ಗಾಢ ಬಣ್ಣಗಳು ಹಾಗೂ ಅತ್ಯಾಕರ್ಷಕ ಡಿಸೈನ್ಸ್ ನಿಂದ ಸುಸಜ್ಜಿತಗೊಳಿಸಲಾದ ಬ್ಯೂಟಿಫುಲ್ ಎಥ್ನಿಕ್‌ ಡ್ರೆಸೆಸ್‌, ಈ ಸಲದ ಬೇಸಿಗೆಗೆ ಸ್ಟೈಲಿಶ್‌ ಆಗಿರುವುದರ ಜೊತೆ ಕಂಫರ್ಟೆಬಲ್ ಕೂಡಾ.

ಸ್ಟೈಲಿಶ್‌, ಸ್ಲೀವ್ ಲೆ‌ಸ್‌ ಆಗಿರುವ ಈ ಡ್ರೆಸೆಸ್‌ ಸಮ್ಮರ್‌ನ ಸ್ಮಾರ್ಟ್‌ ಕೂಲ್ ಕಲರ್ಸ್ ಗಾಗಿ ಹಿತಕರ ಎನಿಸುತ್ತದೆ.

ಸ್ಟೈಲಿಶ್‌, ಸ್ಲೀವ್ ಲೆಸ್ ಡ್ರೆಸೆಸ್‌ ಸಮ್ಮರ್‌ನ ಸ್ಮಾರ್ಟ್‌ಕೂಲ್ ಕಲರ್ಸ್ ಗಾಗಿ…..

 

Tags:
COMMENT