ತುಟಿಗಳ ಡ್ರೈನೆಸ್‌ ದೂರ ಮಾಡಲು ಗ್ಲಿಸರಿನ್‌ ಮತ್ತು ಗುಲಾಬಿಜಲ ಬೆರೆಸಿ, ರಾತ್ರಿ ಮಲಗುವ ಮುನ್ನ ತುಟಿಗಳಿಗೆ ಹಚ್ಚಿರಿ.

ಇದರ ಜೊತೆಗೆ ಸಕ್ಕರೆ, ಜೇನು ಸಹ ಬಳಸಿಕೊಳ್ಳಿ. ಸಕ್ಕರೆ ನಿಮ್ಮ ತುಟಿಗಳನ್ನು ಸ್ಕ್ರಬ್‌ ಮಾಡಿದರೆ, ಜೇನು ತುಟಿಗಳಿಗೆ ಹೆಚ್ಚಿನ ಆರ್ದ್ರತೆ ನೀಡುತ್ತದೆ. ಇವೆರಡರ ಮಿಶ್ರಣದಿಂದ ತುಟಿಗಳ ಡೆಡ್‌ ಸ್ಕಿನ್‌ ತೊಲಗುತ್ತದೆ ಮತ್ತು ನಿಮ್ಮ ತುಟಿಗಳು ಮೃದುವಾಗುತ್ತದೆ. ಸ್ಕ್ರಬಿಂಗ್‌ನಿಂದ ತುಟಿಗಳ ಮೇಕಪ್‌ ಹೆಚ್ಚು ಕಾಲ ಉಳಿಯುತ್ತದೆ.

ಹೊರಗಿನ ಓಡಾಟಕ್ಕೆ ಮುಂಚೆ ತುಟಿಗಳಿಗೆ ವ್ಯಾಸಲಿನ್‌ ಅಥವಾ ಕೊಬ್ಬರಿ ಎಣ್ಣೆಯ ಗಟ್ಟಿ ಪದರ ಸವರುವುದರಿಂದ ಹೆಚ್ಚಿನ ಲಾಭವಿದೆ.

- ವಂದನಾ

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ