ಸರಸ್ವತಿ*
ಹರ್ಷಿಕಾ ಪೂಣಚ್ಚ ಭುವನ್ ಪೊನ್ನಣ್ಣ ದಂಪತಿ ಸದಾ ಬಿಜಿ.. ಏನಾದರೊಂದು ಇವೆಂಟ್ ಮಾಡುತ್ತಲೇ ಇರುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಈ ಜೋಡಿ ತಮ್ಮ ಎಲ್ಲ ಸಂಭ್ರಮಗಳನ್ನು ತಪ್ಪದೇ ಹಂಚಿಕೊಳ್ಳುತ್ತಾರೆ.ಮಗಳು ಹುಟ್ಟಿದಮೇಲಂತೂ ಆದರ್ಶ ಅಪ್ಪ ಅಮ್ಮ ಅಂತನಿಸಿಕೊಳ್ಳುವಷ್ಟು ಅದರೊಂದಿಗೆ ಕಾಲ ಕಳೆಯುತ್ತಾರೆ. ದೈವ ಭಕ್ತರೂ ಆಗಿರುವ ಇವರಿಬ್ಬರೂ ದೇವಸ್ಥಾನಗಳಿಗೆ ಆಗಾಗ್ಗೆ ಭೇಟಿ ಕೊಡುತ್ತಿರುತ್ತಾರೆ.

ಇತ್ತೀಚೆಗೆ ಭುವನ್ ಪೊನ್ನಣ್ಣ ತನ್ನ ಹುಟ್ಟು ಹಬ್ಬವನ್ನು ಫ್ಯಾಮಿಲಿ ಜೊತೆ ಸೇರಿ ಕೊಲ್ಲೂರಿನಲ್ಲಿ ಮೂಕಾಂಬಿಕಾ ಸನ್ನಿಧಿಯಲ್ಲಿ ಆಚರಿಸಿಕೊಂಡಿದ್ದಾರೆ.
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





