ದಟ್ಟ ನೀಲಿ ಬಣ್ಣದ ಬ್ಯೂಟಿಫುಲ್ ವೇಯ್ಸ್ಟ್ ಬ್ಯಾಂಡ್‌ವುಳ್ಳ ಈ ಲಾಂಗ್‌ ಸ್ವೆಟರ್‌ ಚಳಿ ತಡೆಗಟ್ಟುವುದರೊಂದಿಗೆ ಹೆಚ್ಚಿನ ಗ್ಲಾಮರ್‌ಗೆ ಒತ್ತು ನೀಡಿದೆ.

ನೀಲಿ ಸ್ಕರ್ಟ್‌ ಜೊತೆ ಸ್ಕಿನ್‌ ಕಲರ್‌ ಜ್ಯಾಕೆಟ್‌ ಮತ್ತು ಲೆದರ್‌ ಪ್ಯಾಂಟ್‌ ಜೊತೆ ಲೆದರ್‌ನ ರೆಡ್‌ ಜ್ಯಾಕೆಟ್‌ ಲಾಂಗ್‌ ಬೂಟ್ಸ್ ಈ  ಚೆಲುವೆಯರ ಬೆಡಗಿಗೆ ಹೊಸ ಮೋಡಿ ನೀಡಿವೆ.

ಹೈನೆಕ್‌ ಶರ್ಟ್‌ ಜೊತೆ ಈ ಸ್ಲೀವ್ ಲೆಸ್ ಜ್ಯಾಕೆಟ್‌ ಅಪ್‌ ಟು ಡೇಟ್‌ ಎನಿಸಿದೆ.

ಬ್ಯೂಟಿಫುಲ್ ಪ್ರಿಂಟೆಡ್‌ ಸ್ಟೋಲ್ಸ್‌ ಹ್ಯಾಟ್ಸ್ ಇವಳ ಲುಕ್ಸ್ ನ್ನು ಸ್ಟೈಲಿಶ್‌ ಫ್ಯಾಷನೆಬಲ್‌ಗೊಳಿಸಿದೆ.

ಈಕೆಯ ಅತ್ಯಾಕರ್ಷಕ ಪ್ರಿಂಟೆಡ್‌ ಸ್ಟೋಲ್ ‌ಯಾವ ಡ್ರೆಸ್‌ಗಾದರೂ ಹೊಂದುತ್ತದೆ.

ಚೆಕ್ಸ್ ಡಿಸೈನ್‌ವುಳ್ಳ ಈ ಲಾಂಗ್‌ ಕೋಟ್‌ ತನ್ನ ಪಿಂಕಿಶ್‌ ಗೆಟಪ್‌ನಿಂದಾಗಿ ಮಿರಿಮಿರಿ ಮಿಂಚುತ್ತಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ