ನ್ಯಾಷನಲ್ಕ್ರಶ್​​​​ ಹಾಗೂಭಾರತೀಯಚಿತ್ರರಂಗದನಂಬರ್ಒನ್ನಟಿ.. ಕೊಡಗಿನಕುವರಿರಶ್ಮಿಕಾಮಂದಣ್ಣಕೀರ್ತಿಮೇರುಶಿಖರವೇರುತ್ತಿದೆ. ಟಾಲಿವುಡ್​​ನಪುಷ್ಪಮಿಷನ್ಮಜ್ನುಮೂಲಕಸಖತ್ತಾಗೇಫೇಮಸ್ಆಗಿರೋರಶ್ಮಿಕಾಬಾಲಿವುಡ್​ನಲ್ಲಿಅನಿಮಲ್ಮೂಲಕಮತ್ತೊಂದುಹಂತಕ್ಕೆತಲುಪಿದ್ದಾರೆ. ಜೊತೆಗೆಬಾಲಿವುಡ್​​ ಖ್ಯಾತನಟಸಲ್ಮಾನ್ಖಾನ್ಜೊತೆಗೂಸಿಕಂದರ್​

ಸಿನಿಮಾದಲ್ಲಿನಟಿಸುತ್ತಿದ್ದುಕನ್ನಡದನಟಿಯೊಬ್ಬಳುಈಮಟ್ಟಕ್ಕೆಸಾಧನೆಮಾಡ್ತಿರೋದುಮೆಚ್ಚುವಂಥದ್ದೇ. ಇದೀಗಮತ್ತೊಂದುಮೈಲಿಗಲ್ಲುಸ್ಥಾಪಿಸುತ್ತಿರುವರಶ್ಮಿಕಾಮಂದಣ್ಣಬಾಲಿವುಡ್​​ ನಟವಿಕ್ಕಿಕೌಶಾಲ್ಜೊತೆಐತಿಹಾಸಿಕಸಿನಿಮಾದಲ್ಲಿನಟಿಸಿದ್ದಾರೆ.

ಐತಿಹಾಸಿಕಸಿನಿಮಾಛಾವಾದಲ್ಲಿಮರಾಠಾರಾಣಿಯೇಸುಭಾಯಿಭೋನ್ಸಾಲೆಪಾತ್ರದಲ್ಲಿರಶ್ಮಿಕಾನಟಿಸಿದ್ದು, ನಟವಿಕ್ಕಿಕೌಶಲ್​ಗೆಜೋಡಿಯಾಗಿದ್ದಾರೆ. ಈಸಿನಿಮಾದಟ್ರೇಲರ್​​ನ್ನುಜನವರಿ 22ರಂದುಮುಂಬೈನಪ್ಲಾಜಾಥಿಯೇಟರ್​ನಲ್ಲಿಬಿಡುಗಡೆಮಾಡಲಾಯಿತು. ಈಕಾರ್ಯಕ್ರಮಕ್ಕೆಆಗಮಿಸಿದ್ದರಶ್ಮಿಕಾಕಮಿಟ್​​ಮೆಂಟ್​ಗೆಎಲ್ರೂಹುಬ್ಬೇರಿಸಿದರು. ಯಾಕಂದ್ರೆ, ನಟಿರಶ್ಮಿಕಾಜಿಮ್ವರ್ಕೌಟ್ಮಾಡುವಾಗಕಾಲಿಗೆಏಟುಮಾಡಿಕೊಂಡುಬೋನ್ಫ್ರ್ಯಾಕ್ಚರ್ಆಗಿರೋದ್ರಿಂದನಡೆಯಲಾರದಂತಹಪರಿಸ್ಥಿತಿಗೆತಲುಪಿದ್ದರು.

ವೈದ್ಯರೂಕೂಡಒಂದೆರಡುತಿಂಗಳುರೆಸ್ಟ್ಮಾಡೋಕೆಸಲಹೆನೀಡಿದ್ದರು. ಆದ್ರೂಏರ್​ಪೋರ್ಟ್​​ಗೆವ್ಹೀಲ್ಚೇರ್​ನಲ್ಲೇಬಂದಿದ್ದು, ಬಳಿಕವೇದಿಕೆಮೇಲೆಕುಂಟುತ್ತಾಬಂದಿದ್ದುಎಲ್ಲರನ್ನೂಅಚ್ಚರಿಗೊಳಿಸಿದ್ದಷ್ಟೇಅಲ್ಲದೇಇದಪ್ಪಾಕಮಿಟ್​ಮೆಂಟ್​ ಅಂದ್ರೆಅನ್ನೋಹೊಗಳಿಕೆಜೋರಾಗಿತ್ತು.

ಆದ್ರಿಲ್ಲಿನಟಿರಶ್ಮಿಕಾಮಂದಣ್ಣತಮ್ಮಅಭಿಮಾನಿಗಳಿಗೆಇಲ್ಲೊಂದುಶಾಕಿಂಗ್​ಸುದ್ದಿಕೊಟ್ಟರು. ಅದೇನಪ್ಪಾಅಂದ್ರೆಸಿನಿಮಾದಿಂದಲೇನಿವೃತ್ತಿಹೊಂದೋಬಯಕೆಇದೆಅನ್ನೋದನ್ನಪರೋಕ್ಷವಾಗಿಹೇಳಿದ್ರು. ಟ್ರೇಲರ್ಬಿಡುಗಡೆಮಾಡಿದಬಳಿಕಮಾತನಾಡಿದರಶ್ಮಿಕಾಮಂದಣ್ಣ, ಇಷ್ಟುದೊಡ್ಡಐತಿಹಾಸಿಕಪಾತ್ರಮಾಡಿದಬಳಿಕನಿವೃತ್ತಿಹೊಂದಿದ್ರೂಪರವಾಗಿಲ್ಲಅಂತಾಹೇಳಿದ್ದುಸೋಷಿಯಲ್ಮೀಡಿಯಾದಲ್ಲಿವೈರಲ್ಆಗಿಬಿಟ್ಟಿದೆ.

ರಶ್ಮಿಕಾಹೇಳಿದ್ದೇನು..? :‘‘ಇದು ಒಂದು ಗೌರವ. ಮಹಾರಾಣಿ ಯೇಸುಬಾಯಿ ಪಾತ್ರದಲ್ಲಿ ದಕ್ಷಿಣದಿಂದ ಬಂದ ಹುಡುಗಿಯಾಗಿ ನಾನು ಈ ಜೀವಿತಾವಧಿಯಲ್ಲಿ ಕೇಳಬಹುದಾದ ಅತ್ಯಂತ ವಿಶೇಷವಾದ ಮತ್ತು ವಿಭಿನ್ನವಾದ ಪಾತ್ರವಾಗಿದೆ. ಇದಾದ ನಂತರ, ನಾನು ನಿವೃತ್ತಿ ಹೊಂದಿದರೂ ಬೇಸರವಿಲ್ಲ ಎಂದಿದ್ದಾರೆ. ನಾನು ಸಾಮಾನ್ಯವಾಗಿ ಅಳುವುದಿಲ್ಲ. ಆದರೆ ಈ ಟ್ರೇಲರ್ ನನ್ನನ್ನು ಉಸಿರುಗಟ್ಟಿಸಿದೆ. ನನ್ನನ್ನು ಕಣ್ಣೀರಾಗಿಸಿದೆ. ನಾನು ಸಂಪೂರ್ಣವಾಗಿ ಆಘಾತಕ್ಕೊಳಗಾಗಿದ್ದೆ. ಲಕ್ಷ್ಮಣ್ ಸರ್ ನನಗೆ ಅಂತಹ ಪಾತ್ರವನ್ನು ನೀಡಲು ಯಾಕೆ ಯೋಚಿಸಿದರು? ಅದೊಂದು ಕಥೆ. ಅವರ ಕಥೆ ನಿಮಗೆ ತಿಳಿದಿದೆ. ಅವರು ಅಂತಹ ಭವ್ಯವಾದ, ಪ್ರಭಾವಶಾಲಿ ಪಾತ್ರಗಳು ಮತ್ತು ವ್ಯಕ್ತಿತ್ವಗಳು. ಆ ಪಾತ್ರ ನಾನು ಹೇಗೆ ಮಾಡಲು ಸಾಧ್ಯ ಎಂದುಕೊಂಡಿದ್ದೆ’’ಎಂದುರಶ್ಮಿಕಾಹೇಳಿದ್ದಾರೆ.

RASHMIKA

ವಿಕ್ಕಿಕೌಶಾಲ್ಮತ್ತುರಶ್ಮಿಕಾಜೋಡಿಯಈಸಿನಿಮಾಘೋಷಣೆಆದಂದಿನಿಂದಎಲ್ಲರಲ್ಲೂತೀವ್ರಕುತೂಹಲಕೆರಳಿಸಿತ್ತು. ಟ್ರೇಲರ್​​ನಲ್ಲಿಯುದ್ಧದದೃಶ್ಯಗಳಿದ್ದು, ವಿಕ್ಕಿಯನ್ನುಮಹಾನ್ಛತ್ರಪತಿಶಿವಾಜಿಮಹಾರಾಜನರಮಗಛತ್ರಪತಿಸಂಭಾಜಿಮಹಾರಾಜ್​ ಅಂತಾಪರಿಚಯಮಾಡಲಾಗಿದೆ.

ಅಸಲಿಗೆಮರಾಠರುಮತ್ತುಮೊಘಲರನಡುವಿನಭೀಕರಯುದ್ಧವನ್ನುತೆರೆಮೇಲೆತರುವಪ್ರಯತ್ನಇದಾಗಿದ್ದು, ಸ್ವರಾಜ್ಯವನ್ನುಸ್ಥಾಪಿಸಲುಮರಾಠರುಹೆಣಗಾಡುವಹಾಗೂಮೊಘಲ್ಸಾಮ್ರಾಜ್ಯವುತನ್ನಅಧಿಕಾರಉಳಿಸಿಕೊಳ್ಳುವಕಥಾಹಂದರಇದಾಗಿದೆ. ಇದೇಫೆಬ್ರವರಿ 19ರಂದುಶಿವಾಜಿಮಹಾರಾಜ್ಜಯಂತಿಯಂದುಈಚಿತ್ರರಿಲೀಸ್ಆಗಲಿದೆ.

RASHMIKA

ಆದ್ರೆ, ಯಶಸ್ಸಿನಉತ್ತುಂಗದಲ್ಲಿರುವನಟಿರಶ್ಮಿಕಾಮಂದಣ್ಣಯಾಕೆನಿವೃತ್ತಿಬಗ್ಗೆಮಾತನಾಡಿದ್ರು..? ಈಸಿನಿಮಾಬಳಿಕನಟನೆಗೆಗುಡ್​ಬೈಹೇಳಿಬಿಡ್ತಾರಾ..? ಗುಸುಗುಸುಸುದ್ದಿಯಲ್ಲಿರುವಆಗೆಳೆಯನಜೊತೆಮದುವೆಆಗಿಮನೆಯಲ್ಲೇಸೆಟಲ್ಆಗಿಬಿಡ್ತಾರ..? ಅನ್ನೋಪ್ರಶ್ನೆಗಳುಸೋಷಿಯಲ್ಮಿಡಿಯಾದಲ್ಲಿಜೋರಾಗಿವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ