ಜಾಗೀರ್ದಾರ್*

ದರ್ಶನ್ ತೂಗುದೀಪ ಅವರ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ರಚನಾ ರೈ..ಈಕೆ ತುಳುನಾಡಿನ ಚೆಲುವೆ, ಮೊದಲ ಬಾರಿಗೆ ನಟಿಸಿದ್ದು ತುಳು ಚಿತ್ರ 'ಸರ್ಕಸ್ '.

darshan

ನಂತರ ಕನ್ನಡದ ವಾಮನ ಚಿತ್ರದಲ್ಲಿ. ಪರಭಾಷೆಗಳಲ್ಲೂ ನಟಿಸಿರುವ ರಚನಾ ರೈ ಜರ್ನಲಿಸಂ ಪದವೀಧರೆ, ಅಷ್ಟೇ ಅಲ್ಲ ಅಥ್ಲೆಟಿಕ್ ಕೂಡಾ ಆಗಿದ್ದಾರೆ.  ರೈಟರ್ ಕೂಡ ಆಗಿರುವ ರಚನಾ  ಡಾಗ್  ಕುರಿತು ಪುಸ್ತಕ ಬೇರೆ ಬರೆದಿದ್ದಾರೆ. ಈಗ ಥೈಲ್ಯಾಂಡ್ ನಲ್ಲಿ ದಿ ಡೆವಿಲ್ ಶೂಟಿಂಗ್ನಲ್ಲಿ ಭಾಗಿಯಾಗಿರುವ ರಚನಾ ಭಾರೀ ಉತ್ಸಾಹದಿಂದ ಪಾಲ್ಗೊಂಡು ಫೋಟೋಗಳನ್ನು ಸೋಷಿಯಲ್ ಮೀಡಿಯಾ ಮೂಲಕ ಶೇರ್ ಮಾಡುತ್ತಿರುತ್ತಾರೆ. ಈ ಟ್ಯಾಲೆಂಟ್ ಇರೋ ನಟಿಗೆ ಆಲ್ ದ ಬೆಸ್ಟ್.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ