ಜಾಗೀರ್ದಾರ್*
ಅಪ್ಪು ಇಂದಿಗೂ ಅಭಿಮಾನಿಗಳ ಹೃದಯದಲ್ಲಿ ಜೀವಂತ..ಬಾಲನಟನೆಯಿಂದ ಎಲ್ಲರ ಫೇವರೇಟ್ ಆಗಿದ್ದಂತಹ ಅಪ್ಪು ನೆನೆದು ಇಂದಿಗೂ ಕಣ್ಣೀರು ಹಾಕೋರು ಇದ್ದಾರೆ. ಸಿನಿಮಾ ರಂಗದಲ್ಲಿ ಎಲ್ಲಾ ನಾಯಕಿಯರಿಗೂ ಅಪ್ಪು ಇಷ್ಟ. ಇತ್ತೀಚೆಗೆ ಅಪ್ಪು ಸಿನಿಮಾ ರೀ ರಿಲೀಸ್ ಆದಾಗ ರಮ್ಯಾ, ರಕ್ಷಿತಾ ಥಿಯೇಟರಿಗೆ ಬಂದು ನೋಡಿ ಅಭಿಮಾನಿಗಳ ಜೊತೆ ಅಭಿಮಾನಿಗಳಾಗಿ ಖುಷಿ ಪಡುತ್ತಾ ಆಗಾಗ್ಗೆ ಅಪ್ಪು ನೆನೆದು ಭಾವುಕರಾಗಿದ್ದೂ ಉಂಟು .
ಅಪ್ಪು ಪುನೀತ್ ರಾಜಕುಮಾರ್ ಅವರ ಕಟ್ಟಾ ಅಭಿಮಾನಿ ಯಾರು ಗೊತ್ತಾ.. ಜನಪ್ರಿಯ ಆಂಕರ್ ಅನುಶ್ರೀ ಅಪ್ಪು ಹೆಸರು ಟ್ಯಾಟೂ ಹಾಕಿಸಿಕೊಂಡಿದ್ದಾರೆ . ಸಮಾಧಿ ಬಳಿ ಅಭಿಮಾನಿಗಳಂತೆ ಆಗಾಗ್ಗೆ ಹೋಗಿ ಬರುವುದುಂಟು.. ಇತ್ತೀಚೆಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರಿಗೆ ತೀರ ಹತ್ತಿರವಾಗಿರುವ ಅನುಶ್ರೀಗೆ ಅಶ್ವಿನಿ ಅಪ್ಪು ಬಳಿ ಇದ್ದಂತಹ ಅಪ್ಪುವಿನ ಮೆಚ್ಚಿನ ಸೈಕಲನ್ನು ಗಿಫ್ಟಾಗಿ ಕೊಟ್ಟಾಗ ಅನುಶ್ರೀ ಸಂತೋಷಕ್ಕೆ ಪಾರವೇ ಇರಲಿಲ್ಲ..
आगे की कहानी पढ़ने के लिए सब्सक्राइब करें
ಸಬ್ ಸ್ಕಿರಪ್ಶನ್ ಜೊತೆ ಪಡೆಯಿರಿ
700ಕ್ಕಿಂತಲೂ ಹೆಚ್ಚಿನ ಆಡಿಯೋ ಕಥೆಗಳು
6000ಕ್ಕೂ ಹೆಚ್ಚಿನ ಸ್ವಾರಸ್ಯಕರ ಕಥೆಗಳು
ಗೃಹಶೋಭಾ ಪತ್ರಿಕೆಯ ಎಲ್ಲಾ ಹೊಸ ಲೇಖನಗಳು
5000ಕ್ಕೂ ಹೆಚ್ಚಿನ ಲೈಫ್ ಸ್ಟೈಲ್ ಟಿಪ್ಸ್
2000ಕ್ಕೂ ಹೆಚ್ಚಿನ ಬ್ಯೂಟಿ ಟಿಪ್ಸ್
2000ಕ್ಕೂ ಹೆಚ್ಚಿನ ಟೇಸ್ಟಿ ಫುಡ್ ರೆಸಿಪೀಸ್
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ