``ಊ ಲಾ ಲಾ ..... ಊ ಲಾ ಲಾ .... ತೂ ಹೈ ಮೇರಿ ಫ್ಯಾಂಟಸಿ.....'' ಎಂಬ `ಡರ್ಟಿ ಪಿಕ್ಚರ್‌'ನ ಹಾಡನ್ನು ನೀವು ಕೇಳಿರಬಹುದು. ಈ ಚಿತ್ರದಲ್ಲಿ ವಿದ್ಯಾ ಬಾಲನ್‌ ಲಕ್ಷಾಂತರ ಯುವಕರ `ಫ್ಯಾಂಟಸಿ' ಆಗಿದ್ದಳು. ಆಕೆ ಸದಾ ತಮ್ಮೊಂದಿಗೆ ಇರುವಂತೆ ಇರುವ ಅನುಭೂತಿ ಮಾಡಿಕೊಳ್ಳುತ್ತಿದ್ದರು. ಪೋರ್ನ್‌ ಸ್ಟಾರ್‌ನಿಂದ ಹಿಡಿದು ಬಾಲಿವುಡ್‌ ತನಕ ಅಭಿನಯ ಪಯಣ ಮಾಡಿರುವ ಸನ್ನಿ ಲಿಯೋನ್‌ ಕೂಡ ಲಕ್ಷಾಂತರ ಯುವಕರ ಫ್ಯಾಂಟಸಿ. ಆಕೆಯ ಒಂದು ಕಣ್ಣೋಟದಿಂದಲೇ ಜನರು ಆಕೆಯ ಅಭಿಮಾನಿಗಳಾಗಿಬಿಡುತ್ತಾರೆ. ತನ್ನ ಸೆಕ್ಸಿ ಗತ್ತಿನಿಂದಾಗಿ ಲಕ್ಷಾಂತರ ಯುವಕರ ನಿದ್ದೆಗೆಡಿಸಿದ ಈ ಚೆಲುವೆ ಕೂಡ ಕೆಲವು ಸಂಗತಿಗಳ ಬಗ್ಗೆ ಫ್ಯಾಂಟಸಿ ಆಗಿದ್ದಾಳೆ. ಈ ಕುರಿತಂತೆ ಆಕೆ ಹೇಳುವುದು ಹೀಗೆ, ``ಪೋರ್ನ್‌ ಫಿಲ್ಮ್ ಗಳನ್ನು ನೋಡಿ ಫ್ಯಾಂಟಸಿ ಮಾಡಿಕೊಂಡು ನಾನು ಎಕ್ಸೈಟೆಡ್‌ ಆಗುತ್ತೇನೆ.''  ಹೌದು. ಫ್ಯಾಂಟಸಿಯ ವಿಶ್ವವೇ ಹಾಗಿದೆ. ಅದರಲ್ಲಿ ಕಳೆದುಹೋಗಿ ಅವರು ತಮ್ಮ ಹಗಲು ರಾತ್ರಿಯ ನೆಮ್ಮದಿಯನ್ನು ಮರೆತುಬಿಡುತ್ತಾರೆ.

ಕೇವಲ ಸ್ಟಾರ್‌ಗಳಷ್ಟೇ ಅಲ್ಲ, ಸಾಮಾನ್ಯ ಜನರೂ ಫ್ಯಾಂಟಸಿಯಿಂದ ತಮ್ಮ ಜೀವನವನ್ನು ಖುಷಿಮಯಗೊಳಿಸುತ್ತಾರೆ. ಈ ಕುರಿತಂತೆ ಗೃಹಿಣಿ ಅರ್ಚನಾ ಹೀಗೆ ಹೇಳುತ್ತಾರೆ, ``ಸಮಾಗಮದ ಸಂದರ್ಭದಲ್ಲಿ ನನ್ನ ಪತಿ ಬಹಳ ಕೆಟ್ಟದಾಗಿ ನಡೆದುಕೊಳ್ಳುತ್ತಾರೆ. ಆದರೂ ಸಮಾಗಮ ನಡೆಸಲೇಬೇಕಾಗುತ್ತದೆ. ಆ ಸಂದರ್ಭದಲ್ಲಿ ನನಗೆ ನನ್ನ ಹಳೆಯ ಬಾಯ್‌ ಫ್ರೆಂಡ್ ನೆನಪಾಗುತ್ತಾನೆ. ಅವನು ನನ್ನೊಂದಿಗೆ ಬಹಳ ಪ್ರೀತಿಯಿಂದ ನಡೆದುಕೊಳ್ಳುತ್ತಿದ್ದ. ಅವನ ಕಲ್ಪನೆಯಲ್ಲಿ ಕಳೆದುಹೋಗಿ ನಾನು ಉತ್ತುಂಗ ಸುಖ ತಲುಪುತ್ತೇನೆ. ನನಗದು ಗೊತ್ತೇ ಆಗುವುದಿಲ್ಲ.''

ಶಿಕ್ಷಕಿ ಆಶಾ ಹೀಗೆ ಹೇಳುತ್ತಾರೆ, ``ಜಾನ್‌ ಅಬ್ರಹಾಂನನ್ನು ನನ್ನ ಲವರ್‌ ರೂಪದಲ್ಲಿ ಯೋಚಿಸಿದಾಗ ನಾನು ಉತ್ತೇಜಿತಳಾಗುತ್ತೇನೆ.''

ಇಂತಹ ಅದೆಷ್ಟೋ ಯುವಕ ಯುವತಿಯರು ಫ್ಯಾಂಟಸಿಯಲ್ಲಿದ್ದುಕೊಂಡು ಖುಷಿಯಿಂದಿರುತ್ತಾರೆ. ಈ ಫ್ಯಾಂಟಸಿಯ ವಿಶ್ವ ಹೇಗಿರುತ್ತೆ ಎಂಬುದನ್ನು ತಿಳಿಯೋಣ ಬನ್ನಿ.

ಏನಿದು ಸೆಕ್ಸ್ ಫ್ಯಾಂಟಸಿ?

`ಸೆಕ್ಸ್ ಫ್ಯಾಂಟಸಿ' ಎನ್ನುವುದು ಯಾವುದೇ ಒಬ್ಬ ಪುರುಷ ಅಥವಾ ಮಹಿಳೆಯ ಸುಂದರ ಕಲ್ಪನೆಯಾಗಿದ್ದು, ತಾನು ಆ ವ್ಯಕ್ತಿಯ ಜೊತೆ ಯಾವ ರೀತಿ ದೈಹಿಕ ಸಂಬಂಧ ಹೊಂದುತ್ತೇನೆ ಎಂದು ಕಲ್ಪನೆ ಮಾಡಿಕೊಳ್ಳುವುದಾಗಿದೆ. ಈ ರೀತಿಯ ವಿಚಾರ ಬರುವುದು `ಸೆಕ್ಸ್ ಫ್ಯಾಂಟಸಿ'ಯ ಒಂದು ಭಾಗವಾಗಿದೆ. ಅದು ನಿಮ್ಮ ಲೈಂಗಿಕ ಚಟುವಟಿಕೆಗೆ ಉತ್ತೇಜನ ತುಂಬುತ್ತದೆ. ಅದರಿಂದ ನೀವು ಸಂಗಾತಿಯೊಂದಿಗೆ ಸಮಾಗಮ ನಡೆಸುವಾಗ ಪರಿಪೂರ್ಣ ಆನಂದ ಪಡೆದುಕೊಳ್ಳಬಹುದಾಗಿದೆ.

ಫ್ಯಾಂಟಸಿಯ ಲಾಭಗಳು

ಸಂಬಂಧದಲ್ಲಿ ಸುಧಾರಣೆ : ನೀವು ಹಾಗೂ ನಿಮ್ಮ ಸಂಗಾತಿ ಒಂದೇ ರೀತಿಯ ರೊಟೀನ್‌ ಲೈಫ್‌ನಿಂದ ಬೇಸತ್ತು ಹೋಗಿದ್ದರೆ, ಪರಸ್ಪರ ಎಂಜಾಯ್‌ ಮಾಡಲು ಆಗುವುದಿಲ್ಲ. ಇಂತಹ ಸ್ಥಿತಿಯಲ್ಲಿ ನಿಮಗೆ ಬದಲಾವಣೆಯ ಅವಶ್ಯಕತೆ ಉಂಟಾಗುತ್ತದೆ. ಫ್ಯಾಂಟಸಿ ನಿಮ್ಮ ರೊಟೀನ್‌ ಸೆಕ್ಸ್ ಲೈಫ್‌ನಲ್ಲಿ ಮಸಾಲೆ ತುಂಬು ಕೆಲಸ ಮಾಡುತ್ತದೆ. ಅದು ನಿಮ್ಮನ್ನು ಮೊದಲಿಗಿಂತ ಹೆಚ್ಚು ಕ್ರಿಯಾಶೀಲವಾಗಿಸುತ್ತದೆ. ಪರಸ್ಪರರ ಬಗ್ಗೆ ಬೋರ್‌ ಹೊಡಿಸುವುದಿಲ್ಲ. ಪ್ರತಿದಿನ ಹೊಸ ಹೊಸ ಫ್ಯಾಂಟಸಿ ಬಗ್ಗೆ ಯೋಚಿಸಿ ಅದನ್ನು ಅನುಷ್ಠಾನಕ್ಕೆ ತರಲು ಸಮಯ ವ್ಯಯಿಸಬೇಕು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ