ಹೊಳೆ ಹೊಳೆಯುವ ಕಸೂತಿಯಿಂದ ಸಿಂಗರಿಸಲ್ಪಟ್ಟ ಗ್ರೀನ್‌ ದುಪಟ್ಟಾ ಜೊತೆ ಸ್ಟೈಲಿಶ್‌ ಸೂಟ್‌ ಹಾಗೂ ಮ್ಯಾಚಿಂಗ್‌ ಆ್ಯಕ್ಸೆಸರೀಸ್, ದೀಪಾವಳಿ ಹಬ್ಬಕ್ಕೆ ಈ ಗೆಳತಿಯರಿಗೆ ಅತ್ಯಾಕರ್ಷಕ ಲುಕ್ಸ್ ತಂದುಕೊಟ್ಟಿದೆ!

ಸೀ ಗ್ರೀನ್‌ ಕುರ್ತಾಗೆ ಕಾಂಟ್ರಾಸ್ಟ್ ಬಣ್ಣದ ಲೈಟ್‌ ಕಲರ್‌ ಹಗುರ ಫ್ಯಾಬ್ರಿಕ್‌ ನ ದುಪಟ್ಟಾ, ಇವಳಿಗೆ ವಿಭಿನ್ನ ಕಳೆ ತಂದುತೊಟ್ಟಿದೆ!

Fashion-b

ಥ್ರಿಫೋರ್ಥ್‌ ಸ್ಲೀವ್ಸ್ ನ ದಟ್ಟ ನೀಲಿ ಕುರ್ತಾಗೆ ಹೇಳಿ ಮಾಡಿಸಿದಂತಿದೆ, ಇದರ ಮೇಲಿನ ಅತ್ಯಾಧುನಿಕ ಸಿಲ್ವರ್‌ ಪ್ರಿಂಟ್‌ ಡಿಸೈನ್‌. ಸರಳ ಮೇಕಪ್‌ ಹಾಗೂ ಲೈಟ್‌ಜ್ಯೂವೆಲರಿ, ಇವಳ ಸೌಂದರ್ಯ ಹೆಚ್ಚಿಸುವಲ್ಲಿ ಪೂರಕವಾಗಿದೆ.

ಮೆರೂನ್‌ಗೋಲ್ಡನ್‌ ಕಲರ್‌ ಕಾಂಬಿನೇಶನ್ನಿನ ಈ ಬ್ಯೂಟಿಫುಲ್ ಡ್ರೆಸ್‌, ದೀಪಾವಳಿಯ ಸಡಗರ ಸಂಭ್ರಮ ಹೆಚ್ಚಿಸಲು ಪರ್ಫೆಕ್ಟ್ ಚಾಯ್ಸ್ ಆಗಿದೆ!

Fashion-c

ಅತ್ಯಾಕರ್ಷಕ ವರ್ಕ್‌ ನಿಂದ ಸುಸಜ್ಜಿತಗೊಳಿಸಲಾದ ಈ ಬ್ಯೂಟಿಫುಲ್ ಪಿಂಕ್‌ ಸೀರೆ ಜೊತೆ ಮ್ಯಾಚಿಂಗ್‌ ಆ್ಯಕ್ಸೆಸರೀಸ್‌, ಈ ನವ ವಧು ತನ್ನ ಮಂದಹಾಸದ ಮೂಲಕ, ಓದುಗರೆಲ್ಲರಿಗೂ ದೀಪಾವಳಿಯ ಶುಭಾಶಯ ಕೋರುತ್ತಿದ್ದಾಳೆ!

ಹಬ್ಬಗಳಿಗೆಂದೇ ವಿಶೇಷ ಎನಿಸುವ ಡಾರ್ಕ್‌ ಕಲರ್‌ ನ ಈ ಅತ್ಯಾಕರ್ಷಕ ಸೀರೆ, ಈ ಅಪ್ಪಟ ಗೃಹಿಣಿ ಸರಳ ಅಲಂಕಾರದಲ್ಲಿ ಬಿಂದಿ, ಬಳೆ, ಹೂವಿನಿಂದ ಅಲಂಕೃತಳಾಗಿ ಶೋಭಾಯಮಾನವಾಗಿದ್ದಾಳೆ! ತಮಸೋಮಾ ಜ್ಯೋತಿರ್ಗಮಯಾ!

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ