ಕ್ಲಾಸಿಕ್ ಥ್ರೆಡ್ ಬೀಡ್ ಹ್ಯಾಂಡ್ ಎಂಬ್ರಾಯಿಡರ್ಡ್ ಕ್ರಾಪ್ ಬ್ಲೌಸ್ ಮಲ್ಟಿ ಪ್ಯಾನೆಲ್ ಬನಾರಸ್ಸಿನ ಬ್ರೋಕೇಡ್ ಸ್ಕರ್ಟ್ ಜೊತೆ ಅಚ್ಚುಕಟ್ಟಾಗಿ ಹೊಂದುತ್ತದೆ.
ಸೀಕ್ವೆನ್ಸ್, ರೇಷ್ಮೆ ಮತ್ತು ಬೀಡ್ಸ್ ವರ್ಕ್‌ನಿಂದ ಸುಸಜ್ಜಿತಗೊಂಡ ಈ ವಿಂಟೇಜ್ ಪೇಪ್ಲವ್ ಚೋಲಿ ಟ್ಯೂಲಿಪ್ ಹಾಗೂ ಗೋಲ್ಡ್ ಗ್ಲಿಟರಿಂಗ್ ಬನಾರಸ್ಸಿನ ಬ್ರೋಕೇಡ್ ಸ್ಕರ್ಟ್ ಜೊತೆ ನಯನಾಭಿರಾಮವಾಗಿದೆ. ಜ್ಯೂವೆಲ್ ಬೀಡ್ ಸ್ಟಡೆಡ್ ಆರ್ಗೆನ್ಝಾದರ ಪೇಪ್ಲವ್ ಬ್ಲೌಸ್ ಟ್ಯೂಲಿಪ್ ಬನಾರಸ್‌ನ ಸ್ಕರ್ಟ್ ಜೊತೆ, ಇವಳ ಬೆಡಗು ಹೆಚ್ಚುತ್ತಿದೆ.
ಗಾರ್ಜಿಯಸ್ ಪಾಟ್‌ಪುರಿ ಪಿಂಕ್ ಬನಾರಸ್‌ನ ಲಹಂಗಾ ಅತ್ಯಾಕರ್ಷಕ ಎಂಬ್ರಾಯಿಡರಿಯಿಂದ ಸುಸಜ್ಜಿತ ಬ್ಲೌಸ್ ಜೊತೆ ಇವಳ ಲಾವಣ್ಯ ದುಪ್ಪಟ್ಟಾಗಿದೆ.
ಬೀಡ್ಸ್ ಎಂಬ್ರಾಯಿಡರ್ಡ್ ಚೆಕ್ ಕಂಟೆಂಪರರಿ ಬನಾರಸ್‌ನ ಲಹಂಗಾ, ಕ್ರಾಪ್ ಬ್ಲೌಸ್ ಮತ್ತು ಫ್ರಿಲ್ಡ್ ದುಪಟ್ಟಾ ಜೊತೆ ಇವಳಿಗೆ ಅಪೂರ್ವ ಸೌಂದರ್ಯ ತಂದುಕೊಟ್ಟಿದೆ.
आगे की कहानी पढ़ने के लिए सब्सक्राइब करें
ಸಬ್ ಸ್ಕಿರಪ್ಶನ್ ಜೊತೆ ಪಡೆಯಿರಿ
700ಕ್ಕಿಂತಲೂ ಹೆಚ್ಚಿನ ಆಡಿಯೋ ಕಥೆಗಳು
6000ಕ್ಕೂ ಹೆಚ್ಚಿನ ಸ್ವಾರಸ್ಯಕರ ಕಥೆಗಳು
ಗೃಹಶೋಭಾ ಪತ್ರಿಕೆಯ ಎಲ್ಲಾ ಹೊಸ ಲೇಖನಗಳು
5000ಕ್ಕೂ ಹೆಚ್ಚಿನ ಲೈಫ್ ಸ್ಟೈಲ್ ಟಿಪ್ಸ್
2000ಕ್ಕೂ ಹೆಚ್ಚಿನ ಬ್ಯೂಟಿ ಟಿಪ್ಸ್
2000ಕ್ಕೂ ಹೆಚ್ಚಿನ ಟೇಸ್ಟಿ ಫುಡ್ ರೆಸಿಪೀಸ್
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ