ಸರಸ್ವತಿ ಜಾಗೀರ್ದಾರ್*
ಪ್ರಣಿತಾ ಸುಭಾಷ್ ಕನ್ನಡದ ನಟಿ 'ಪೊರ್ಕಿ' ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ.. ಸಾಕಷ್ಟು ಕನ್ನಡ ಚಿತ್ರಗಳಲ್ಲಿ ನಟಿಸಿ, ಪರಭಾಷೆಗೂ ಜಿಗಿದು ಅಲ್ಲಿಯೂ ಹೆಸರು ಮಾಡಿದ ಪ್ರಣಿತಾ ಮದುವೆಯ ನಂತರವೂ ಗ್ಲಾಮರ್ ಲೋಕದಿಂದ ದೂರ ಉಳಿಯದೇ ಸೋಷಿಯಲ್ ಮೀಡಿಯಾದಲ್ಲಿ ಮಿಂಚುತ್ತಿದ್ದಾಳೆ.. ಮಗುವಿನ ತಾಯಿ ಆದ ಮೇಲೂ ಸಹ ಪ್ರಣಿತಾ ತನ್ನ ಆಸೆಗಳನ್ನು ಪಕ್ಕಕ್ಕಿಡದೇ ಫ್ಯಾಷನ್ ಲೋಕದಲ್ಲಿ ಹೆಚ್ಚು ಬಿಜಿಯಾದಳು. ಸಿನಿಮಾದಲ್ಲೂ ನಟನೆ ಮುಂದುವರಿಕೆ.

ಇತ್ತೀಚೆಗೆ ಪ್ರಣಿತಾ ಭಾರಿ ಸುದ್ದಿ ಮಾಡಿದ್ದು
ಪ್ಯಾರಿಸ್ ಫ್ಯಾಷನ್ ವೀಕ್ ನಲ್ಲಿ ಭಾಗಿಯಾದ ಕನ್ನಡದ ಮೊದಲ ನಟಿ ಅಂತ ಮೆರೆದಾಗ..
ಪ್ಯಾರಿಸ್ ಸ್ಟ್ರೀಟ್ ನಲ್ಲಿ ಕ್ಯಾಮರಾಗೆ ಸಖತ್ ಪೋಸ್ ನೀಡಿದ ಪ್ರಣಿತಾ ಫೋಟೋಗಳು ಹೆಚ್ಚು ವೈರಲ್ ಆಗುತ್ತಿದೆ.
ತಾಯಿಯಾದ ನಂತ್ರ ಮತ್ತಷ್ಟು ಅಂದ ಹೆಚ್ಚಿಸಿಕೊಂಡ ಪ್ರಣೀತಾ
ಕೆಲವೇ ದಿನಗಳಲ್ಲಿ ಮತ್ತೆ ಸಿನಿಮಾರಂಗದಲ್ಲಿ ಬ್ಯುಸಿ ಆಗಲಿರೋ ನಟಿ..
ಆದಷ್ಟು ಬೇಗ ಬರಲಿ
आगे की कहानी पढ़ने के लिए सब्सक्राइब करें
ಸಬ್ ಸ್ಕಿರಪ್ಶನ್ ಜೊತೆ ಪಡೆಯಿರಿ
700ಕ್ಕಿಂತಲೂ ಹೆಚ್ಚಿನ ಆಡಿಯೋ ಕಥೆಗಳು
6000ಕ್ಕೂ ಹೆಚ್ಚಿನ ಸ್ವಾರಸ್ಯಕರ ಕಥೆಗಳು
ಗೃಹಶೋಭಾ ಪತ್ರಿಕೆಯ ಎಲ್ಲಾ ಹೊಸ ಲೇಖನಗಳು
5000ಕ್ಕೂ ಹೆಚ್ಚಿನ ಲೈಫ್ ಸ್ಟೈಲ್ ಟಿಪ್ಸ್
2000ಕ್ಕೂ ಹೆಚ್ಚಿನ ಬ್ಯೂಟಿ ಟಿಪ್ಸ್
2000ಕ್ಕೂ ಹೆಚ್ಚಿನ ಟೇಸ್ಟಿ ಫುಡ್ ರೆಸಿಪೀಸ್
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





