ಫ್ರಂಟ್ ಸ್ಲಿಟ್ ಒನ್ ಪೀಸ್ ಡ್ರೆಸ್‌ನಲ್ಲಿ ಈ ಷೋಡಶಿಯರ ಸ್ಟೈಲ್ ಎಲ್ಲಕ್ಕಿಂತ ಅದ್ಭುತವಾಗಿದೆ.
ಟ್ಯೂಬ್ ಡ್ರೆಸ್ ಧರಿಸಿದ ಈ ಬೆಡಗಿಯರ ಗ್ಲಾಮರ್‌ನ್ನು ನೋಡಿಯೇ ತಣಿಯಬೇಕು.
ಆಫ್‌ಶೋಲ್ಡರ್ ಪ್ಲೇರ್ ಟಾಪ್ ಮೇಲೆ ಶಾರ್ಟ್ಸ್….. ವಾವ್, ಇದಲ್ಲವೇ ಕೂಲ್ ಕೂಲ್!
ಹಾಟ್ ಸೀ ಶಾರ್ಟ್ ಡ್ರೆಸ್‌ನಲ್ಲಿ ಇವಳ ಒನಪು, ವೈಯಾರ, ಗ್ಲಾಮರ್, ಬೆಡಗು ಒಂದಕ್ಕಿಂತ ಒಂದು ಮಿಂಚುತ್ತಿದೆ.
ಯುಗಾದಿಗಾಗಿ ನವನವೀನ ಒಡವೆಗಳು!
ಸಿಲ್ವರ್‌ಸ್ವರೋಸ್ಕಿ ಬೇಸ್ಡ್ ಆದ ಈ ಅತ್ಯಾಕರ್ಷಕ ಜ್ಯೂವೆಲರಿ, ತನ್ನಲ್ಲಿ ಹುದುಗಿಸಲಾಗಿರುವ ಪ್ರೆಶಸ್‌ಸೆಮಿ ಪ್ರೆಶಸ್ ಸ್ಟೋನ್‌ನಿಂದ ಈ ಯುಗಾದಿಗೆ ಎಲ್ಲಾ ಹೆಂಗಳೆಯರಿಗೂ ನವನವೀನ ಕಳೆ ತಂದುಕೊಡಲಿದೆ!
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ