ಸರಸ್ವತಿ ಜಾಗೀರ್ದಾರ್

'ಏಕ್ ಲವ್ ಯಾ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ತಾರೆ ರಕ್ಷಿತಾ ತಮ್ಮ ರಾಣಾ ತನ್ನ ಮೊದಲ ಚಿತ್ರದಲ್ಲೇ ಭರವಸೆ ಮೂಡಿಸಿ ಭೇಷ್ ಎನಿಸಿಕೊಂಡಿದ್ದ, ಆದರೆ ಬೇರೆ ಯಾವುದೇ ಚಿತ್ರದಲ್ಲಿ ನಟಿಸದೇ ಇದ್ದುದು ಯಾಕೆ ಎನ್ನುವ ಪ್ರಶ್ನೆ ಎದ್ದಿತು..ಅದಕ್ಕುತ್ತರ ನನಗೆ ಇಷ್ಟವಾಗುವಂಥ,ಏನಾದರೂ ಹೊಸ ವಿಷಯವಿದ್ದರೆ ಒಪ್ಪಿಕೊಳ್ತೀನಿ ಒಳ್ಳೆ ಸ್ಕ್ರಿಪ್ಟ್ ಬರುವವರೆಗೂ ಕಾಯುವೆ ಎಂದಿದ್ದ ರಾಣಾ ಗೆ ಅಂಥದೊಂದು ವಿಶೇಷವಾದ ಪ್ರಾಜೆಕ್ಟ್ ಸಿಕ್ಕಿದೆ. ನಿರ್ಮಾಪಕ, ನಿರ್ದೇಶಕ,ನಟ ತರುಣ್ ಸುಧೀರ್ ಈ ಸಿನಿಮಾ ನಿರ್ಮಿಸುತ್ತಿದ್ದಾರೆ, ಪುನೀತ್ ರಂಗಸ್ವಾಮಿ ನಿರ್ದೇಶನ ಮಾಡುತ್ತಿದ್ದಾರೆ. ರಾಣಾ ಈ ಚಿತ್ರದಲ್ಲಿ ವಿಭಿನ್ನ ರೀತಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ .ಒಂದು ಕಡೆ ಮದುವೆ ಸಡಗರ ಫೆಬ್ರವರಿ ತಿಂಗಳಲ್ಲಿ ಮದುವೆ ಫಿಕ್ಸ್ ಆಗಿದೆ. ಜೊತೆಗೆ ಈ ಸಿಹಿ ಸುದ್ದಿ

ಎಂಟು ಮಲೆಯ ಎಂಟೆದೆಯ ಹುಡುಗನಾಗಿ ,ಎದೆ ನಡುಗಿಸುವಂಥ ಪ್ರೇಮ ಕಥೆ ಇದಾಗಿರುತ್ತದೆ ಎಂದು ತರುಣ್ ಘೋಷಿಸಿದ್ದು ಆ ಪಾತ್ರ ರಾಣಾಗೆ ಹೇಳಿಮಾಡಿಸಿದಂತಿದೆ ಎಂದು ತರುಣ್ ತಿಳಿಸಿದ್ದಾರೆ.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ