ಇಂಥ ರೇಷ್ಮೆ ಸೀರೆಗಳನ್ನು ಉಟ್ಟು ಹೆಣ್ಣುಮಕ್ಕಳು ಮನೆ ತುಂಬಾ ಸಂಭ್ರಮದಿಂದ ಓಡಾಡುತ್ತಿದ್ದರೆ, ಯಾವ ಹಬ್ಬ ತಾನೇ ಕಳೆಗಟ್ಟುವುದಿಲ್ಲ?

Fashion-B-1

ಹೊಳೆ ಹೊಳೆಯುವ ಇಂಥ ಟೊಮೇಟೊ ಕೆಂಪಿನ ಸಿಲ್ಕ್ ಸೀರೆಯುಟ್ಟು, ಅದಕ್ಕೆ ತಕ್ಕಂತೆ ಸಿಲ್ವರ್‌ ಜ್ಯೂವೆಲರಿ ಧರಿಸಿದರೆ, ಈಕೆ ಚೆಂದುಳ್ಳಿ ಚೆಲುವೆ ಎನಿಸದಿರುತ್ತಾಳೆಯೇ?

Fashion-B-2

ಸ್ಟೈಲಿಶ್‌ ರಫ್‌ ಬ್ಲೌಸ್‌, ಗ್ರೇ ಸೀರೆಯಲ್ಲಿ ಅಂದದ ಬಿಂದಿ.... ಅದಕ್ಕೆ ತಕ್ಕಂತೆ ಜ್ಯೂವೆಲರಿ! ಉಟ್ಟರೆ ತೊಟ್ಟರೆ ಪುಟ್ಟಕ್ಕನಲ್ಲದೆ ಮತ್ತೇನು?

Fashion-C

ಹೆಚ್ಚಿನ ಗಾಡಿ ಬಣ್ಣಗಳಿಲ್ಲದೆ, ವೈಭವೋಪೇತ ವಿನ್ಯಾಸಗಳಿಲ್ಲದೆ ಅಪ್ಪಟ ರೇಷ್ಮೆಯ, ಸಿಂಪಲ್ ಡಿಸೈನಿನಲ್ಲಿ ಸರಳತೆಯಲ್ಲೂ ಸೌಂದರ್ಯ ಎದ್ದು ತೋರುತ್ತಿದೆ!

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ