ಜಾಗೀರ್ದಾರ್*
ದರ್ಶನ್ ಅಭಿಮಾನಿಗಳಿಗೀಕೆ ಅಮ್ಮ, ಅತ್ತಿಗೆ , ಜನ ಜಂಗುಳಿ ಇದ್ದಾಗ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ತಾರೆ. ಪತಿ ಸಂಕಷ್ಟದಲ್ಲಿದ್ದಾಗ ಹಗಲು ರಾತ್ರಿ ಎನ್ನದೆ ಕಂಡ ಕಂಡ ದೇವರಿಗೆ ಪೂಜೆ ಸಲ್ಲಿಸಿ ಎಲ್ಲಾ ಸರಿಹೋಗುತ್ತದೆ ಎಂಬ ನಂಬಿಕೆಯಿಂದ ಕಾಮಾಕ್ಯ ದೇವಿಗೂ ಕೈ ಮುಗಿದರು.ಇಂದು ವಿಜಯಲಕ್ಷ್ಮಿ ದರ್ಶನ್ ಪತಿಯ ಜೊತೆಯಿದ್ದು ಒಂದು ಕ್ಷಣವೂ ದೂರವಿರುವುದಿಲ್ಲ.
ಇತ್ತೀಚೆಗೆ ಸಾರ್ವಜನಿಕವಾಗಿ ದರ್ಶನ್ ಜೊತೆ , ಸಮಾರಾಂಭಗಳಲ್ಲಿ ಸಮಾರಾಂಭಗಳಲ್ಲಿ ಪಾಲ್ಗೊಂಡು ದರ್ಶನ್ ಅವರಲ್ಲಿ ಹೆಚ್ಚು ಆತ್ಮ ಸ್ಥೈರ್ಯ ತುಂಬುತ್ತಿದ್ದಾರೆ. ದಿ ಡೆವಿಲ್ ಚಿತ್ರದ ಶೂಟಿಂಗಿಗೆ ಕೂಡ ಜೊತೆಯಲ್ಲಿ ಹೋಗಿ ಬಂದಿರುವ ವಿಜಯಲಕ್ಷ್ಮಿ ದರ್ಶನ್ ತಮ್ಮ ಇನ್ಸ್ಟಾಗ್ರಾಮಲ್ಲಿ ಪೋಸ್ಟ್ ಹಾಕುತ್ತಲೇ ಇರುತ್ತಾರೆ. ಲೇಟೇಸ್ಟಾಗಿ ಒಂದು ಪೋಸ್ಟ್ ಸಾಕಷ್ಟು ಗಮನ ಸೆಳೆದಿದೆ. ಇನ್ನು ಬದುಕು ನಿರಾಳ , ನೆಮ್ಮದಿ ಎಂದು ಖುಷಿಯಿಂದ ಫೋಟೋ ಸಮೇತ ಹಾಕಿದ್ದಾರೆ.
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ