ಫಿಶ್‌ ಕಟ್‌ನ ಬ್ಲ್ಯಾಕ್‌ ಡ್ರೆಸ್‌ ಜೊತೆ ಅತ್ಯಾಕರ್ಷಕ ಹೇರ್‌ ಸ್ಟೈಲ್ ‌ಕಾಂಬಿನೇಶನ್‌, ಗಾರ್ಜಿಯಸ್‌ ಪಾರ್ಟಿ ಲುಕ್ಸ್ ಗೆ ಪರ್ಫೆಕ್ಟ್ ಆಗಿದೆ. ಸಿಂಪಲ್ ಆದರೆ ಯುನಿಕ್‌ ಲುಕ್ಸ್ ಜೊತೆ ಈ ಚೆಲುವೆಯ ಬೆಡಗು ತುಸು ನಿಭಿನ್ನವಾಗಿಯೇ ಇದೆ.

ನೆಟ್‌ನ ಬ್ಯೂಟಿಫುಲ್ ಡಬಲ್ ಶೇಡೆಡ್‌, ವೆಸ್ಟ್ ಫಿಟೆಡ್‌ ಡಿಸೈನರ್‌ ಸೀರೆಯಂತಿರುವ ಲಹಂಗಾದ ಈ ಮೋಡಿ ಅದ್ಭುತಾದುದು.

ಹೆವಿ ಎಂಬ್ರಾಯಿಡರಿಯಿಂದ ಸುಸಜ್ಜಿತಗೊಂಡ ಲಹಂಗಾ ಚೋಲಿ ಮೇಲೆ ಬ್ಯೂಟಿಫುಲ್ ಡಿಸೈನಿನ ಉತ್ತಮ ವಿನ್ಯಾಸದ ಅಂಚುಳ್ಳ ದುಪಟ್ಟಾ ಅತ್ಯಾಕರ್ಷಕ ಎನಿಸುತ್ತಿದೆ. ಹೆವಿ ಎಂಬ್ರಾಯಿಡರಿಯುಳ್ಳ ಅತ್ಯಾಕರ್ಷಕ ಲಹಂಗಾ ಚೋಲಿ ಜೊತೆ ಮ್ಯಾಚಿಂಗ್‌ಆ್ಯಕ್ಸೆಸರೀಸ್‌ ಧರಿಸಿದ ಸುಂದರಿ ಸುಶ್ಮಿತಾಸೇನ್‌ ಈ ಗೆಟಪ್‌ನಲ್ಲಿ ಗ್ಲಾಮರಸ್‌ ಆಗಿ ಮಿಂಚುತ್ತಿದ್ದಾಳೆ.

ತ್ರೀಫೋರ್ತ್‌ ಬಾಹುಗಳುಳ್ಳ ಚೋಲಿ ಹಾಗೂ ದಟ್ಟ ನೆರಿಗೆಗಳ ಲೆಹಂಗಾ ಜೊತೆ ಹೆವಿ ದುಪಟ್ಟಾ ಅಥವಾ ಸೊಂಟದ ಬಳಿ ಹೆವಿ ಗೋಲ್ಡನ್‌ ವರ್ಕ್‌ವುಳ್ಳ ನೆಟೆಡ್‌ ಲಹಂಗಾ ಮತ್ತು ಸ್ಲೀವ್ ಲೆ‌ಸ್‌ ಚೋಲಿ ಜೊತೆ ಲವ್ಲಿ ನೆಟೆಡ್‌ ದುಪಟ್ಟಾ... ಈ ಇಬ್ಬರು ಬಾಲೆಯರೂ ಚಂದ್ರಮುಖಿ ಪ್ರಾಣಸಖಿಯರಂತೆ ಮಿರಿಮಿರಿ ಮಿಂಚುತ್ತಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ