ಸರಸ್ವತಿ ಜಾಗೀರ್ದಾರ್*

ನಗೆ ಮಲ್ಲಿಗೆ ಎಂದೇ ಜನಪ್ರಿಯಳಾದ ಸುಹಾಸಿನಿ ಮಣಿರತ್ನಂ ಮಾತಿಗೆ ನಿಂತಳೆಂದರೆ ಎಂಥವರನ್ನಾದರೂ ಸೋಲಿಸಬಲ್ಲಳು..ತನ್ನ ವೃತ್ತಿಯಲ್ಲಿ ಒಂದು ನಿಮಿಷವೂ ವ್ಯರ್ಥ ಮಾಡಿಲ್ಲ ಅನಿಸುತ್ತೆ. ನಾಯಕಿಯಾಗಿದ್ದಾಗ ಬಿಡುವಿಲ್ಲದೇ ಹಲವಾರು ಭಾಷೆಗಳಲ್ಲಿ ನಟನೆ, ಆನಂತರ ಮದುವೆಯಾದ ನಂತರ ಮಣಿರತ್ನಂ ಅವರ ಚಿತ್ರಗಳಿಗೆ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ, ಸಮಯ ಸಿಕ್ಕಾಗಲೆಲ್ಲಾ ಸಿನಿಮಾಗಳಲ್ಲಿ ತನಗೊಪ್ಪುವಂಥ ಪಾತ್ರಗಳನ್ನು ನಿಭಾಯಿಸೋದು, ಆಗಾಗ ನಿರ್ದೇಶನ , ಸೋಷಿಯಲ್ ಮೀಡಿಯಾದಲ್ಲಿ ಸದಾ ನಿರತಳು, ಇದೆಲ್ಲದರ ಮಧ್ಯೆ ಮಗನ ವಿದ್ಯಾಭ್ಯಾಸದತ್ತ ಗಮನ, ಅಪ್ಪ ಅಮ್ಮನನ್ನು ನೋಡಿಕೊಳ್ಳೋದು ಇಷ್ಟೆಲ್ಲಾ ಜವಾಬ್ದಾರಿ ಹೊತ್ತು ಸದಾ ನಗುತ್ತಿರುವ ಸುಹಾಸಿನಿ ಯ್ಯೂಟ್ಯೂಬ್ ಚಾನೆಲ್ನಲ್ಲಿ  ಬೇರೆ ತಾರೆಯರ ಸಂದರ್ಶನ ಮಾಡುವಾಗಲೂ ಸಹಾ ಗಮನ ಸೆಳೆಯುತ್ತಾರೆ.. ವರ್ಕ್ ಈಸ್ ವರ್ಶಿಪ್ ಎಂದು ನಂಬಿರುವ ಸುಹಾಸಿನಿ  ಯಶಸ್ಸಿನ ಗುಟ್ಟು ಇದೇ ಇರಬಹುದೇನೋ

ಈ ನಡುವೆ ಯಾಕೋ ಕನ್ನಡ ಚಿತ್ರಗಳಲ್ಲಿ ನಟಿಸೋದು ಅಪರೂಪವಾಗಿದೆ. ಸದ್ಯಕ್ಕೆ ಪತಿಯ ನಿರ್ದೇಶನದ 'ಥಗ್ ಲೈಫ್' ಚಿತ್ರದ ಪ್ರಮೋಷನ್ನಲ್ಲಿ ಬಿಜಿಯಾಗಿರುವ ಸುಹಾಸಿನಿ ಮಣಿರತ್ನಂ ಆದಷ್ಟು ಬೇಗ ಕನ್ನಡದಲ್ಲಿ ನಟಿಸಲಿ

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ