ಜಾಗೀರ್ದಾರ್*
ಭಾರತ, ಅಕ್ಟೋಬರ್ 13, 2025: ಈ ದೀಪಾವಳಿಗೆ, ZEE5 ತನ್ನ ಹೊಸ ಹಬ್ಬದ ಕ್ಯಾಂಪೇನ್ ಮೂಲಕ ನಿಮ್ಮ ಸ್ಕ್ರೀನ್‌ಗಳನ್ನು ಅಸಾಧ್ಯ ಕಥೆಗಳೊಂದಿಗೆ ಬೆಳಗಿಸಲು ಕರೆ ನೀಡುತ್ತಿದೆ – “Iss Diwali, Sirf ZEE5 Par Plot Badlega… Ho Jao Ready!”

ZEE5 ನ ಈ ಕ್ಯಾಂಪೇನ್ ಭಾರತ್ ಬಿಂಜ್ ಫೆಸ್ಟಿವಲ್‌ಗೆ ನಾಂದಿ ಹಾಡಿದೆ. ಈ ಹಬ್ಬದ ಸೀಸನ್ ಅನ್ನು ಕಥೆಗಳು ಮತ್ತು ಮನರಂಜನೆಯ ವಿಶೇಷ ಸಂಭ್ರಮವಾಗಿ ಪರಿವರ್ತಿಸುತ್ತಿದೆ—ಒಂದು ದೊಡ್ಡ ಟ್ವಿಸ್ಟ್‌ನೊಂದಿಗೆ!

ಈ ಬಾರಿಯ ದೀಪಾವಳಿ ಸೆಲೆಬ್ರೇಶನ್ ಅಂದ್ರೆ 'ಥ್ರಿಲ್ಲರ್-ಮಿಸ್ಟರಿ'

ZEE5 ನ ವಿಶ್ಲೇಷಣೆಯ ಪ್ರಕಾರ, ನಮ್ಮ ಭಾರತೀಯ ವೀಕ್ಷಕರು ಹೆಚ್ಚು-ಎಂಗೇಜ್‌ಮೆಂಟ್ ಇರುವ, ಜಾನರ್-ಡ್ರಿವನ್ ಮನರಂಜನೆಗೆ ಒಲವು ತೋರುತ್ತಿದ್ದಾರೆ. ಫ್ಯಾಮಿಲಿ ಡ್ರಾಮಾ ಮತ್ತು ರೊಮ್ಯಾನ್ಸ್ ಹಬ್ಬಗಳಿಗೆ ಸೂಕ್ತವಾಗಿದ್ದರೂ, ಪ್ರಾದೇಶಿಕ ಭಾಷೆಗಳಲ್ಲಿ ಥ್ರಿಲ್ಲರ್‌ಗಳು, ಮಿಸ್ಟರಿ ಮತ್ತು ಕ್ರೈಮ್ ಡ್ರಾಮಾಗಳು ಹೆಚ್ಚು ವೀಕ್ಷಿಸಲ್ಪಡುವ ಜಾನರ್‌ಗಳಲ್ಲಿವೆ.

ಈ ಬದಲಾವಣೆಯನ್ನು ಅರಿತುಕೊಂಡಿರುವ ಭಾರತ್ ಬಿಂಜ್ ಫೆಸ್ಟಿವಲ್ ಕೂಡ ಆಶ್ಚರ್ಯಕರ ಕಥೆಗಳು, ವೇಗದ ನಿರೂಪಣೆ ಮತ್ತು ಎಮೋಷನಲ್ ಇಂಟೆನ್ಸಿಟಿ ತುಂಬಿದ ಕಂಟೆಂಟ್ ಲೈನ್-ಅಪ್ ಅನ್ನು ಸಿದ್ಧಪಡಿಸಿದೆ. ಇವೆಲ್ಲವೂ ನಿಮ್ಮನ್ನು ಹೆಚ್ಚು ಬಿಂಜ್ ಮಾಡಲು ಪ್ರೇರೇಪಿಸುತ್ತವೆ. ಈ ಕ್ಯಾಂಪೇನ್ ಹಬ್ಬದ ಸೀಸನ್‌ನ ಮಾಮೂಲಿ 'ಫೀಲ್-ಗುಡ್' ನಿರೂಪಣೆಯಿಂದ ಹೊರಬಂದು, ದೀಪಾವಳಿಯನ್ನು ಪ್ರತಿ ಟ್ವಿಸ್ಟ್‌ನಲ್ಲೂ ಅನಿರೀಕ್ಷಿತತೆಯನ್ನು ನೀಡುವ ಕಥೆಗಳ ಹಬ್ಬವನ್ನಾಗಿ ಮರುರೂಪಿಸಿದೆ.

ಹೀಗಾಗಿ, ಈ ದೀಪಾವಳಿಗೆ ಹಬ್ಬದ ಮಾತುಕತೆಗಳು ಭಾವನಾತ್ಮಕತೆಯಿಂದ (Sentimentality) ಉತ್ತೇಜನಕ್ಕೆ (Excitement) ಶಿಫ್ಟ್ ಆಗಿವೆ. ಜಾನರ್-ಡ್ರಿವನ್ ಕಥೆಗಳನ್ನು ಹೊಸ ಮನರಂಜನಾ ಮಾರ್ಗವನ್ನಾಗಿ ಇಡೀ ಭಾರತವು ಸಂಭ್ರಮಿಸಲಿದೆ.

ವಿಶೇಷ ಆಫರ್‌ಗಳು ಮತ್ತು ಉಡುಗೊರೆಗಳು!

ಭಾರತ್ ಬಿಂಜ್ ಫೆಸ್ಟಿವಲ್ ಇನ್ನಷ್ಟು ಖುಷಿ ನೀಡಲು, ZEE5 ಅಕ್ಟೋಬರ್ 13 ರಿಂದ 20 ರವರೆಗೆ ಒಂದು ವಾರದ ವಿಶೇಷ ಕೊಡುಗೆಯನ್ನು ಘೋಷಿಸಿದೆ:

* ಹಿಂದಿ ಕಂಟೆಂಟ್ ಪ್ಯಾಕ್: ₹149 (ಸಾಮಾನ್ಯ ಬೆಲೆ ₹199)

* ಪ್ರಾದೇಶಿಕ ಪ್ಯಾಕ್‌ಗಳು: ₹59 (ಸಾಮಾನ್ಯ ಬೆಲೆ ₹99)

* ಆಲ್ ಆಕ್ಸೆಸ್ ಪ್ಯಾಕ್: ₹249 (ಸಾಮಾನ್ಯ ಬೆಲೆ ₹299)

ಇದಲ್ಲದೆ, ವೀಕ್ಷಕರಿಗೆ ಹೆಚ್ಚುವರಿ ಹಬ್ಬದ ಪ್ರಯೋಜನಗಳನ್ನು ತರಲು ZEE5 ಪ್ರಮುಖ ಗ್ರಾಹಕ ವೇದಿಕೆಗಳೊಂದಿಗೆ (Consumer Platforms) ಪಾಲುದಾರಿಕೆ ಮಾಡಿಕೊಂಡಿದೆ. Paytm UPI AutoPay ಮತ್ತು Cred UPI AutoPay ಮೂಲಕ ಚಂದಾದಾರರು ಖಚಿತವಾದ ಕ್ಯಾಶ್‌ಬ್ಯಾಕ್ ಗಳಿಸಬಹುದು ಮತ್ತು ZEE5 ಪ್ಲಾನ್‌ಗಳೊಂದಿಗೆ ಮೂರು ತಿಂಗಳ JioSaavn Pro ಉಚಿತ ಟ್ರಯಲ್ ಅನ್ನು ಪಡೆಯಬಹುದು.

ಕಂಟೆಂಟ್ ಲೈನ್-ಅಪ್: ನಿಮ್ಮ ಭಾಷೆಯಲ್ಲಿ, ನಿಮ್ಮ ಜಾನರ್!

ಭಾರತ್ ಬಿಂಜ್ ಫೆಸ್ಟಿವಲ್ ಏಳು ಭಾಷೆಗಳಲ್ಲಿ ಹೊಸ ಪ್ರೀಮಿಯರ್‌ಗಳು ಮತ್ತು ಫ್ಯಾನ್-ಫೇವರಿಟ್ ಶೀರ್ಷಿಕೆಗಳ ಲೈನ್-ಅಪ್ ಅನ್ನು ಪ್ರದರ್ಶಿಸಲಿದೆ.

*ಕನ್ನಡದಲ್ಲಿ, ವೀಕ್ಷಕರು ಈ ಹೊಸ ಬಿಡುಗಡೆಗಳನ್ನು ಎದುರು ನೋಡಬಹುದು:*

* ಎಳುಮಲೆ (Elumale)

* ಅಯ್ಯನ ಮನೆ (Ayyana Mane)

* ಮಾರಿಗಲ್ಲು (Marigallu)

ಹಾಗೆಯೇ,

*ಇತರ ಭಾಷೆಗಳಲ್ಲಿ ಈ ಕಂಟೆಂಟ್‌ಗಳಿವೆ:*

*ಹಿಂದಿ*: ಭಾಗವತ್ ಅಧ್ಯಾಯ ಒಂದು - ರಾಕ್ಷಸ್, ಸಾಲಿ ಮೊಹಬ್ಬತ್, ಹನಿಮೂನ್ ಸೆ ಹತ್ಯಾ

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ