ಕೆನಡಾದ ಒಂಟಾರಿಯೊದಲ್ಲಿ ಬೃಹತ್ ಮಾದಕ ವಸ್ತು ಕಳ್ಳಸಾಗಣೆ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಬಂಧಿತರೆಲ್ಲರೂ ಬಹುತೇಕ ಭಾರತೀಯ ಮೂಲದವರು.
ಒಟ್ಟು 19 ಮಂದಿಯನ್ನು ಬಂಧಿಸಿರುವ ಪೊಲೀಸರು, 930 ಕೋಟಿ ಮೌಲ್ಯದ 1.7 ಟನ್ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಜಾಲವು ವಾಣಿಜ್ಯ ಮಾರ್ಗಗಳ ಮೂಲಕ ಕೆನಡಾಕ್ಕೆ ಮಾದಕ ವಸ್ತುಗಳನ್ನು ಸಾಗಿಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಆಧಾರಿಸಿ, ಪೊಲೀಸರು ದಾಳಿ ನಡೆಸಿದ್ದಾರೆ.
973 ಕೆ.ಜಿ ಕೊಕೇನ್, 660 ಕೆ.ಜಿ ಮೆಥಂಫೆಟಮೈನ್, 49 ಕೆ.ಜಿ ಓಪಿಯಂ, 230 ಆಕ್ಸಿಕೊಡೊನ್ ಗುಳಿಗೆಗಳು, 17 ಶಸ್ತ್ರಾಸ್ತ್ರಗಳು, 80 ಸಾವಿರ ಕೆನಡಾ ಡಾಲರ್ ಮತ್ತು 10 ಸಾವಿರ ಅಮೆರಿಕ ಡಾಲರ್ ಹಣ, ಆಭರಣ, ಹಣ ಎಣಿಕೆ ಮಾಡುವ ಯಂತ್ರಗಳು, 43 ಮೊಬೈಲ್ ಫೋನ್‌ಗಳು, ಆರು ಲ್ಯಾಪ್‌ಟಾಪ್‌ಗಳು ಮತ್ತು ವಾಹನವನ್ನು ಸೀಸ್ ಮಾಡಲಾಗಿದೆ.
ಬಂಧಿತರಲ್ಲಿ ಬಹುತೇಕರು ಟ್ರಕ್ ಚಾಲಕರು, ಕೆನಡಾ–ಅಮೆರಿಕ ಗಡಿಯುದ್ದಕ್ಕೂ ಸರಕುಗಳ ಅಕ್ರಮ ಸಾಗಾಣೆಗಾಗಿ ಅವರನ್ನು ನೇಮಿಸಿಕೊಳ್ಳಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
आगे की कहानी पढ़ने के लिए सब्सक्राइब करें
ಸಬ್ ಸ್ಕಿರಪ್ಶನ್ ಜೊತೆ ಪಡೆಯಿರಿ
700ಕ್ಕಿಂತಲೂ ಹೆಚ್ಚಿನ ಆಡಿಯೋ ಕಥೆಗಳು
6000ಕ್ಕೂ ಹೆಚ್ಚಿನ ಸ್ವಾರಸ್ಯಕರ ಕಥೆಗಳು
ಗೃಹಶೋಭಾ ಪತ್ರಿಕೆಯ ಎಲ್ಲಾ ಹೊಸ ಲೇಖನಗಳು
5000ಕ್ಕೂ ಹೆಚ್ಚಿನ ಲೈಫ್ ಸ್ಟೈಲ್ ಟಿಪ್ಸ್
2000ಕ್ಕೂ ಹೆಚ್ಚಿನ ಬ್ಯೂಟಿ ಟಿಪ್ಸ್
2000ಕ್ಕೂ ಹೆಚ್ಚಿನ ಟೇಸ್ಟಿ ಫುಡ್ ರೆಸಿಪೀಸ್
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





