ಲೇಸ್‌ ವರ್ಕ್‌ನಿಂದ ಸುಸಜ್ಜಿತಗೊಳಿಸಲಾದ ಈ ಬ್ಯೂಟಿಫುಲ್ ಯೆಲ್ಲೋ ಸೂಟ್‌, ಅಪ್ಪಟ ಬಿಳಿಯ ಲ್ಯಾಗಿಂಗ್ಸ್ ನಿಂದಾಗಿ ಎದ್ದು ಕಾಣುತ್ತಿದೆ. ಮ್ಯಾಚಿಂಗ್‌ ದುಪಟ್ಟಾ, ಅತ್ಯಾಕರ್ಷಕ ಹೇರ್‌ ಸ್ಟೈಲ್‌, ಮುತ್ತಿನ ಮಾಲೆಯ ಆ್ಯಕ್ಸೆಸರೀಸ್‌, ಸ್ಯಾಂಡಲ್ಸ್ ಇವಳಿಗೆ ಗಾರ್ಜಿಯಸ್‌ ಲುಕ್ಸ್ ನೀಡುತ್ತಿವೆ.

fashion-3

ಮಲ್ಟಿ ಕಲರ್ಡ್‌ ಹಾಟ್‌ ಡ್ರೆಸ್‌ಗೆ ಹೊಂದುಂವಂಥ ಸ್ಟಾಕಿಂಗ್ಸ್, ಜ್ಯಾಕೆಟ್‌ ಹಾಗೂ ಮೇಕಪ್‌ ಇವಳನ್ನು ಪರ್ಫೆಕ್ಟ್ ವ್ಯಾಲೆಂಟಿನಿ ಆಗಿಸಿದೆ. ಪ್ರೇಮ ನಿವೇದನೆಯ ಪಾರ್ಟಿಗೆ ಇನ್ನಿದಕ್ಕಿಂತ ಗ್ಲಾಮರಸ್‌ ಡ್ರೆಸ್‌ ಬೇಕೇ? ಅಪ್ಪಟ ಕಿತ್ತಳೆ ಬಣ್ಣದ ಪ್ಯಾಂಟ್‌ ಮತ್ತು ಟಾಪ್ ಧರಿಸಿದ ಈಕೆ, ಕ್ಯಾಶ್ಯುಯಲ್ ಆಗಿಯೂ ಹೀಗೆ ಮಿಂಚಬಹುದೆಂದು ತೋರಿಸಿಕೊಟ್ಟಿದ್ದಾಳೆ.

fashion-2

ಸೀಕ್ವೆನ್ಸ್ ವರ್ಕ್‌ನಿಂದ ಸುಸಜ್ಜಿತಗೊಂಡ ಫುಲ್ ಸ್ಲೀವ್ ಹೈನೆಕ್‌ ಬ್ಯೂಟಿಫುಲ್ ಬ್ಲ್ಯಾಕ್‌ ಡ್ರೆಸ್‌! ಶಾರ್ಟ್ಸ್ ಜೊತೆಗೆ ಪ್ಯಾಚ್‌ ವರ್ಕ್‌ನಿಂದ ಅಲಂಕರಿಸಲಾದ ಸ್ಲೀವ್ ಲೆಸ್ ಶಾರ್ಟ್‌ ಟಾಪ್‌, ಮಾದಕತೆಯ ಗುಂಗು ನಶೆಯೇರಿಸಿದೆ.

 

ಕಲರ್‌ ಫುಲ್ ಸ್ಟ್ರೈಪ್ಸ್ ನ ಶರ್ಟ್‌ ಜೊತೆ ಸ್ಲೀವ್ ಲೆಸ್‌ ಬ್ಲ್ಯಾಕ್‌ ಜ್ಯಾಕೆಟ್‌ ಹಾಗೂ ಮ್ಯಾಚಿಂಗ್‌ ಸ್ಕಿನ್‌ ಟೈಟ್‌ ಲ್ಯಾಗಿಂಗ್ಸ್ ವಿತ್‌ಬ್ಯೂಟಿಫುಲ್ ಆ್ಯಕ್ಸೆಸರೀಸ್‌, ಇವಳಿಗೆ ಮಾದಕ ಕಳೆ ತಂದುಕೊಟ್ಟಿದೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ