ವಿಭಾ*
ದರ್ಶನ್ ತೂಗುದೀಪ ಅಭಿನಯದ ಬಹುನಿರೀಕ್ಷಿತ ಚಿತ್ರ ‘ದಿ ಡೆವಿಲ್’ ‘ ಹಾಡು ಬಿಡುಗಡೆಗಾಗಿ ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.. ಅಜನೀಶ್ ಸಂಗೀತ ಸಂಯೋಜನೆ ಇರುವ ಇದ್ರೆ ನೆಮ್ದಿಯಾಗಿರ್ಬೇಕು ಹಾಡು ಬಿಡುಗಡೆ ಆಗಿದೆ.. ದರ್ಶನ್ ತೂಗುದೀಪ ಅವರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಸೆಲೆಬ್ರಿಟೀಸ್ ಗಾಗಿ ಹಂಚಿ ಕೊಂಡಿದ್ದಾರೆ….
ನಲ್ಮೆಯ ಸೆಲೆಬ್ರಿಟೀಸ್ ಗಳೇ, ನೀವೆಲ್ಲರೂ ಕಾತುರದಿಂದ ಕಾಯುತ್ತಿದ್ದ ಕ್ಷಣ ಬಂದಿದೆ! #TheDevil ಚಿತ್ರದ ಮನಸೂರೆಗೊಳ್ಳುವ ‘ಇದ್ರೇ ನೆಮ್ಮದಿಯಾಗಿರ್ಬೇಕ್’ ಹಾಡು ಈಗ ಬಿಡುಗಡೆಯಾಗಿದೆ
ನಿಮ್ಮ ಪ್ರೀತಿ, ಪ್ರೋತ್ಸಾಹ ಮತ್ತು ನಿರಂತರ ಬೆಂಬಲವೇ ನಮ್ಮ ಶಕ್ತಿ. ಈ ಹಾಡು ನಿಮ್ಮ ಹೃದಯಕ್ಕೆ ತಾಗುತ್ತದೆ ಎಂದು ನಂಬಿದ್ದೇವೆ. ಕೇಳಿ ಆನಂದಿಸಿ ಮತ್ತು ನಿಮ್ಮ ಪ್ರೀತಿಯನ್ನು ಹಂಚಿಕೊಳ್ಳಿ.
ದರ್ಶನ್ ತೂಗುದೀಪ*
https://youtu.be/LHC3zEeGsts?si=qTGSaZikqQ0VFQ9O
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ