ಫ್ರಿಂಜ್ಬ್ಯಾಗ್: ಇದು ವಿಸ್ತ್ರೃತ ಶೃಂಖಲೆ ಹೊಂದಿದೆ. ಅಂದ್ರೆ ಟಾಪ್‌ ಹ್ಯಾಂಡ್‌ ಬ್ಯಾಗ್‌, ಕ್ರಾಸ್‌ ಬಾಡಿ ಬ್ಯಾಗ್‌, ಮಿನಿ ಬ್ಯಾಗ್‌, ಬಕೆಟ್‌ ಬ್ಯಾಗ್‌ ಇತ್ಯಾದಿ.

ಬೀಡೆಡ್ಬ್ಯಾಗ್ : ಇಂಥ ಟ್ರೆಂಡ್ಸ್ ನಲ್ಲಿ ಇದು ಖಂಡಿತ ಕೊಳ್ಳಲು ಮನಸ್ಸಾಗುವ ಬ್ಯಾಗ್‌. ಇದು ನಿಮಗೆ ನಿಮ್ಮ ಹಿಂದಿನ ಯೌವನ ತಂದುಕೊಡುತ್ತದೆ. ಶ್ರಿಪ್ಸ್ ನ ಸಂಸ್ಥಾಪಕಿ ಹನ್ನಾ ವೀಲೆಂಡ್‌ ಈ ಬ್ಯಾಗ್‌ ತಂದುಕೊಟ್ಟ ಸಕ್ಸಸ್‌ ಗಾಗಿ ಬಹಳಷ್ಟು ಹೊಗಳಲ್ಪಟ್ಟಿದ್ದಾರೆ. ಬಾಹುಗಳಿಗೆ ಇಳಿಬಿಟ್ಟ ಬ್ಯಾಗ್‌, ನವೀನ ಕಾಲದ ಆಭರಣವೇ ಸರಿ, ಅದು ನಿಮ್ಮನ್ನು ಸ್ಪೆಷಲ್ ಎನಿಸುತ್ತದೆ.

ಮೈಕ್ರೋ ಬ್ಯಾಗ್ : ಹೆಚ್ಚು ಮಂದಿ ಸೆಲೆಬ್ರಿಟೀಸ್‌ ಈ ಬ್ಯಾಗ್‌ ನೊಂದಿಗೆ ಕಾಣಿಸುತ್ತಾರೆ. ಅಸಲಿಗೆ ಇದು ಬಹುಶಃ ಹೆಚ್ಚು ಪ್ರಾಕ್ಟಿಕಲ್ ಅಲ್ಲದೆ ಇರಬಹುದು, ಆದರೂ ಇದು ಈ ಸೀಸನ್ನಿನ ಸ್ಟೈಲಿಶ್‌ ಟ್ರೆಂಡ್‌ ಎನಿಸಿದೆ. ಇದು ಫಾರ್ಮಲ್ ಡ್ರೆಸ್‌ ಜೊತೆ ಅತ್ಯುತ್ತಮವಾಗಿ ಕಾಣಿಸುತ್ತದೆ. ಕೆಲಸದ ನಂತರದ ಬಿಡುವಿನ ವೇಳೆಗೆ ಇದು ಹೆಚ್ಚು ಉಪಯುಕ್ತ. ಈ ಮಿನಿ ಬ್ಯಾಗ್‌ ಟ್ರೆಂಡ್‌ ಮಲ್ಟಿಪಲ್ ಬ್ಯಾಗ್ ಟ್ರೆಂಡ್‌ ಗೂ ಮೋಶನ್‌ ನೀಡಿದೆ ಎನ್ನಬಹುದು.

ಕ್ಲಿಯರ್ಹ್ಯಾಂಡ್ಬ್ಯಾಗ್ : ಯಾವಾಗ ಟಿವಿ ಚ್ಯಾನೆಲ್ ‌ಗಳಲ್ಲಿ ಬ್ಯಾಗ್‌ ತೋರಿಸಲಾಯಿತೋ, ಆಗಿನಿಂದ ಆ ಬ್ರ್ಯಾಂಡ್‌ ಅವರ ಮೇಲೆ ಹೆಚ್ಚು ಪ್ರಭಾವಶಾಲಿಯಾಗಿ ಕೆಲಸ ಮಾಡುತ್ತಿದೆ. ಇದೀಗ ಈ ಟ್ರೆಂಡ್‌ ಫ್ಯಾಷನೆಬಲ್ ಕ್ರೌಡ್‌ ವರೆಗೂ ತಲುಪಿದೆ. ಲುಕ್ ಗಿಂತ ಹೆಚ್ಚಾಗಿ ಇದನ್ನು ಆಕರ್ಷಕಗೊಳಿಸುವುದು ಎಂದರೆ ಇದರೊಳಗೆ ನೀವೇನು ಇಡಲಿದ್ದೀರಿ ಎಂಬುದು.

ಓವರ್‌ ಸೈರ್ಡ್‌ ಹೋಬೋಸ್‌ ಹೆಚ್ಚು ದೊಡ್ಡ ಸೈಝಿನ ಇಂಥ ಬ್ಯಾಗ್‌ ಮತ್ತೆ ಫ್ಯಾಷನ್ನಿನಲ್ಲಿ ಮರಳಿ ಬಂದಿದೆ. ಫ್ಯಾಷನ್‌ ಮೇಕರ್ಸ್‌ಕಡೆಯಿಂದ ಅನುಮೋದಿಸಲ್ಪಟ್ಟ ಈ ದೊಡ್ಡ ಫಂಕ್ಷನ್‌ ಬ್ಯಾಗ್‌, ಪ್ರತಿ ಆಧುನಿಕ ತರುಣಿಯ ಕನಸನ್ನೂ ನನಸಾಗಿಸಲಿದೆ. ನಿಮ್ಮ ಕೆಲಸಕ್ಕಾಗಿ ಟೋಟಲ್ಸ್ ಹಾಗೂ ಬಾಕಿ ಉಳಿದಿದ್ದಕ್ಕೆ ಹೋಬೋಸ್‌ ನ್ನು ನಿಮ್ಮಿಷ್ಟದ ಬಣ್ಣಗಳಲ್ಲಿ ಆರಿಸಿ.

ಬಕೆಟ್ಬ್ಯಾಗ್ : ಈ ಬ್ಯಾಗ್‌ ನ್ನು ನೀವು ಆಫೀಸ್‌ ಗೆ, ಲಂಚ್‌, ಡೇಟ್‌, ಯಾವ ವೀಕೆಂಡ್‌ ಪಿಕ್‌ ನಿಕ್‌ ಗೂ ಕೊಂಡೊಯ್ಯಬಹುದು.

ಮಾಕ್‌ ಕ್ರಾಪ್‌ : ಈ ಬ್ಯಾಗ್‌ ಸೀಸನ್‌ ಗೆ ತಕ್ಕಂತೆ ಬದಲಾಗುತ್ತದೆ. ಇದರ ಕಲರ್‌ ಫುಲ್ ಪ್ಯಾಲೆಟ್, ಬಲು ಉನ್ನತ ಹಾಗೂ ಹೆಣ್ತನದ ಪ್ರತೀಕವಾಗಿದೆ. ಹಾಗಾಗಿ ಇದೊಂದು ಆದರ್ಶ ವಾರ್ಡ್‌ ರೋಬ್‌ ಸ್ಟೇಪ್‌ ಎನಿಸುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ