ಜನ್ಮ ತಾಳಿದ ನಂತರ ಕೊನೆಯುಸಿರು ಎಳೆಯುವವರೆಗೆ ಮನುಷ್ಯ ನೂರಾರು ಕಾಯಿಲೆಗಳನ್ನು ಎದುರಿಸಬೇಕಾಗುತ್ತದೆ. ಆ ಕಾಯಿಲೆಗಳು ಮಾರಣಾಂತಿಕವಾಗಬಹುದು. ಅವುಗಳ ಹಿಡಿತದಿಂದ ಪಾರಾಗಲು ಸ್ಟೆಮ್ ಸೆಲ್ಸ್ ಒಂದು ಕವಚದಂತೆ ಕೆಲಸ ಮಾಡುತ್ತದೆ. ಸ್ಟೆಮ್ ಸೆಲ್ಸ್ ಮೂಲಕ ಮೆಡಿಕಲ್ ಸೈನ್ಸ್ ನ ಕ್ಷೇತ್ರದಲ್ಲಿ ಇಂತಹ ಅನೇಕ ಕಾರ್ಯಗಳಿಗೆ ಅಂತಿಮ ಪರಿಣಾಮ ಕೊಡಲಾಗುತ್ತಿದೆ. ಅದರ ಬಗ್ಗೆ 50 ವರ್ಷಗಳ ಹಿಂದೆ ಕಲ್ಪನೆಯನ್ನೂ ಮಾಡಿಕೊಳ್ಳವಾಗುತ್ತಿರಲಿಲ್ಲ. ಸ್ಟೆಮ್ ಸೆಲ್ಸ್ ಮೆಡಿಕಲ್ ಸೈನ್ಸ್ ನ ಚಿತ್ರಣವನ್ನೇ ಬದಲಿಸಿಬಿಟ್ಟಿದೆ. ಬನ್ನಿ, ಸ್ಟೆಮ್ ಸೆಲ್ಸ್ ಎಂದರೇನು? ಕಾಯಿಲೆಯನ್ನು ದೂರ ಮಾಡಲು ಅವನ್ನು ಹೇಗೆ ಉಪಯೋಗಿಸುವುದೆಂದು ತಿಳಿಯೋಣ.

ಸ್ಟೆಮ್ ಸೆಲ್ಸ್

ಸ್ಟೆಮ್ ಸೆಲ್ಸ್ ಮನುಷ್ಯನ ಶರೀರದ ಮಾಸ್ಟರ್‌ ಸೆಲ್ಸ್ ಆಗಿವೆ. ಇನ್ನು ಮದರ್‌ ಸೆಲ್ಸ್ ಎಂದೂ ಕರೆಯುತ್ತಾರೆ. ಈ ಸೆಲ್ಸ್ ಮೂಲಕ ಇತರ ಅನೇಕ ಪ್ರಕಾರಗಳ ಸೆಲ್ಸ್ ಗಳು ಸೃಷ್ಟಿಯಾಗುತ್ತವೆ. ಅವು ಮನುಷ್ಯನ ಶರೀರದಲ್ಲಿರುವ ವಿಭಿನ್ನ ಊತಕಗಳು ಹಾಗೂ ಅಂಗಗಳನ್ನು ರಿಪೇರಿ ಮಾಡುತ್ತವೆ. ಸ್ಟೆಮ್ ಸೆಲ್ಸ್ ಹೊಕ್ಕುಳು ಬಳ್ಳಿ ಮತ್ತು ಹೊಕ್ಕುಳು ಬಳ್ಳಿಯ ರಕ್ತದಲ್ಲಿ ಸಿಗುತ್ತವೆ. ಇವು ಮನುಷ್ಯನ ಶರೀರದಲ್ಲಿ ರಕ್ತದ ಉತ್ಪತ್ತಿ ಮತ್ತು ಇಮ್ಯೂನ್‌ಸಿಸ್ಟಂನ್ನು ರಕ್ಷಿಸುತ್ತದೆ. ಸ್ಟೆಮ್ ಸೆಲ್ಸ್ ಗಳಲ್ಲಿ ಮಾನವನ ದೇಹದಲ್ಲಿ ಸಿಗುವ ವಿಭಿನ್ನ ರೀತಿಯ ಕೋಶಗಳಲ್ಲಿನ ವ್ಯತ್ಯಾಸ ತಿಳಿಯುವ ಅದ್ವಿತೀಯ ಕ್ಷಮತೆ ಇರುತ್ತದೆ.

ಕಾರ್ಡ್ಬ್ಲಡ್ಮತ್ತು ಕಾರ್ಡ್ಬ್ಲಡ್ಸ್ಟೆಮ್ ಸೆಲ್ಸ್

ಕಾರ್ಡ್‌ಬ್ಲಡ್‌ನ ಉದ್ದೇಶ ಹೊಕ್ಕುಳು ಬಳ್ಳಿಯನ್ನು ಕತ್ತರಿಸಿದ ನಂತರ ಅದರಲ್ಲಿ ಉಳಿಯುವ ರಕ್ತದೊಂದಿಗೆ ಇರುತ್ತದೆ. ಹೆಚ್ಚಾಗಿ ಇದನ್ನು ಚಿಕಿತ್ಸಾ ತ್ಯಾಜ್ಯದ ರೂಪದಲ್ಲಿ ಎಸೆಯಲಾಗುತ್ತದೆ. ಮಗುವಿನ ಹೊಕ್ಕುಳು ಬಳ್ಳಿಯ ರಕ್ತ ಹಿಮೆಟೊ ಪೊಯಿಟಿಕ್‌ ಸ್ಟೆಮ್ ಸೆಲ್ಸ್ ನ ಮಹತ್ವಪೂರ್ಣ ಸ್ರೋತನಾಗಿದೆ. ಅದು ರಕ್ತ ಮತ್ತು ಕಾಯ್ದಿಡು ವ್ಯವಸ್ಥೆಯಿರುವ ಕೋಶಗಳನ್ನು ತುಂಬಿಸುತ್ತದೆ. ಹೊಕ್ಕುಳು ಬಳ್ಳಿಯ ರಕ್ತ ಸ್ಟೆಮ್ ಸೆಲ್ಸ್ ಗಳಿಗೆ ಅನೇಕ ರೀತಿಯ ಕ್ಯಾನ್ಸರ್‌ ಮತ್ತು ರಕ್ತ ದೋಷಗಳನ್ನು ಸೇರಿದಂತೆ ಇತರ ಅನೇಕ ಕಾಯಿಲೆಗಳ ಯಶಸ್ವಿ ಚಿಕಿತ್ಸೆಗೂ ಮಹತ್ವಪೂರ್ಣ ಮತ್ತು ಲಾಭಕಾರಿಯೆಂದು ಪರಿಗಣಿಸಲಾಗಿದೆ. ಮಗುವಿನ ಹೊಕ್ಕುಳು ಬಳ್ಳಿಯನ್ನು ಬ್ಯಾಂಕ್‌ನಲ್ಲಿ ಇಡುವ ಲಾಭಗಳು ವೈದ್ಯರು ಲ್ಯುಕೇಮಿಯಾ ಮತ್ತು ಲಿಂಪೇಮಾ ಸೇರಿದಂತೆ ಇತರ ಅನೇಕ ರೋಗಗಳಿಗೆ ಚಿಕಿತ್ಸೆ ಮಾಡಲು ಈ ಸ್ಟೆಮ್ ಸೆಲ್ಸ್ ಉಪಯೋಗಿಸುತ್ತಾರೆ.

ಹೊಕ್ಕುಳು ಬಳ್ಳಿ ಟಿಶ್ಯೂಸ್ಸ್ಟೆಮ್ ಸೆಲ್ಸ್

ಗರ್ಭಾಸ್ಥೆಯಲ್ಲಿ ತಾಯಿ ಮತ್ತು ಮಗುವಿನ ಮಧ್ಯೆ ಹೊಕ್ಕುಳು ಬಳ್ಳಿ ಒಂದು ಜೀವನ ರೇಖೆಯ ರೂಪದಲ್ಲಿ ಕಾರ್ಯ ನಿರ್ವಹಿಸುತ್ತದೆ. ಮಗು ಹುಟ್ಟಿದ ನಂತರ ಈ ಬಳ್ಳಿಯನ್ನು ಕತ್ತರಿಸಲಾಗುತ್ತದೆ ಮತ್ತು ಸಾಮಾನ್ಯವಾಗಿ ಚಿಕಿತ್ಸಾ ತ್ಯಾಜ್ಯವೆಂದು ತಿಳಿದು ಬಿಸಾಡಲಾಗುತ್ತದೆ. ಆದರೆ ಹೊಕ್ಕುಳು ಬಳ್ಳಿ ಊತಕ ಸ್ಟೆಮ್ ಸೆಲ್ಸ್ ಗೆ ವೈವಿಧ್ಯತೆ ಕೊಡುತ್ತದೆ. ಅದರಿಂದ ಕಾಯಿಲೆಗಳ ಒಂದು ವ್ಯಾಪಕ ಶ್ರೇಣಿಯ ಚಿಕಿತ್ಸೆ ಮಾಡುವ ಸಾಮರ್ಥ್ಯ ಹೆಚ್ಚುತ್ತದೆ. ಇವುಗಳಲ್ಲಿ ಕೆಲವು ಮೆಸೆನ್‌ಕೈಮ್‌ ಸ್ಟೆಮ್ ಸೆಲ್ಸ್ ಎಪಿಥೆಲಿಯ್‌ಸ್ಟೆಮ್ ಸೆಲ್ಸ್ ಇರುತ್ತವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ