Sj*
ಬೆಂಗಳೂರು: ಕರ್ನಾಟಕದ ಸಿನಿಮಾ ಪ್ರೇಮಿಗಳು ಹಾಗೂ ಚಿತ್ರರಂಗದ ಗಣ್ಯರ ಪಾಲಿಗೆ AMB ಸಿನಿಮಾಸ್ ಈಗ ಅತ್ಯಾಧುನಿಕ ಮನರಂಜನೆಯ ಕೇಂದ್ರಬಿಂದುವಾಗಿದೆ.

ವಿಶ್ವದರ್ಜೆಯ ಸೌಲಭ್ಯ ಹಾಗೂ ಐಷಾರಾಮಿ ಪರಿಸರ ಹೊಂದಿರುವ ಈ ಚಿತ್ರಮಂದಿರವು ಬೆಂಗಳೂರಿಗೆ ಭೇಟಿ ನೀಡುವ ತಾರೆಯರು ಮತ್ತು ನಿರ್ಮಾಪಕರ ಮೊದಲ ಆಯ್ಕೆಯಾಗಿ ಹೊರಹೊಮ್ಮಿದೆ.
*ಪ್ರಮುಖ ಆಕರ್ಷಣೆಗಳು*

ದಕ್ಷಿಣ ಭಾರತದ ಮೊದಲ 'Dolby Cinema' ತಂತ್ರಜ್ಞಾನ ಒಳಗೊಂಡಂತೆ ಒಟ್ಟು 9 ಸ್ಕ್ರೀನ್‌ಗಳು ಇಲ್ಲಿವೆ. ಅತ್ಯುನ್ನತ ಗುಣಮಟ್ಟದ ಸೌಂಡ್ ಸಿಸ್ಟಮ್ ಹಾಗೂ ವಿಶಾಲವಾದ ಆಸನ ವ್ಯವಸ್ಥೆಯೂ ಎಲ್ಲರ ಕಣ್ಣು ಕುಕ್ಕುತ್ತಿದೆ. ಸಿನಿಮಾ ಶೋಗಳು, ಸೆಲೆಬ್ರಿಟಿ ಭೇಟಿ ಹಾಗೂ ವಿಶೇಷ ಸಿನಿಮೀಯ ಕಾರ್ಯಕ್ರಮಗಳಿಗೆ ಈಗ ಕರ್ನಾಟಕದ ಪ್ರಮುಖ 'ಲ್ಯಾಂಡ್‌ಮಾರ್ಕ್'.

ಐಷಾರಾಮಿಯಾಗಿದ್ದರೂ ಸಾಮಾನ್ಯ ಪ್ರೇಕ್ಷಕರಿಗೂ ಕೈಗೆಟುಕುವ ದರದಲ್ಲಿ ಲಭ್ಯವಿರುವ AMB ಸಿನಿಮಾಸ್, ಈಗ ಬೆಂಗಳೂರಿನ ಪ್ರೀಮಿಯಂ ಎಂಟರ್ಟೈನ್ಮೆಂಟ್ ತಾಣವಾಗಿ ಗುರುತಿಸಿಕೊಂಡಿದೆ.
आगे की कहानी पढ़ने के लिए सब्सक्राइब करें
ಸಬ್ ಸ್ಕಿರಪ್ಶನ್ ಜೊತೆ ಪಡೆಯಿರಿ
700ಕ್ಕಿಂತಲೂ ಹೆಚ್ಚಿನ ಆಡಿಯೋ ಕಥೆಗಳು
6000ಕ್ಕೂ ಹೆಚ್ಚಿನ ಸ್ವಾರಸ್ಯಕರ ಕಥೆಗಳು
ಗೃಹಶೋಭಾ ಪತ್ರಿಕೆಯ ಎಲ್ಲಾ ಹೊಸ ಲೇಖನಗಳು
5000ಕ್ಕೂ ಹೆಚ್ಚಿನ ಲೈಫ್ ಸ್ಟೈಲ್ ಟಿಪ್ಸ್
2000ಕ್ಕೂ ಹೆಚ್ಚಿನ ಬ್ಯೂಟಿ ಟಿಪ್ಸ್
2000ಕ್ಕೂ ಹೆಚ್ಚಿನ ಟೇಸ್ಟಿ ಫುಡ್ ರೆಸಿಪೀಸ್
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





