ರಘುಕುಲ ತಿಲಕ ರಾಮ

ಕೌಸಲ್ಯ ಪುತ್ರ ರಾಮ

ಪಿತೃ ವಾಕ್ಯ ಪರಿಪಾಲಕ ರಾಮ

ದುಷ್ಟ ಶಿಕ್ಷಕ , ಶಿಷ್ಟ ರಕ್ಷಕರಾಮ

ಆಂಜನೇಯ ಸ್ವಾಮಿಯ ದೈವ ರಾಮ

ಭರತ , ಶತ್ರುಘ್ನ , ಲಕ್ಷ್ಮಣರ ಹಿರಿಯಣ್ಣ ರಾಮ

ಏಕ ಪತ್ನಿ ವ್ರತ ಜಾನಕಿರಾಮ

ಕೋದಂಡ ರಾಮ

ರಾವಣ ಸಂಹಾರಿ, ವಿಭೀಷಣ ಸ್ವಾಮಿ ರಾಮ

ಆದರ್ಶ ಪುರುಷ ರಾಮ

ಮರ್ಯಾದಾ ಪುರುಷೋತ್ತಮ ರಾಮ

ಪುಣ್ಯ ಪುರುಷ ರಾಮ

ಲವಕುಶ ಪಿತೃ ರಾಮ

ದೀನ ದಯಾಳು ರಾಮ

ಭಕ್ತರ ಕಾಯುವ ದೈವ ರಾಮ

ಸಕಲ ಚರಾಚರಗಳ ಪೊರೆಯುವ ರಾಮ

ಜಗದೋದ್ಧಾರ ರಾಮ ಜಾನಕಿರಾಮಕರುಣಾಳು ರಾಮ, ಲೋಕಪಾಲಕ ರಾಮ

 

ಓಂ ಶ್ರೀರಾಮ್ ಜೈ ಜೈ ಶ್ರೀರಾಮ್ ಜೈ ರಾಮ್ ಜೈಜೈ ರಾಮ್

 

ಶುಭಾ ಶ್ರೀನಾಥ್

ಬೆಂಗಳೂರು

 

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ