ಮಳೆಗಾಲದಲ್ಲಿ ಆಯ್ಲಿ ಚರ್ಮದಿಂದ ಆಗುವ ಸಮಸ್ಯೆಗಳು ಒಂದೆರಡಲ್ಲ. ಇದರಿಂದ ಪಾರಾಗುವುದು ಹೇಗೆ.....?

ಮಳೆಗಾಲ ಬಂದ ನಂತರ ಉರಿ ಬೇಸಿಗೆಯಿಂದ ಮುಕ್ತಿ ದೊರಕುತ್ತದೆ, ಆದರೆ ಚರ್ಮದ ದೃಷ್ಟಿಯಿಂದ ಈ ಸೀಸನ್‌ ಹಲವು ತೊಂದರೆ ತಂದೊಡ್ಡುತ್ತದೆ. ಹೀಗಾಗಿ ಈ ಸಂದರ್ಭದಲ್ಲಿ ಚರ್ಮದ ವಿಶೇಷ ಆರೈಕೆ ಅತ್ಯಗತ್ಯ. ಅದರಲ್ಲೂ ಆಯ್ಲಿ ಸ್ಕಿನ್‌ ಉಳ್ಳವರು ಇನ್ನೂ ಹೆಚ್ಚಿನ ಎಚ್ಚರಿಕೆ  ವಹಿಸಬೇಕು. ಮಾನ್‌ ಸೂನ್‌ ವಾತಾವರಣದಲ್ಲಿ ಹ್ಯುಮಿಡಿಟಿ ಹೆಚ್ಚಿಸುತ್ತದೆ. ಈ ಕಾರಣದಿಂದ ಮುಖದಲ್ಲಿ ಆ್ಯಕ್ನೆ, ಮೊಡವೆ ಹೆಚ್ಚುತ್ತದೆ. ಜೊತೆಗೆ ಇಂಥವರಿಗೆ ಓಪನ್‌ ಪೋರ್ಸ್‌ ಹೆಚ್ಚಿ, ರೋಮರಂಧ್ರ ಕ್ಲೋಸ್‌ ಆಗುತ್ತದೆ. ಇದರಿಂದ ಎಕ್ಸ್ ಟ್ರಾ ಆಯಿಲ್ ‌ಹೊರಗೆ ಹೋಗಲು ಅವಕಾಶವಿಲ್ಲವಾಗುತ್ತದೆ. ಹೀಗಾಗಿ ಅಂಥವರ ಚರ್ಮ ಡ್ರೈ ಆಗತೊಡಗಿ, ಅನೇಕ ಸಮಸ್ಯೆಗಳು ಹೆಚ್ಚುತ್ತವೆ.

ನಿಮ್ಮದು ಸಹ ಆಯ್ಲಿ ಸ್ಕಿನ್‌ ಆಗಿದ್ದರೆ, ಗಾಬರಿಗೊಳ್ಳದಿರಿ. ಇಲ್ಲಿನ ಸಲಹೆಗಳನ್ನು ಅನುಸರಿಸಿ, ನಿಮ್ಮ ಚರ್ಮಕ್ಕೆ ತಗುಲಬಹುದಾದ ಸಮಸ್ಯೆಗಳಿಂದ ಪಾರಾಗಿ.

ಸೂಕ್ತ ಟೋನರ್ಬಳಕೆ

ಮಳೆಗಾಲದಲ್ಲಿ ಅತ್ಯಗತ್ಯ ಎಂದರೆ, ಒಂದು ಉತ್ತಮ ಸ್ಕಿನ್‌ ಕೇರ್‌ ರೊಟೀನ್‌ ಫಾಲೋ. ಇದರ ಹೆಸರು ಹೇಳುತ್ತಿದ್ದಂತೆಯೇ ಮೊದಲು ನೆನಪಾಗುವುದೇ ಟೋನರ್‌. ಚರ್ಮದಿಂದ ಜಿಡ್ಡಿನಂಶ ಕಡಿಮೆ ಮಾಡಲು ಸೂಕ್ತ ಸ್ಕಿನ್‌ ಟೋನರ್‌ ಬಳಸಬೇಕಾದುದು ಅತ್ಯಗತ್ಯ. ಇದರ ಬಳಕೆಯಿಂದ ಸ್ಕಿನ್ನಿನ Ph ಲೆವೆಲ್ ‌ಎಷ್ಟೋ ಬ್ಯಾಲೆನ್ಸ್ ಆಗುತ್ತದೆ.

ಜೊತೆಗೆ ಇದು ಚರ್ಮವನ್ನು ಹೆಲ್ದಿ ಆಗಿಡಲು, ಬ್ಯಾಕ್ಟೀರಿಯಾ ಮುಕ್ತವಾಗಿಸಲು ಬಹಳ ನೆರವಾಗುತ್ತದೆ. ಪ್ಲಮ್ ಗ್ರೀನ್‌ ಆಲ್ಕೋಹಾಲ್‌ ಫ್ರೀ ಟೋನರ್‌, ಲ್ಯಾಕ್ಮೆ ಆ್ಯಬ್‌ ಸಲ್ಯೂಟ್‌ ಪೋರ್‌ ಫಿಕ್ಸ್ ಟೋನರ್‌, ಕಾಯಾ ಕ್ಲಿನಿಕ್‌ ಆ್ಯಕ್ನೆಫ್ರೀ ಪ್ಯೂರಿ ಫೈಯಿಂಗ್ ಟೋನರ್‌, ಪಿಕ್ಸಿ ಗ್ಲೋ ಟಾನಿಕ್‌, ರೀಈಕ್ವಲ್ ಪೋರ್‌ ರೀಫೈನಿಂಗ್‌ ಫೇಸ್‌ ಟೋನರ್‌, ಹಿಮಾಲಯ ರಿಫ್ರೆಶಿಂಗ್‌ ಕ್ಲಾರಿಫೈಯಿಂಗ್ ಟೋನರ್‌, ಬಯೋಟಿಕ್‌ ಬ್ರಾಂಡ್‌ ಬಯೋ ಕುಕುಂಬರ್‌ ಪೋರ್‌ ಟೈಟನಿಂಗ್‌ ಟೋನರ್‌, ಬಯೋ ಹನೀ ವಾಟರ್ ಕ್ಲಾರಿಫೈಯಿಂಗ್‌ ಟೋನರ್‌ ಹಾಗೂ ಬ್ರಾಂಡೆಡ್‌ ಟೋನರ್‌ ಇತ್ಯಾದಿಗಳು ಆಯ್ಲಿ ಸ್ಕಿನ್‌ ಗೆ ಬೆಸ್ಟ್ ಟೋನರ್ಸ್‌ ಆಗಿವೆ.

ಫೇಸ್ವಾಶ್ಟೋನರ್

ನಂತರ ಮುಖ್ಯವಾಗುವುದು ಫೇಸ್‌ ವಾಶ್‌. ಮುಖ ತೊಳೆಯಲು ಅತಿ ಸೂಕ್ತ ಎಂದರೆ ಸೋಪ್‌ ಗಿಂತ ಫೇಸ್‌ ವಾಶ್‌ ಬಳಕೆ ಅಂತಾರೆ ಎಕ್ಸ್ ಪರ್ಟ್ಸ್. ಆಯ್ಲಿ ಸ್ಕಿನ್‌ ವುಳ್ಳವರು ಆಯಿಲ್ ‌ಫ್ರೀ ಫೇಸ್‌ ವಾಶ್‌ ಬಳಸಬೇಕು. ಮಾರ್ಕೆಟ್‌ ನಲ್ಲಿ ಇಂಥ ಹಲವು ಬಗೆಯ ಬ್ರಾಂಡ್ಸ್ ಲಭ್ಯ. ನ್ಯೂಟ್ರೋಗೇನಾ ಆಯಿಲ್ ಫ್ರೀ ಆ್ಯಕ್ನೆ ಫೇಸ್‌ ವಾಶ್‌, ಆ್ಯರೋಮಾ ಮ್ಯಾಜಿಕ್‌ ನೀಮ್ ಟೀಟ್ರೀ ಫೇಸ್‌ ವಾಶ್‌.

ಸೇಂಟ್‌ ಬೊಟ್ಯಾನಿಕ್‌ ವಿಟಮಿನ್‌ ಸಿಯ ಜೆಂಟಲ್ ಪೇಮಿಂಗ್‌ ಬ್ರೈಟ್‌ ನಿಂಗ್‌ ಫೇಸ್‌ ವಾಶ್‌, ಪ್ಲಮ್ ಗ್ರೀನ್‌ ಟೀ ಪೋರ್‌ ಕ್ಲೆಂಝಿಂಗ್ ಫೇಸ್‌ ವಾಶ್‌, ನೇಕೆಡ್‌ ರಾ ಕಾಫಿ ಫೇಸ್‌ ವಾಶ್‌, ಲೋಟಸ್‌ ಹರ್ಬಲ್ಸ್ ಟೀಟ್ರೀ ಫೇಸ್‌ ವಾಶ್‌, ಇತ್ಯಾದಿಗಳ ಸದುಪಯೋಗ ಪಡೆದು ಈ ಸಮಸ್ಯೆಯಿಂದ ಮುಕ್ತವಾಗಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ