- ರಾಘವೇಂದ್ರ ಅಡಿಗ ಎಚ್ಚೆನ್

ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಹೊಸ ಬಾಳಿಗೆ ಹೆಜ್ಜೆ ಇಡಲು ಸಜ್ಜಾಗಿದ್ದಾರೆ. ಅನುಶ್ರೀಗೆ ಹೋದಲ್ಲಿ ಬಂದಲ್ಲಿ ಮದುವೆ ಯಾವಾಗ ಎಂದು ಎಲ್ಲರೂ ಕೇಳುತ್ತಿದ್ದರು. ಇದೀಗ ನಟಿ ಇದೇ ವರ್ಷ ಸಪ್ತಪದಿ ತುಳಿಯಲು ಹೊರಟ್ಟಿದ್ದಾರಂತೆ.

anushree-kannada-actress-97cb0c85-5f10-4f62-80cc-43e37213fa5-resize-750

ಆಗಸ್ಟ್‌ 28ಕ್ಕೆ ಅನುಶ್ರೀ ಮದುವೆ ನಡೆಯಲಿದೆಯಂತೆ. ಕೂರ್ಗ್ ಮೂಲದ ಉದ್ಯಮಿ ರೋಷನ್ ಅವರು ಕೈ ಹಿಡಿಯಲಿದ್ದಾರೆ ಎನ್ನಲಾಗುತ್ತಿದೆ. ಇದು ಲವ್‌ ಮ್ಯಾರೇಜ್‌ ಅಥವಾ ಅರೇಂಜ್‌ ಮ್ಯಾರೇಜ್‌ ಎಂಬ ಬಗ್ಗೆ ಕ್ಲಾರಿಟಿ ಸಿಕ್ಕಿಲ್ಲ. ಬೆಂಗಳೂರಿನಲ್ಲಿಯೇ ಅದ್ಧೂರಿಯಾಗಿ ಅನುಶ್ರೀ ಕಲ್ಯಾಣೋತ್ಸವ ನಡೆಯಲಿದೆಯಂತೆ.

ANUSHREE

ಅನುಶ್ರೀ ರೋಷನ್‌ ಅವರದ್ದು, ಇದು ಲವ್ ಮ್ಯಾರೇಜಾ? ಅಲ್ಲಾ ಪಕ್ಕಾ ಅರೇಂಜ್ ಮ್ಯಾರೇಜ್ ಅಂತೇ. ಫ್ಯಾಮಿಲಿ ನೋಡಿದ ಹುಡುಗನನ್ನೇ ಅನುಶ್ರೀ ವರಿಸಲಿದ್ದು, ಸದ್ಯ ಅನುಶ್ರೀ ರೋಷನ್ ಮದುವೆಗಾಗಿ ಸಕಲ ಸಿದ್ದತೆಗಳನ್ನು ಕುಟುಂಬಸ್ಥರು ಮಾಡುತ್ತಿದ್ದಾರೆ.

anchor-anushree

ಕನ್ನಡದ ನಂಬರ್‌ 1 ನಿರೂಪಕಿ ಎನಿಸಿಕೊಂಡಿರುವ ಅನುಶ್ರೀ ಪಟ ಪಟ ಎಂದು ಮಾತನಾಡುತ್ತಾರೆ. ನಟಿಯಾಗಿಯೂ ಅವರು ಗುರುತಿಸಿಕೊಂಡಿದ್ದರೂ ಅನುಶ್ರೀಗೆ ಹೆಚ್ಚು ಹೆಸರು ತಂದುಕೊಟ್ಟಿದ್ದು ಮಾತ್ರ ಆಂಕರಿಂಗ್.‌ ಜೀಕನ್ನಡದ ಅನೇಕ ಕಾರ್ಯಕ್ರಮಗಳು ಹಾಗೂ ಸಿನಿಮಾಗಳ ಅನೇಕ ಇವೆಂಟ್‌ಗಳಲ್ಲಿ ಅನುಶ್ರೀ ನಿರೂಪಣೆ ಖಾಯಂ. ಇದೀಗ ನಟಿ ಅಭಿಮಾನಿಗಳಿಗೆ ಅನುಶ್ರೀ ಸಿಹಿಸುದ್ದಿ ಕೊಟ್ಟಿದ್ದಾರೆ. ತಮ್ಮ ಮದುವೆ ಬಗ್ಗೆ ಅನುಶ್ರೀ ಕ್ಲಾರಿಟಿ ಕೊಡಬೇಕಿದೆ.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ