ಬ್ಲೂ ಲೈಟ್‌ ಕಾಂಬಿನೇಶನ್ನಿನ ಫ್ಲವರ್‌ ಪ್ರಿಂಟೆಡ್‌ ಸ್ಲೀವ್ ಲೆಸ್‌ ಮಿಡಿ, ಎಲ್ಲಾ ಕಾಲಕ್ಕೂ ಹೊಂದುತ್ತದೆ.

ಬಿಳಿಯ ಮುತ್ತುಗಳಿಂದ ಸಿಂಗರಿಸಲ್ಪಟ್ಟ ಬ್ಯೂಟಿಫುಲ್ ಪ್ಲೀಟೆಡ್‌ ಮಾಡ್ ಡ್ರೆಸ್‌ ತನ್ನ ಸ್ಟೈಲಿಶ್‌ ಗೆಟಪ್‌ ಹಾಗೂ ಮ್ಯಾಚಿಂಗ್ ಆ್ಯಕ್ಸೆಸರೀಸ್‌ನಿಂದ ಗಮನಸೆಳೆಯುತ್ತಿದೆ.

ಸ್ಮಾರ್ಟ್‌ ವೈಟ್‌ ಟಾಪ್‌ ಜೊತೆ ಕಲರ್‌ಫುಲ್ ಶಾರ್ಟ್‌ ಪ್ಯಾಂಟ್‌ನ ಮೋಡಿ ವಿಶಿಷ್ಟ ಎನಿಸಿದೆ.

ಪ್ರಿಂಟೆಡ್‌, ಡೀಪ್‌ ನೆಕ್‌, ಸ್ಲೀವ್ ಲೆ‌ಸ್‌ ಒನ್‌ಪೀಸ್‌ ಮಲ್ಟಿ ಕಲರ್ಡ್‌ ಸ್ಟೈಲಿಶ್‌ ಡ್ರೆಸ್‌ ಈ ಷೋಡಶಿಗೆ ಗ್ಲಾಮರಸ್‌ ಟಚ್‌ ನೀಡಿದೆ.

ಡಾರ್ಕ್‌ ರೆಡ್‌ ಕಲರ್‌ನ ಬ್ಯೂಟಿಫುಲ್ ಪ್ರಿಂಟೆಡ್‌ ಆಫ್‌ ಶೋಲ್ಡರ್ಡ್‌ ಡ್ರೆಸ್‌ ಇವಳ ಸೊಬಗು ಹೆಚ್ಚಿಸಿದೆ.

ಒಡಲ ತುಂಬಾ ಮಲ್ಟಿ ಕಲರ್ಡ್‌ ಫ್ಲವರ್‌ ಪ್ರಿಂಟೆಡ್‌ ಮಿಡೀ ಸಾಕಷ್ಟು ಸ್ಟೈಲಿಶ್‌ ಆಗಿದ್ದು, ಇವಳು ಮಿರಿಮಿರಿ ಮಿಂಚುವಂತೆ ಮಾಡಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ