ಇತ್ತೀಚೆಗೆ ಬಾಲಿವುಡ್ನಲ್ಲಿ ದೊಡ್ಡ ಕ್ರಾಂತಿಯನ್ನೇ ಉಂಟು ಮಾಡಿರುವ `ಧುರಂಧರ್‌' ಚಿತ್ರ ಯಾವ ರೀತಿ ವಿಭಿನ್ನ ಎಂದು ತಿಳಿಯೋಣವೇ.....?

ಬಾಲಿವುಡ್‌ ನಲ್ಲಿ ಸೆನ್ಸೇಷನ್‌ ಕ್ರಿಯೇಟ್‌ ಮಾಡುತ್ತಿರುವ `ಧುರಂಧರ್‌' ಹೊಸ ದಾಖಲೆ ನಿರ್ಮಿಸುತ್ತಿದೆ. ಕೇವಲ ಐದೇ ದಿನಗಳಲ್ಲಿ 200 ಕೋಟಿ ಬಾಚಿಕೊಂಡು ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ನಟ ರಣವೀರ್‌ ಸಿಂಗ್‌ ನಟನೆಯ `ಧುರಂಧರ್‌' ನೋಡುತ್ತಿರುವ ಜನ ಸೂಪರ್‌ ಹಿಟ್‌ ಮೂವಿ ಅಂತಿದ್ದಾರೆ. ಇದು ಈವರೆಗಿನ ಬಾಲಿವುಡ್‌ ನ ದಾಖಲೆಗಳನ್ನೆಲ್ಲಾ ಪುಡಿ ಪುಡಿ ಮಾಡಹೊರಟಿದೆ. ಕೆಲವು ವರ್ಷಗಳಿಂದ ಒಳ್ಳೇ ಚಿತ್ರಗಳಿಲ್ಲದೆ ಕಳೆಗಟ್ಟಿದ್ದ ಬಾಲಿವುಡ್‌ ಗೆ `ಧುರಂಧರ್‌' ಹೊಸ ಕಳೆ ತಂದಿದೆ. 3 ಗಂಟೆ 36 ನಿಮಿಷವಿರುವ ಈ ಚಿತ್ರ ಪಕ್ಕಾ ಆ್ಯಕ್ಷನ್‌ ಸಿನಿಮಾ ಆಗಿದೆ. ಪಾಕಿಸ್ತಾನದಲ್ಲಿರುವ ಭಾರತದ ಏಜೆಂಟ್‌ ಒಬ್ಬನ ಸಾಹಸಮಯ ಚಿತ್ರ ಇದಾಗಿದೆ.

ಸ್ಪೈ ಪಾತ್ರದಲ್ಲಿ ರಣವೀರ್‌ ನಟಿಸಿದ್ದಾರೆ. ವಿವಾದಗಳ ಮಧ್ಯೆ ಹೆಚ್ಚು ಹೈಪ್‌ ಪಡೆಯದೇ 300 ಕೋಟಿ ರೂಪಾಯಿ ಬಜೆಟ್‌ ರಿಲೀಸ್ ಆಗಿದೆ. ಈ ಚಿತ್ರದ ನೋಡಿದ ಎಕ್ಸ್ (ಟ್ವಿಟರ್‌) ಬಳಕೆದಾರರು ತಮ್ಮ ವಿಮರ್ಶೆ ತಿಳಿಸಿದ್ದಾರೆ. ಕೆಲವರು ಸಿನಿಮಾ ಹೊಗಳಿದರೆ, ಇನ್ನೂ ಕೆಲವರು ತೆಗಳಿದ್ದಾರೆ. ಕೆಲವು ವಿಮರ್ಶಕರ ಪ್ರಕಾರ ಬಾಲಿವುಡ್‌ ನಲ್ಲಿ ರಿಯಾಲಿಟಿಗೆ ಹತ್ತಿರವಾದ ಸಿನಿಮಾಗಳನ್ನು ಮಾಡುತ್ತಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಕಳೆದ 70 ವರ್ಷಗಳಲ್ಲಿ ನಮ್ಮ ದೇಶದ ಯಾವ ಸತ್ಯವನ್ನೂ ಕೂಡ ತೆರೆ ಮೇಲೆ ತೋರಿಸಿಲ್ಲ. ಏಕೆಂದರೆ ಕೆಲವರಿಗೆ ರಿಯಾಲಿಟಿ ಅನ್ನೋದೂ ಇಷ್ಟವಾಗುವುದಿಲ್ಲ. ಆದರೆ `ಧುರಂಧರ್‌' ಚಿತ್ರದಲ್ಲಿ ರಿಯಾಲಿಟಿಯನ್ನು ಬಚ್ಚಿಡಲಾಗಿದೆ. ಇದೇ ವಿಚಾರದಲ್ಲಿ ನಾವು ಒಮ್ಮೆ ಇತಿಹಾಸದ ಪುಟಗಳನ್ನು ತಿರುವಿ ನೋಡಿದಾಗ ಭಾರತದಲ್ಲಿ ಮೊಘಲರು : ಉಪಖಂಡವನ್ನು ಧ್ವಂಸಗೊಳಿಸಿದ, ದೇವಾಲಯಗಳನ್ನು ನೆಲಸಮ ಮಾಡಿದ, ರಾಜವಂಶಗಳನ್ನು ನಾಶ ಮಾಡಿದ ಮತ್ತು ದೆಹಲಿಯನ್ನು ಆಕ್ರಮಿಸಿಕೊಂಡ ದ್ರೋಹಿಗಳು, ಅನಾಗರಿಕ ಆಕ್ರಮಣಕಾರರು.

DHURANDHAR-(1)

ಬಾಲಿವುಡ್ನಲ್ಲಿ ಮೊಘಲರು : `ಜೋಧಾ ಅಕ್ಬರ್‌, ಮೊಘಲ್ ಎಅಜಮ್, ಸಲೀಂಅನಾರ್ಕಲಿ' ಇವೆಲ್ಲ ರೇಷ್ಮೆ ಪರದೆ, ಗುಲಾಬಿ, ಕಾವ್ಯ ಮತ್ತು ಕಾಲ್ಪನಿಕ ಪ್ರೇಮಕಥೆಗಳು. ಇನ್‌ ಸ್ಟಾಗ್ರಾಮ್ ಅಸ್ತಿತ್ವಕ್ಕೆ ಬರುವ ಮೊದಲೇ ಸತ್ಯವನ್ನು ಸೌಂದರ್ಯದ ಇನ್ ಸ್ಟಾಗ್ರಾಮ್ ಫಿಲ್ಟರ್‌ ಗಳೊಂದಿಗೆ ಬದಲಾಯಿಸಲಾಯಿತು.

ಪಾಕಿಸ್ತಾನ್‌ : ಜಾಗತಿಕ ಭಯೋತ್ಪಾದನೆಗೆ ಕಾರಣವಾದ ದೇಶ, ಪರದೆಯ ಮೇಲೆ ಟೆಡ್ಡಿ ಬೇರ್‌ ಆಗಿ ಮೃದು ಧೋರಣೆ ತೋರಿಸಲಾಗಿದೆ.

ವಾಸ್ತವ

814ಹೈಜಾಕ್‌

ಸಂಸತ್ತಿನ ದಾಳಿ

ಮುಂಬೈ 1993

ಮುಂಬೈ 2008

ಕಾಶ್ಮೀರ ಭಯೋತ್ಪಾದನೆ

ಜಾಗತಿಕ ಜಿಹಾದಿ ಬಾಲಿವುಡ್‌ ಪ್ರಕಾರ

DHURANDHAR-(2)

ಭಜರಂಗಿ ಭಾಯಿಜಾನ್‌ : `ಪಾಕಿಸ್ತಾನಿಗಳು ಒಳ್ಳೆಯವರು'

ಮೈ ಹೂ ನಾ : `ತಪ್ಪು ತಿಳಿವಳಿಕೆಗಳು ಮಾತ್ರ ಇವೆ'

ಟೈಗರ್ಸರಣಿ : `ಭಾರತ-ಪಾಕಿಸ್ತಾನಿ ಪ್ರಣಯ ರಹಸ್ಯ'

ಪಠಾಣ್‌ : ನಮ್ಮ ದೇಶದ ಮೇಲೆಯೇ ನಮ್ಮ ದೇಶದವರೇ ನಡೆಸುವ ಹೈಬ್ರಿಡ್‌ ಯುದ್ಧದ ಹೈಬಜೆಟ್‌ ಮೂವಿು

ಬಾರ್ಡರ್‌ : ಪಾಕಿಸ್ತಾನಿ ಆಕ್ರಮಣಶೀಲತೆಯನ್ನು ತೋರಿಸುವ ಈ ಚಿತ್ರ ಕೂಡ `ಅಮನ್‌ ಕಿ ಆಶಾ' ಹಾಡುಗಳಲ್ಲಿ ಕೊನೆಗೊಳ್ಳುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ