ಯಾವ ಮಹಿಳೆಯರ ಕೂದಲು ಸ್ಟ್ರೇಟ್‌ ಆಗಿರುತ್ತದೋ, ಅಂಥವರು ಯಾವುದೇ ಹೇರ್‌ ಸ್ಟೈಲ್ ‌ನ್ನು ಸುಲಭವಾಗಿ ಮಾಡಿಕೊಳ್ಳಬಹುದು. ಮದುವೆ ಫಂಕ್ಷನ್‌ ಅಥವಾ ಯಾವುದೇ ಪಾರ್ಟಿ ಇರಲಿ, ಕೂದಲನ್ನು ಅಲಂಕರಿಸಿಕೊಳ್ಳಲು ಅವರಿಗೆ ಹೆಚ್ಚಿನ  ಸಮಯ ಬೇಕಾಗಿಲ್ಲ. ಆದರೆ ಗುಂಗುರು ಕೂದಲುಳ್ಳ ಮಹಿಳೆಯರಿಗೆ ಇದು ಖಂಡಿತಾ ಸುಲಭದ ಪ್ರಶ್ನೆಯಲ್ಲ, ಹೀಗಾಗಿ ಅವರು ಸದಾ ಚಿಂತೆಗೊಳಗಾಗುತ್ತಾರೆ. ಎಷ್ಟೋ ಸಲ ಈ ಗುಂಗುರು ಕೂದಲನ್ನು ಸಂಭಾಳಿಸುವುದು ಅಷ್ಟೇ ಕಷ್ಟವಾಗುತ್ತದೆ. ಅಸಲಿಗೆ ಕರ್ಲಿ ಹೇರ್‌ ಹೆಚ್ಚು ದಟ್ಟವಾಗಿರುತ್ತದೆ, ಆ ಕಾರಣದಿಂದ ಇದನ್ನು ಮ್ಯಾನೇಜ್‌ ಮಾಡುವುದು ಕಷ್ಟವಾಗುತ್ತದೆ.

ಕೆಮಿಕಲ್ಸ್ ಹೀಟ್‌ ನಿಂದ ನಿರ್ಜೀವ ಕೂದಲು ಕರ್ಲಿ, ಡ್ರೈ ಮತ್ತು ಸಿಕ್ಕಾದ ಕೂದಲಿನ ಸಮಸ್ಯೆ ಪರಿಹರಿಸಿಕೊಳ್ಳಲು ಎಲ್ಲಾ ತರಹದ ಮನೆಮದ್ದು ಮಾಡುತ್ತಿರುತ್ತಾರೆ. ಒಮ್ಮೆ ಸ್ಟ್ರೇಟನರ್‌ ನಿಂದ ಕೂದಲನ್ನು ಸುಟ್ಟುಕೊಂಡರೆ, ಕೆಮಿಕಲ್ಸ್ ಬಳಸಿ ಕೂದಲನ್ನು ಆರೈಕೆ ಮಾಡಲು ಯತ್ನಿಸುತ್ತಾರೆ. ಬ್ಯೂಟಿಫುಲ್ ಹೇರ್‌ ಪಡೆಯುವ ನೆಪದಲ್ಲಿ ಹೆಂಗಸರು ಕೆರ್ಯಾಟಿನ್‌, ಸ್ಮೂದನಿಂಗ್‌, ರೀಬೋರ್ಡಿಂಗ್ ನಿಂದ ಕೂದಲನ್ನು ಸ್ಟ್ರೇಟ್‌ ಏನೋ ಮಾಡಿಕೊಳ್ಳುತ್ತಾರೆ. ಆದರೆ ಇವೆಲ್ಲದರ ಬಳಕೆಯಿಂದ ಹಾನಿ ತಪ್ಪಿದ್ದಲ್ಲ. ಮೊದಲೇನೋ ಚೆನ್ನಾಗಿದೆ ಎಂದೇ ಅನಿಸುತ್ತದೆ, ಆದರೆ ಕ್ರಮೇಣ ಕೂದಲು ಉದುರುವ ಸಾಧ್ಯತೆಗಳಿವೆ. ಆದ್ದರಿಂದ ಕೂದಲನ್ನು ಹೇಗಿದೆಯೋ ಹಾಗೆ ಸಹಜವಾಗಿ ಇರಲು ಬಿಡಿ. ನೀವು ನಿಮ್ಮ ಕರ್ಲಿ ಕೂದಲನ್ನು ಚೆನ್ನಾಗಿ ಆರೈಕೆ ಮಾಡಿದರೆ, ನಿಮಗೆ ಈ ಕೆಮಿಕಲ್ಸ್ ನ ನೆರವು ಬೇಕಾಗುವುದಿಲ್ಲ. ಕೂದಲಿನ ಆರೈಕೆಗಾಗಿ ಬೇಕಾದುದೆಂದರೆ ಸರಿಯಾದ ಪ್ರಾಡಕ್ಟ್ ನ ಬಳಕೆ. ಸಾಮಾನ್ಯವಾಗಿ ಹೆಚ್ಚಿನ ಹೇರ್ ಕೇರ್‌ ಪ್ರಾಡಕ್ಟ್ಸ್ ನಲ್ಲಿ ಕೆಮಿಕಲ್ಸ್ ಹೆಚ್ಚಿರುತ್ತವೆ. ಇದು ಕೂದಲಿಗೆ ಕೃತಕ ಹೊಳಪನ್ನು ನೀಡುತ್ತದೆ. ಆದರೆ ನಾವಿಲ್ಲಿ ನಿಮಗೆ ಹೊಸತೊಂದು ಹೇರ್‌ ಕೇರ್‌ ಪ್ರಾಡಕ್ಟ್ ಪರಿಚಯಿಸುತ್ತಿದ್ದೇವೆ. ಇದರ ಬಳಕೆಯಿಂದ ಕರ್ಲಿ ಹೇರ್‌ ನಿರ್ಜೀವ ಹಾಗೂ ಡ್ರೈ ಆಗುವುದಿಲ್ಲ. ಬದಲಿಗೆ ಬ್ಯೂಟಿಫುಲ್ ಶೈನಿಂಗ್‌ ಆಗುತ್ತದೆ. ಇದರ ಬಳಕೆಯೂ ಸುಲಭ, ಹೀಗಾಗಿ ಈಗ ನಿಮಗೆ ನಿಮ್ಮ ಕರ್ಲಿ ಹೇರ್‌ಹೆಲ್ದಿ ಆಗಿ ಹೆಮ್ಮೆ ಎನಿಸುತ್ತದೆ.

`ಫಿಕ್ಸ್ ಮೈ ಕರ್ಲ್ಸ್' ಇಂಥ ಒಂದು ಅದ್ಭುತ ಪ್ರಾಡಕ್ಟ್ ಆಗಿದ್ದು, ಇದು ಕರ್ಲಿ ಹೇರ್‌ ನ್ನು ಮಾಯಿಶ್ಚರೈಸ್‌ ಮಾಡುವುದರ ಜೊತೆ ಜೊತೆಯಲ್ಲೇ, ಕೂದಲಿನ ಕರ್ಲ್ಸ್ ನ್ನು ಡಿಫೈನ್‌ ಸಹ ಮಾಡುತ್ತದೆ. ಇದರಲ್ಲಿ ಮತ್ತೆ 5 ಬಗೆಯ ಉಪಭೇದಗಳಿದ್ದು, ಅವು ಕರ್ಲಿ ಕೂದಲಿಗೆ ಒಂದು ಬ್ಯೂಟಿಫುಲ್ ಕರ್ಲಿ ಲುಕ್‌ ಕೊಡುತ್ತವೆ. ಜೊತೆಗೆ ಇದು ಕೂದಲನ್ನು ನಾನ್‌ ಫ್ರೀಜೀ ಟ್ಯಾಂಗ್ಡ್‌ ಸಹ ಮಾಡುತ್ತವೆ.

ಬನ್ನಿ, `ಫಿಕ್ಸ್ ಮೈ ಕರ್ಲ್ಸ್' ಪ್ರಾಡಕ್ಟ್ ನ 5 ಸುಲಭ ಸ್ಟೆಪ್ಸ್ ಫಾಲೋ ಮಾಡಿ. ನೀವು ನಿಮ್ಮ ಕರ್ಲಿ ಹೇರ್‌ ನ್ನು ಹೇಗೆ ಬ್ಯೂಟಿಫುಲ್ ಶೈನಿಂಗ್‌ ಮಾಡಬಹುದೆಂಬುದನ್ನು ಅರಿಯೋಣ :

ಸ್ಟೆಪ್‌ - 1 ಕ್ಲೆನ್ಸಿಂಗ್‌ : ಕೂದಲನ್ನು ನಿಯಮಿತ ರೂಪದಲ್ಲಿ ಕ್ಲೀನ್‌ ಮಾಡುವುದು ಬಹು ಅಗತ್ಯವಾದುದು. ಕೂದಲಿನ ಸ್ವಚ್ಛತೆ ಶುಭ್ರತೆಗಾಗಿ ನಾವು ಶ್ಯಾಂಪೂಗೆ ಮೊರೆಹೋಗುತ್ತೇವೆ. ಆದರೆ ಹೆಚ್ಚಿನ ಶ್ಯಾಂಪೂಗಳು ನಮ್ಮ ಸ್ಕಾಲ್ಪ್ ಗೆ ಕಠೋರ ಎನಿಸುತ್ತದೆ. ಈ ಶ್ಯಾಂಪೂಗಳು ಧಾರಾಳ ನೊರೆ ನೀಡುವುದೇನೋ ನಿಜ, ಆದರೆ ಹಿತಕರವಲ್ಲ. ಅದರಿಂದಾಗಿ ನಮ್ಮ ಕೂದಲು ಸ್ವಚ್ಛವಾಯಿತು ಎಂದುಕೊಳ್ಳುತ್ತೇವೆ. ಆದರೆ ಇದು ನಮ್ಮ ಕೂದಲನ್ನು ಶುಭ್ರಗೊಳಿಸುವ ಒಂದು ಅಪಾಯಕಾರಿ ವಿಧಾನ. ಆದರ ಬಳಕೆಯಿಂದ ನೀವು ನಿಮ್ಮ ಕ್ಲೆನ್ಸಿಂಗ್‌ ನ್ನು ಸುಲಭಗೊಳಿಸಬಹುದು. ಇದರಲ್ಲಿ ಸಲ್ಫೇಟ್ಸ್ ಸರ್ಫೆಕ್ಟೆಂಟ್ಸ್ ಖಂಡಿತಾ ಇಲ್ಲ. ಅದರಿಂದಲೇ ಹೆಚ್ಚಿನ ನೊರೆ ಬರುತ್ತದೆಂದು ಗಮನಿಸಿ. ಬದಲಿಗೆ ನವೆ ನಾಶಕ ಹರ್ಬ್ಸ್ ನ್ನು ಬಳಸಲಾಗಿದೆ. ಇದು ಕೂದಲಿನ ಹೊಟ್ಟು, ಸ್ಕಾಲ್ಪ್ ನ ನವೆ ತಗ್ಗಿಸಲು ಸಹಕಾರಿ. ನಿಮ್ಮ ಸ್ಕಾಲ್ಪ್ ನ್ನು ಸದಾ ಕೂಲ್ ‌ಆಗಿಡುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ