https://youtu.be/QwaqFYSaAKQ?si=LCQR7wY2aQMzhLKo
ಬ್ರಾಹ್ಮಣ ಸಮುದಾಯದ ವಧು-ವರರಿಗಾಗಿ ವಿಶೇಷ ಸಮಾವೇಶ
*ದಾಸರಪದಗಳ ಖ್ಯಾತ ಹಾಡುಗಾರರಾದ ಶ್ರೀ ಶೇಷಗಿರಿದಾಸರು, ದಾಸರ ಚಲನಚಿತ್ರಗಳ ನಿರ್ದೇಶಕ ನಿರ್ಮಾಪಕರಾದ ಶ್ರೀ ಮಧುಸೂದನ ಹವಾಲ್ದಾರ, ಸೌಂಡ್ ಅಫ್ ಮ್ಯೂಸಿಕ್ ನ ಮೂಲಕ ಮನೆಮಾತಾಗಿರುವ ಶ್ರೀ ಗುರುರಾಜ್ ರವರಿಂದ ವಿಶೇಷ ಆಹ್ವಾನ*
ದಿನಾಂಕ: 31 ಅಕ್ಟೋಬರ್ & 1 ನವೆಂಬರ್ 2026 (ಶನಿವಾರ & ಭಾನುವಾರ)
ಸಮಯ: ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ
ಸ್ಥಳ: ವಿನಾಯಕ ಮಿನಿ ಹಾಲ್, ಯಲಹಂಕ, ಬೆಂಗಳೂರು
ಸೂಕ್ತ ವರ-ವಧುವನ್ನು ಹುಡುಕುವ ಕುಟುಂಬಗಳಿಗೆ ಉತ್ತಮ ಅವಕಾಶ. ಭಾಗವಹಿಸಿ ಮತ್ತು ಇತರರಿಗೆ ಹಂಚಿಕೊಳ್ಳಿ.
ಸಂಪರ್ಕ:
8088843300 / 9449425536
ಹೆಚ್ಚಿನ ಸಮುದಾಯ ಕಾರ್ಯಕ್ರಮಗಳ ಅಪ್‌ಡೇಟ್‌ಗಳಿಗಾಗಿ ಸಬ್‌ಸ್ಕ್ರೈಬ್ ಮಾಡಿ.
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





