ಕ್ಯಾರೆಟ್ ಚಟ್ನಿ 

ಬೇಕಾಗುವ ಸಾಮಗ್ರಿ

ಕ್ಯಾರೆಟ್ ತುರಿ ೧ ಕಪ್,ತೆಂಗಿನ ತುರಿ ಅರ್ಧ ಕಪ್,ಕಡಲೆಬೇಳೆ ೧ ಚಮಚ, ಹುರಿಗಡಲೆ ೧ ಚಮಚ , ಒಣಮೆಣಸಿನಕಾಯಿ ೨-೩,ಸ್ವಲ್ಪ ಹುಣಿಸೇಹಣ್ಣು,

೧/೨ ಗಂಟೆ ನೆನೆಸಿದ ಗೋಡಂಬಿ ೪-೬,  ರುಚಿಗೆ ತಕ್ಕಷ್ಟು  ಉಪ್ಪು.

ಮಾಡುವ ವಿಧಾನ  

  ಬಾಣಲೆಯಲ್ಲಿ, ಎಣ್ಣೆ ಹಾಕದೇ  ಕಡಲೆಬೇಳೆ,  ಒಣಮೆಣಸಿನಕಾಯಿ ,  ಹುಣಿಸೇಹಣ್ಣು ಎಲ್ಲವನ್ನು ಒಟ್ಟಿಗೆ ಹಾಕಿ ಕಡಲೆಬೇಳೆ ಕೆಂಬಣ್ಣ ಬರುವವರೆಗೆ ಹುರಿದುಕೊಳ್ಳಿ. ಈ ಮಿಶ್ರಣಕ್ಕೆ ಕ್ಯಾರೆಟ್ ತುರಿ ,ಹುರಿಗಡಲೆ, ತೆಂಗಿನ ತುರಿ, ಗೋಡಂಬಿ  ಮತ್ತು ಉಪ್ಪು ಸೇರಿಸಿ, ನಂತರ ನುಣ್ಣಗೆ ರುಬ್ಬಿ ಸಾಸಿವೆ ಇಂಗಿನ ಒಗ್ಗರಣೆ ಕೊಡಿ.

Kavyaa Bharadwaj (12)

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ