ಕಾಪರ್‌ ಬಾರ್ಡರಿನ ಅಂದ ಹಾಗೂ ಯೂನಿಕ್‌ ವರ್ಕ್‌ ನಿಂದ ಸಜ್ಜುಗೊಳಿಸಲ್ಪಟ್ಟ, ಬಂಗಾರದ ಬುಟ್ಟಾಗಳಿರುವ ಪರ್ಪಲ್ ಸೀರೆ, ಸಿಂಪಲ್ ಮೇಕಪ್‌ ಮತ್ತು ಆಭರಣ, ಈ ಅತ್ತೆಯ ಸಡಗರ ಹೆಚ್ಚಿಸಿದೆ!

ಫ್ಲೇರ್‌ ಡಿಸೈನಿನ ಗ್ರೀನ್‌ ಕಾಂಜೀವರಂ ಸೀರೆಯುಟ್ಟು, ಆಧುನಿಕ ಮೇಕಪ್‌, ಸರಳ ಆಭರಣಗಳಿಂದ ಶೋಭಿಸುತ್ತಿರುವ ಈ ಸೊಸೆಯ ಸಂಭ್ರಮ ಹೆಚ್ಚಿಸಿದೆ!

Fashion-b

ಬ್ಯೂಟಿಫುಲ್ ಡಿಸೈನ್‌ ವುಳ್ಳ ಹಸಿರು ಬಣ್ಣದ ಸೀರೆಯ ಜೊತೆ ಗೋಲ್ಡನ್‌ ಶೈನಿನ ಬ್ಲೌಸ್‌ ತೊಟ್ಟ ಅತ್ತಿಗೆ ಜೊತೆ, ಸಿಲ್ವರ್‌ಜರಿಯಿಂದ ಸಿಂಗರಿಸಿದ ಗೋಲ್ಡನ್‌ ಯೆಲ್ಲೋ ಬನಾರಸ್‌ ಸೀರೆಯಲ್ಲಿ ಮಿಂಚುತ್ತಿರುವ ನಾದಿನಿ, ನವರಾತ್ರಿಯ ಸಂಜೆಯ ಅತಿಥಿಗಳ ಆಗಮನಕ್ಕಾಗಿ ಕಾಯುತ್ತಿದ್ದಾರೆ!

ಆಫ್‌ ವೈಟ್‌ ಶೇಡ್‌ ನಲ್ಲಿ ಅತ್ಯಾಕರ್ಷಕ ಡಿಸೈನಿನೊಂದಿಗೆ ಅತ್ತೆ ಮುಗುಳ್ನಗುತ್ತಿದ್ದರೆ, ಗೋಲ್ಡ್ ಸಿಲ್ವರ್‌ ಜರಿ ಹಾಗೂ ಮೋಟಿಪ್ಸ್ ನಿಂದ ಸುಸಜ್ಜಿತಗೊಂಡ ಚೆಂದದ ಪಿಂಕ್‌ ಸೀರೆಯುಟ್ಟ ಸೊಸೆ, ನವರಾತ್ರಿಯ ಸಡಗರ ಸಂಭ್ರಮದಲ್ಲಿ!

Fashion-c

ಮೋಟಿಫ್ಸ್ ಮತ್ತು ಅತ್ಯಾಕರ್ಷಕ ಕಸೂತಿಯಿಂದ ಸುಸಜ್ಜಿತಗೊಂಡ ಈ ಅಂದದ ಕೆಂಪು ಕಾಂಜೀವರಂ ಸೀರೆಯಲ್ಲಿ ಸುಶೋಭಿತ ನವವಧು, ತನ್ನ ಮುಗುಳ್ನಗುವಿನೊಂದಿಗೆ ಓದುಗರೆಲ್ಲರಿಗೂ ನವರಾತ್ರಿಯ ಶುಭಾಶಯ ಹಾರೈಸುತ್ತಿದ್ದಾಳೆ!

ಫ್ಲೇರ್‌ ಮೋಟಿಫ್ಸ್ ಹಾಗೂ ಪ್ಯೂರ್‌ ಸಿಲ್ಕ್ ನ ವೆಡರ್‌ ಫುಲ್ ವರ್ಕ್‌ ನಿಂದ ಸುಸಜ್ಜಿತಗೊಂಡ, ಬುಟ್ಟಾ ಹೂಗಳ ಡಿಸೈನಿನ ಈ ಕಿತ್ತಳೆ ಮತ್ತು ಗುಲಾಬಿ ರೇಷ್ಮೆ ಸೀರೆಗಳು ಹಿರಿಕಿರಿ ಸೊಸೆಯರ ಭಾವೈಕ್ಯತೆಗೆ ಸಾಕ್ಷಿಯಾಗಿದೆ, ನವರಾತ್ರಿಯ ಶುಭಾಶಯಗಳು!

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ