ಈ ಮಲ್ಟಿ ಡಿಸೈನಿನ ಡಾರ್ಕ್‌ ಬ್ಲೂ ಸ್ಲೀವ್ ಲೆಸ್‌ ಸ್ಲಿಟ್‌ ಡ್ರೆಸ್‌ ತನ್ನ ಗ್ಲಾಮರಸ್‌ ಸ್ಲಿಟ್‌ನಿಂದಾಗಿ ಈ ಬೇಸಿಗೆಯಲ್ಲಿ ಹೆಚ್ಚು ಕೂಲ್ ‌ಕೂಲ್‌ ಎನಿಸುತ್ತದೆ.

ಕೂಲ್ ಕಲರ್ಸ್‌ ಹೊಂದಿದ ಸ್ಲಿಟ್‌ ಸ್ಕರ್ಟ್‌, ಕಾಂಟ್ರಾಸ್ಟ್ ಕಲರ್‌ನ ಬ್ಲೌಸ್‌ ಜೊತೆ ರಜೆಯ ದಿನಗಳಲ್ಲಿ ಪ್ರವಾಸ ಹೊರಡಲು ಪರ್ಫೆಕ್ಟ್ ಆಯ್ಕೆ ಆಗಿದೆ.

Fashion-B

ಡಾರ್ಕ್‌ ಬ್ಲೂ ಡೆನಿಮ್ ಶಾರ್ಟ್ಸ್ ಗೆ ಹೊಂದುವಂತೆ ಪೋಲ್ಕಾ ಡಾಟ್ಸ್ ನ ಟಾಪ್‌.... ಇದಲ್ಲವೇ ಹಾಟ್‌ ಸಮ್ಮರ್‌ಗೆ ಪರ್ಫೆಕ್ಟ್ ಚಾಯ್ಸ್.

ನೆಟೆಡ್‌ ಸ್ಟೈಲ್ ಟಾಪ್‌ ಜೊತೆಗೆ ಈ ಶಾರ್ಟ್ಸ್ ಬಲು ಸೊಗಸಾಗಿ ಹೊಂದುತ್ತದೆ.

Fashion-C

ಬೇಸಿಗೆಯ ಸಂಜೆ ಪಾರ್ಟಿಗಳಿಗೆ ಇಂಥ ಬ್ಲ್ಯಾಕ್‌ ಶಾರ್ಟ್‌ ಡ್ರೆಸ್‌ ನಿಮ್ಮ ಫಿಗರ್‌ನ್ನು ಅತ್ಯಾಕರ್ಷಕವಾಗಿ ತೋರಿಸಿಕೊಡುತ್ತದೆ.

ಪೀಚ್‌ ಕಲರ್‌ನ ಮ್ಯಾಚಿಂಗ್‌ ಸ್ಲೀವ್ ಲೆ‌ಸ್‌ ಟಾಪ್‌ ಸ್ಲಿಟೆಡ್‌ ಸ್ಕರ್ಟ್‌, ಒಡಲ ತುಂಬಾ ಹರಡಿರುವ ಪೋಲ್ಕಾ ಡಾಟ್ಸ್ ನಿಂದ ಹೆಚ್ಚು ಕೂಲ್ ಆಗಿದೆ.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ