ನೆಟ್‌ ಡಿಸೈನ್‌ನಿಂದ ಅಲಂಕರಿಸಲಾದ ಬ್ಯೂಟಿಫುಲ್ ಫ್ರಿಲ್‌ಯುಕ್ತ ರೆಡ್‌ ಗೌನ್‌ ಮ್ಯಾಚಿಂಗ್‌ ಆ್ಯಕ್ಸೆಸರೀಸ್‌ ಜೊತೆ ವ್ಯಾಲೆಂಟೈನ್ ಪಾರ್ಟಿಗೆ ಹೊರಡಲು ಸಮರ್ಪಕವಾಗಿದೆ.

ಆಫ್‌ ಶೋಲ್ಡರ್ಡ್‌ ಸ್ಟೈಲಿಶ್‌ ಬ್ಲೂ ಗೌನ್‌ ಜೊತೆ ಮ್ಯಾಚಿಂಗ್‌ ಸಿಲ್ವರ್‌ ಆ್ಯಕ್ಸೆಸರೀಸ್‌ ನಿಜಕ್ಕೂ ಸಂಗಾತಿಗೆ ಮೋಡಿ ಮಾಡಬಲ್ಲದು.

ಆಫ್‌ ಶೋಲ್ಡರ್ಡ್‌ ಫ್ಲವರ್‌ ಪ್ರಿಂಟೆಡ್‌ ಒನ್‌ಪೀಸ್‌ ಡ್ರೆಸ್‌, ಈ ಷೋಡಶಿಯ ಮೋಹಕ ಮುಗುಳ್ನಗೆಯಿಂದ ಶೋಭಾಯಮಾನವಾಗಿದೆ.

ಯೆಲ್ಲೋ ಕಲರ್‌ನ ಫ್ಯಾಷನೆಬಲ್ ಸ್ಲೀವ್ ಲೆ‌ಸ್‌ ಡ್ರೆಸ್‌, ಈಕೆ ಮಿರಿಮಿರಿ ಮಿಂಚುತ್ತಾ ವ್ಯಾಲೆಂಟೈನ್‌ ಡೇಟ್‌ಗೆ ಹೊರಟಿರುವುದನ್ನು ಸೂಚಿಸುತ್ತದೆ.

ಶಾರ್ಟ್‌ ಡೆನಿಮ್ ಜೊತೆ ಬ್ಲೂ ಕಲರ್‌ನ ಸ್ಟೈಲಿಶ್‌ ಸ್ಲೀವ್ ಲೆ‌ಸ್‌ ಟಾಪ್‌ ಈಕೆಯ ಮಾಡ್‌ ಗ್ಲಾಮ್ ಗೆಟಪ್‌ಗೆ ಹೇಳಿ ಮಾಡಿಸಿದಂತಿದೆ.

ಅತ್ಯಾಕರ್ಷಕ ನೆಟ್‌ ಡಿಸೈನ್‌ವುಳ್ಳ ಬ್ಲ್ಯಾಕ್‌ ಒನ್‌ಪೀಸ್‌ ಡ್ರೆಸ್‌, ಈಕೆಯ ವ್ಯಾಲೆಂಟೈನ್‌ ಪಾರ್ಟಿಯ ಪರ್ಫೆಕ್ಟ್ ಚಾಯ್ಸ್ ಆಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ