- ರಾಘವೇಂದ್ರ ಅಡಿಗ ಎಚ್ಚೆನ್.

ಕಾಲ ಬದಲಾದಂತೆ ಆಟ ಆಡುವ ವೈಖರಿ ಬದಲಾಗುತ್ತಿದೆಯೇ ವರೆತು ಆಟ ಆಡುವವನ ಮನಸ್ಥಿತಿ ಎಂದಿಗೂ ಬದಲಾಗಿಲ್ಲ ಎಂಬ ಸಂದೇಶವನ್ನಿಟ್ಟುಕೊಂಡು 'ಲೂಪ್' ಚಿತ್ರವನ್ನ ನಿರ್ಮಾಣ ಮಾಡಲಾಗಿದೆ. ಲವ್ ಮತ್ತು ಸಸ್ಪೆನ್ಸ್ ಅಂಶಗಳನ್ನ ಹೊಂದಿರೋ 'ಲೂಪ್' ಸಿನಿಮಾ ದಲ್ಲಿ ಅಪ್ಪು ರಾಜ್ ಪೊಲೀಸ್ ಆಗಿ ಅಬ್ಬರಿಸಲಿದ್ದಾರೆ. ನಾಳೆಯಿಂದ ಥಿಯೇಟರ್ ನಲ್ಲಿ ಲೂಪ್ ರಿಲೀಸ್ ಆಗ್ತಾ ಇದೆ. ಅಪ್ಪು ರಾಜ್ ಜೊತೆಗೆ ಶಶಿಕಿರಣ್ ಗೆ ಶೋಭಿತ ಜೋಡಿಯಾಗಿದ್ದು ಮಿಮಿಕ್ರಿ ಗೋಪಿ, ಅಭಿ ಸಾಮ್ರಾಟ್, ಮಂಜುಳಾ ಅರಸ್, ಗಣೇಶ್, ಜೀವನ್ ಗೌಡ ಕೂಡ ನಟಿಸಿದ್ದಾರೆ.

IMG-20260511-WA0004

BCA ಪದವಿ ಪಡೆದಿರೋ ಅಪ್ಪುರಾಜ್ ಹೆಚ್ಚು ಸೆಳೆತ ಕಂಡಿದ್ದು ಮಾತ್ರ ನಟನೆಯಲ್ಲಿ.  ಈಗಾಗಲೇ 14 ಸಿನಿಮಾಗಳನ್ನ ಮಾಡಿದ್ದಾರೆ. 9 ಕನ್ನಡ‌ ಸಿನಿಮಾಗಳಾದ್ರೆ 2 ತೆಲುಗು, ಒಂದು ತಮಿಳು ಸಿನಿಮಾವನ್ನು ಮಾಡಿದ್ದಾರೆ. ತುಳು ಸಿನಿಮಾದಲ್ಲೂ ನಟಿಸ್ತಾ ಇದ್ದಾರೆ. ಸಿನಿಮಾ ಹಾಗೂ ಬಿಸಿನೆಸ್ ಎರಡನ್ನು ಬ್ಯಾಲೆನ್ಸ್ ಮಾಡ್ತಿರೋ ಅಪ್ಪು ರಾಜ್ ಸಿನಿಮಾ ಇಂಡಸ್ಟ್ರಿಯಲ್ಲಿ ಏನಾದ್ರೂ ಸಾಧಿಸಬೇಕು ಎಂಬ ಹಂಬಲ. ಆರಂಭದಲ್ಲಿ ಮುಂಬೈನಲ್ಲಿ ಮಾಡೆಲಿಂಗ್ ಮಾಡ್ತಾ ಇದ್ದರು. ಬಳಿಕ ಪ್ರಜ್ವಲ್ ದೇವರಾಜ್ ಅವರ ಕೋಟೆ ಸಿನಿಮಾದಲ್ಲಿ ನಟಿಸುವ ಮೂಲಕ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದಾರೆ. ಸದ್ಯ ಲೂಪ್ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.

LOOP - Standee - 02

ಲೂಪ್ ಚಿತ್ರಕ್ಕೆ ಯಶವಂತ ಆಕ್ಷನ್-ಕಟ್ ಹೇಳಿದ್ದು, ಎಸ್.ಕೆ.ಎಲ್ಲಪ್ಪ ಹಾಗೂ ಯುವಿ ಪ್ರಮೋಷನ್ ಉಮೇಶ್ K N ಬಂಡವಾಳ ಹೂಡಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ