ಪ್ರತಿಯೊಬ್ಬರಿಗೂ ಮಳೆಗಾಲದ ನಿರೀಕ್ಷೆ ಇರುತ್ತದೆ. ಇದರ ಆಗಮನದಿಂದ ಬೇಸಿಗೆಯಿಂದ ಮುಕ್ತಿ ಸಿಗುತ್ತದೆ. ಆದರೆ ಈ ಋತು ಎಷ್ಟು ಮಜವಾಗಿರುತ್ತದೋ, ಅಷ್ಟೇ ಕಿರಿಕಿರಿ ತಪ್ಪಿದ್ದಲ್ಲ, ಮುಖ್ಯವಾಗಿ ಹ್ಯುಮಿಡಿಟಿ ಕಾಟ. ಇದು ಆ್ಯಕ್ನೆ ಹೆಚ್ಚಲು ಪೂರಕ. ಆಯಿಲ್ ಕಾಂಬಿನೇಶನ್‌ ಸ್ಕಿನ್ನಿನವರಿಗೆ ಈ ಋತು ಬಲು ತ್ರಾಸದಾಯಕ. ಕೇವಲ ಚಿಂತೆ ಪಡುವುದರಿಂದ ಸಮಸ್ಯೆಗೆ ಪರಿಹಾರ ಸಿಗಲ್ಲ. ಈ ಋತುವಿನಲ್ಲಿ ಸೂಕ್ತ ಬ್ಯೂಟಿ ಪ್ರಾಡಕ್ಟ್ಸ್ ಬಳಸುವುದು ಅತ್ಯಗತ್ಯ. ಅದು ಸ್ಕಿನ್‌ನ್ನು ಕ್ಲೀನ್‌ ಮಾಡುವುದರ ಜೊತೆ ಅದರ Ph ಲೆವೆಲ್‌ನ್ನೂ ಬ್ಯಾಲೆನ್ಸ್  ಮಾಡಬೇಕು. ಆಗ ಮಾತ್ರ ಮುಖದಲ್ಲಿ ಆ್ಯಕ್ನೆ ಕಾಡದೆ ಮಾನ್‌ಸೂನ್‌ ಎಂಜಾಯೆಬಲ್ ಎನಿಸುತ್ತದೆ. ಇದಕ್ಕಾಗಿ ಬಯೋಡರ್ಮಾದ ಸೀಬಂ ಜೆಲ್ ಮೋಶೆಂಟ್‌ ಬೆಸ್ಟ್ ಪ್ರಾಡಕ್ಟ್ ಎನಿಸಿದೆ. ಇದು ಚರ್ಮವನ್ನು ಕ್ಲಿಯರ್‌ & ಹೆಲ್ದಿ ಮಾಡುತ್ತದೆ.

ಆ್ಯಕ್ನೆ ಸಮಸ್ಯೆ ಕಾಡುವುದೇಕೆ?

ಮಳೆಗಾಲದಲ್ಲಿ ವಾತಾವರಣದಲ್ಲಿ ಹೆಚ್ಚು ಹ್ಯುಮಿಡಿಟಿ ತುಂಬಿರುತ್ತದೆ. ಈ ಕಾರಣ ಚರ್ಮದಲ್ಲಿ ಸೀಬಂ ಉತ್ಪಾದನೆ ಹೆಚ್ಚುತ್ತದೆ. ಹಾಗಾಗಿ ಚರ್ಮ ಜಿಡ್ಡು ಜಿಡ್ಡಾಗುತ್ತದೆ. ಏಕೆಂದರೆ ಜಿಡ್ಡಾದ ಮುಖದಲ್ಲಿ ಕೊಳೆ, ಬೆವರು ಸುಲಭವಾಗಿ ಜಮೆಗೊಳ್ಳುವುದರಿಂದ ಅಲರ್ಜಿ ಹೆಚ್ಚಿ, ಪೋರ್ಸ್‌ ಕ್ಲೋಸ್‌ ಆಗುತ್ತದೆ. ಇದರಿಂದಾಗಿ ಆ್ಯಕ್ನೆ ಕಾಂಬಿನೇಶನ್‌ ಸ್ಕಿನ್ನಿನವರಿಗೆ ಆ್ಯಕ್ನೆ ಕಾಟ ಹೆಚ್ಚೆಚ್ಚು ಇರುತ್ತದೆ. ಸ್ಕಿನ್‌ ಕೇರ್‌ ಅಭಾವದಿಂದಾಗಿ, ಸ್ಕಿನ್‌ ಬ್ಯಾರಿಯರ್‌ ಸಮರ್ಪಕವಾಗಿ ಕೆಲಸ ಮಾಡದು. ಹಾಗಾಗಿ ಅಲರ್ಜಿ ಹೆಚ್ಚುತ್ತದೆ, ಪೋರ್ಸ್ ಬ್ಲಾಕ್‌ ಆಗುತ್ತವೆ. ಇದರಿಂದ ಮುಖದಲ್ಲಿ ಆ್ಯಕ್ನೆ ಹೆಚ್ಚಿ, ನಿಧಾನವಾಗಿ ನಿಮ್ಮ ಮುಖ ಕಳಾಹೀನವಾಗುತ್ತದೆ. ಆ ಸಮಯದಲ್ಲಿ ಸೂಕ್ತ ಬ್ಯೂಟಿ ಪ್ರಾಡಕ್ಟ್ ಅಂದ್ರೆ ಕ್ಲೆನ್ಸರ್‌ ಬಳಸುವುದೇ ಲೇಸು.

ಬಯೋಡರ್ಮಾ ಸೀಬಂ ಜೆಲ್ ಮೋಶೆಂಟ್

ಇದು ಏಕೆ ಸ್ಪೆಷಲ್ ಎಂದರೆ, ಚರ್ಮವನ್ನು ಡ್ರೈ ಮಾಡದೆಯೇ ಪರ್ಫೆಕ್ಟ್ ಆಗಿ ಅದನ್ನು ಕ್ಲೀನ್‌ ಮಾಡಬಲ್ಲದು. ಇದರಲ್ಲಿನ ಝಿಂಕ್‌/ಕಾಪರ್‌ ಸಲ್ಫೇಟ್ ಗಳಂಥ ಘಟಕಗಳು, ಚರ್ಮಕ್ಕೆ ಒಂದಿಷ್ಟೂ ಹಾನಿ ಮಾಡದೆ, ಅದರ ಎಪಿಡರ್ಮಿಸ್‌ ಲೇಯರ್‌ ಅಂದ್ರೆ ಚರ್ಮದ ಹೊರ ಪದರವನ್ನು ಕ್ಲೀನ್‌ ಮಾಡಿ, ಸೀಬಂ ಸ್ರವಿಸುವಿಕೆಯನ್ನು ಎಷ್ಟೋ ತಗ್ಗಿಸುತ್ತದೆ. ಇದರಿಂದ ಆ್ಯಕ್ನೆ ಸಂಪೂರ್ಣ ತಗ್ಗುತ್ತದೆ. ಮುಖದಲ್ಲಿ ಆ್ಯಕ್ನೆಯಿಂದಾದ ಕಲೆ ಗುರುತುಗಳನ್ನೂ ಇದು ತಗ್ಗಿಸುತ್ತದೆ. ಇದರ ಸೋಪ್‌ಫ್ರೀ ಫಾರ್ಮುಲಾ ಚರ್ಮದ Ph ಲೆವೆಲ್‌ನ್ನು ಸಹ ಬ್ಯಾಲೆನ್ಸ್ ನಲ್ಲಿಡುತ್ತದೆ. ಇದರಿಂದ ಚರ್ಮಕ್ಕೆ ಯಾವ ಹಾನಿಯೂ ಆಗದೆ, ಅದರ ಸಮಸ್ಯೆಗಳು ದೂರಾಗುತ್ತವೆ.

USP ಗಮನಿಸಿಕೊಂಡೇ ಖರೀದಿಸಿ

ಜೆಂಟ್ಲಿ ಕ್ಲೀನ್ಯುವರ್ಸ್ಕಿನ್‌ : ಚರ್ಮಕ್ಕೆ ಯಾವ ಪ್ರಾಡೆಕ್ಟ್ ಉತ್ತಮ ಅಂತೀರಾ? ಅದರ ಮೇಲೆ ಹಾರ್ಶ್‌ ಎಫೆಕ್ಟ್ ಮಾಡದೆ ಕ್ಲೀನ್ ಮಾಡುವಂಥದ್ದು. ಏಕೆಂದರೆ ಜೆಂಟ್ಲ್ ಪ್ರಾಡಕ್ಟ್ ಚರ್ಮದಿಂದ ಕೊಳೆಯನ್ನು ಸುಲಭವಾಗಿ ಕಳೆಯುವುದಲ್ಲದೆ, ಜೊತೆಗೆ ಚರ್ಮದ ನ್ಯಾಚುರಲ್ ಆಯಿಲ್‌ನ್ನು ನಷ್ಟವಾಗದಂತೆ ಕಾಪಾಡುತ್ತದೆ. ಇದರಿಂದಾಗಿ ಸ್ಕಿನ್‌ ಸದಾ ಹೈಡ್ರೇಟೆಡ್‌ ಆಗಿ ಉಳಿಯುತ್ತದೆ. ಜೊತೆಗೆ ಚರ್ಮದಿಂದ ಡಸ್ಟ್, ಕೊಳೆಯನ್ನೂ ನಿರ್ಮೂಲ ಮಾಡುತ್ತದೆ. ಇದು ಚರ್ಮವನ್ನು ಬ್ಯೂಟಿಫುಲ್ ಆಗಿಸುವುದರ ಜೊತೆ, ಆ್ಯಕ್ನೆ ಫ್ರೀ ಸ್ಕಿನ್‌ ಸಹ ಒದಗಿಸುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ