Sj*
ಬಾಲಿವುಡ್ ಕಂಡಂಥ ಅಪರೂಪದ ಟ್ಯಾಲೆಂಟ್ ಅಂದರೆ ಅದು ಆಮೀರ್ ಖಾನ್..ಕಯಾಮತ್ ಸೇ ಕಯಾಮತ್ ಸಿನಿಮಾ ಮೂಲಕ ಎಂಟ್ರಿ ಕೊಟ್ಟ ಆಮೀರ್ ಹಿಂತಿರುಗಿ ನೋಡಲೇ ಇಲ್ಲ.. ಒಪ್ಪಿಕೊಂಡ ಚಿತ್ರಗಳೆಲ್ಲವೂ ಹಿಟ್. ಹಾಗಂತ ಅದಕ್ಕೇ ಅಂಟಿಕೊಳ್ಳದೇ ಟ್ರ್ಯಾಕ್ ಬದಲಿಸಿದ ಆಮೀರ್ ಲಗಾನ್ ಚಿತ್ರ ನಿರ್ಮಿಸಿ ನಟಿಸಿ ದಾಖಲೆ ನಿರ್ಮಿಸಿದ... ಪರ್ಸನಲ್ ಬದುಕು ಹೇಗೆ ಇದ್ದರೂ ವೃತ್ತಿ ಬದುಕಿನಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡಿದ್ದು

ತಾರೇ ಜಮೀನ್ ಪರ್ ಚಿತ್ರದ ಮೂಲಕ ನಿರ್ದೇಶಕನಾಗಿ.. ಆನಂತರ 'ದಂಗಲ್' ಚಿತ್ರದಲ್ಲಿ ಅಮೋಘ ಅಭಿನಯ.. ಇತ್ತೀಚಿಗೆ ಯಾಕೋ ಸಿನಿಮಾರಂಗದಿಂದ ದೂರ ಸರಿದಿರುವ ಆಮೀರ್ ಖಾನ್ ಕೆಲವು ಚಿತ್ರಗಳು ಬಾಕ್ಸ್ ಆಫೀಸಿನಲ್ಲಿ ಸದ್ದು ಮಾಡಲಿಲ್ಲ.. ಇದ್ದಕ್ಕಿದ್ದಂತೆ ರಜನಿಕಾಂತ್ ಆವರ ಜೇಲರ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡ ಆಮೀರ್ ಗಮನ ಸೆಳೆದಿದ್ದ.. ಫಿನಿಕ್ಸ್ ತರ ಆಗಾಗ್ಗೆ ಪುಟಿದೇಳುವ ಆಮೀರ್ ಇಂದು ಹುಟ್ಟುಹಬ್ಬದ ಆಚರಿಸಿಕೊಳ್ಳುವ ಮೂಲಕ ಹೊಸ ಸಿನಿಮಾದತ್ತ ಹೆಜ್ಜೆ ಹಾಕಬಹುದು.
ಹ್ಯಾಪಿ ಬರ್ತ್ಡೇ ಆಮೀರ್ ಖಾನ್
आगे की कहानी पढ़ने के लिए सब्सक्राइब करें
ಸಬ್ ಸ್ಕಿರಪ್ಶನ್ ಜೊತೆ ಪಡೆಯಿರಿ
700ಕ್ಕಿಂತಲೂ ಹೆಚ್ಚಿನ ಆಡಿಯೋ ಕಥೆಗಳು
6000ಕ್ಕೂ ಹೆಚ್ಚಿನ ಸ್ವಾರಸ್ಯಕರ ಕಥೆಗಳು
ಗೃಹಶೋಭಾ ಪತ್ರಿಕೆಯ ಎಲ್ಲಾ ಹೊಸ ಲೇಖನಗಳು
5000ಕ್ಕೂ ಹೆಚ್ಚಿನ ಲೈಫ್ ಸ್ಟೈಲ್ ಟಿಪ್ಸ್
2000ಕ್ಕೂ ಹೆಚ್ಚಿನ ಬ್ಯೂಟಿ ಟಿಪ್ಸ್
2000ಕ್ಕೂ ಹೆಚ್ಚಿನ ಟೇಸ್ಟಿ ಫುಡ್ ರೆಸಿಪೀಸ್
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





