ಸ್ಟೈಲಿಶ್ ಹಾಟ್ ಡ್ರೆಸ್ ಎಂಥ ಔಟಿಂಗ್ಗಾದರೂ ಸೈ ಎನಿಸುತ್ತದೆ.
ಆಹಾ, ಇಂಥ ಸ್ಟೈಲಿಶ್, ಸ್ಮಾರ್ಟ್, ಗ್ಲಾಮರಸ್ ಡ್ರೆಸೆಸ್ ಧರಿಸಿದ ಈ ಬೆಡಗಿಯರಿಗೆ ಬೇರಾರು ಸಮನಾಗಲು ಸಾಧ್ಯ?
ಸ್ಲೀವ್ ಲೆಸ್, ಆಗಿರಲಿ, ಹಸಿರು, ಒನ್ ಪೀಸ್ ಡ್ರೆಸ್ ಆಗಿರಲಿ ಅಥವಾ ಲೈಟ್ ಬಣ್ಣದ ಹಾಟ್ ಟಾಪ್ ಸ್ಕರ್ಟ್, ಸರಳತೆಯೇ ಸೌಂದರ್ಯ ಎನಿಸಿದೆ.
ಲೈನಿಂಗ್ವುಳ್ಳ ಈ ಸ್ಮಾರ್ಟ್, ಗ್ಲಾಮರಸ್ ಡ್ರೆಸೆಸ್ ಜೊತೆ ನೀವು ಒಂದು ವಿಭಿನ್ನ ಸ್ಟೈಲಿಶ್ ಫ್ಯಾಷನ್
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ