ನಮ್ಮ ಸಂಸ್ಥೆಯಿಂದ (ಗುಬ್ಬಿವಾಣಿ ಟ್ರಸ್ಟ್) ಈ ವರ್ಷದ ಮಹಿಳಾ ದಿನಾಚರಣೆ ಅಂಗವಾಗಿ, ಕರ್ನಾಟಕದ ಪ್ರತೀ ಜಿಲ್ಲೆಯಿಂದ 4-5 ಮಹಿಳೆಯರನ್ನು (ಒಟ್ಟು 100) ಮಹಿಳೆಯರನ್ನು ಗುರುತಿಸುವ ಯೋಜನೆಯಿದೆ. ನಿಮಗೆ ಪರಿಚಯವಿರುವ ಅಥವಾ ನಿಮ್ಮ ಜಿಲ್ಲೆಯ ಇಂತಹ ಐದು ಮಹಿಳೆಯರ ಹೆಸರುಗಳನ್ನು ಶಿಫಾರಸ್ಸು ಮಾಡಬೇಕಾಗಿ ವಿನಂತಿ (ಫೆಬ್ರುವರಿ 14 ರೊಳಗೆ ಮಾಡಿದರೆ ಉತ್ತಮ).

ಈ ಮಹಿಳೆಯರು ಈಗಾಗಲೇ ದೊಡ್ಡ ಸೆಲೆಬ್ರಿಟಿಗಳಾಗಿಲ್ಲದಿರಬಹುದು; ಮುಖ್ಯವಾಗಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಹಿಳೆಯರನ್ನು ಗುರುತಿಸುವುದು ನಮ್ಮ ಉದ್ದೇಶ. ಉದಾಹರಣೆಗೆ—ಕೃಷಿಯಲ್ಲಿ ಸಕ್ರಿಯವಾಗಿರುವ ರೈತ ಮಹಿಳೆಯರು, ಹೈನುಗಾರಿಕೆ, ಮೀನುಗಾರಿಕೆ, ವಿವಿಧ ಗ್ರಾಮೀಣ ಜೀವನೋಪಾಯ ಮಾರ್ಗಗಳಲ್ಲಿ ಮುಖ್ಯ ವೃತ್ತಿಯಾಗಿ ತೊಡಗಿಸಿಕೊಂಡವರು, ಕ್ರೀಡಾ ಕೋಚ್‌ಗಳು, ಸ್ವಂತ ಉದ್ಯಮ ಹೊಂದಿರುವವರು (ಅಥವಾ ಕಂಪನಿಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವವರು) ಅಥವಾ ಇನ್ನಿತರ ರೀತಿಯಲ್ಲಿ ಸಾಧನೆ ಮಾಡಿರುವ ಮಹಿಳೆಯರು.

ಪ್ರಶ್ನೆಗಳಿದ್ದಲ್ಲಿ ನನಗೆ ಕರೆ ಅಥವಾ ವಾಟ್ಸಾಪ್ ಮಾಡಿ. 8867747236 - ಶಾಂತಲಾ ದಾಮ್ಲೆ

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ