ಉದ್ಯೋಗಸ್ಥ ವನಿತೆಗಾಗಿ

ಇಂದು ಹೆಂಗಸರು ಮನೆಗಷ್ಟೇ ಸೀಮಿತವಾಗದೆ, ಆರ್ಥಿಕ ರೂಪದಲ್ಲಿ ತಮ್ಮನ್ನು ತಾವು ಸಶಕ್ತರನ್ನಾಗಿಸಿಕೊಂಡು, ಪತಿಯ ಹೆಗಲಿಗೆ ಹೆಗಲು ನೀಡುತ್ತಾ, ಎಲ್ಲಾ ಕ್ಷೇತ್ರಗಳಲ್ಲಿಯೂ ತಮಗೊಂದು ಐಡೆಂಟಿಟಿ ಕಂಡುಕೊಂಡಿದ್ದಾರೆ. ಹೀಗಾಗಿ ಆಕೆಗೆ 8-9 ಗಂಟೆ ಕಾಲ ಹೊರಗೇ ಇರಬೇಕಾಗುತ್ತದೆ. ಹೀಗಾಗಿ ತನ್ನ ಕಂಫರ್ಟ್‌ ಕಡೆ ಆಕೆ ಗಮನ ಕೊಡಲೇಬೇಕಾಗುತ್ತದೆ. ಆಗ ಮಾತ್ರ ತನ್ನ ಕೆಲಸದ ಕಡೆ ಸಲೀಸಾಗಿ ಫೋಕಸ್‌ ಮಾಡಲು ಸಾಧ್ಯ. ಅವಳ ಈ ಕಂಫರ್ಟ್‌ನ್ನು ಗಮನದಲ್ಲಿರಿಸಿಕೊಂಡೇ ಬಾಟಾ, ಇಡೀ ದಿನ ಆರಾಮದಾಯಕ ಆಗಿರುವಂಥ ರಿಲ್ಯಾಕ್ಸ್, ಫೀಲ್ ‌ಮಾಡಿಸುವ ಶೂಗಳನ್ನು ಹೊರತಂದಿದೆ.

ಸ್ಟೈಲ್‌‌ನಲ್ಲಿ ದಮ್ ಇದೆ

ಎಷ್ಟೋ ಸಲ ನಾವು ಸ್ಟೈಲ್‌ಗಾಗಿ ನಮ್ಮ ಪಾದಗಳಿಗೆ ನೋವಾದರೂ ಸರಿ ಎಂದು ಕಾಂಪ್ರಮೈಸ್‌ ಮಾಡಿಕೊಂಡಿರುತ್ತೇವೆ. ಆದರೆ ಈಗ ನೀವು ಹಾಗೆ ಮಾಡುವ ಅಗತ್ಯವಿಲ್ಲ. ಏಕೆಂದರೆ 99 ಕಲೆಕ್ಷನ್‌ ನಿಮಗೆ ಕಂಫರ್ಟ್‌ ಜೊತೆ ಸ್ಟೈಲ್‌‌ನ್ನೂ ನೀಡುತ್ತದೆ. ಪ್ರತಿಯೊಬ್ಬರೂ ನಿಮ್ಮ ಪಾದಗಳನ್ನು ನೋಡಿ ದಂಗಾಗುತ್ತಾರೆ. ಇಂಥ ಸ್ಟೈಲಿಶ್‌ ಫುಟ್‌ವೇರ್‌ ಯಾ ಬ್ರಾಂಡಿನದು ಎಂದು ನಿಮ್ಮನ್ನು ಕೇಳದೆ ಇರಲಾರರು.

ಸ್ಟಾರ್‌ ಲುಕ್ಸ್ ಸಿಗಲಿದೆ

Bata--3rd-Feb2155

99 ಶೂಸ್‌ನಲ್ಲಿ ಸ್ಟಾರ್‌ ಲುಕ್ಸ್ ಟೈಪ್‌ ಕಲೆಕ್ಷನ್‌ ಸಾಕಷ್ಟು ಜಬರ್ದಸ್ತ್ ಎನಿಸಿದೆ. ಈ ಕಲೆಕ್ಷನ್‌ನಲ್ಲಿ ವೆಜ್‌ ಹೀಲ್ಸ್, ಲೆಜಿಸ್‌, ಸ್ಯಾಂಡಲ್ಸ್, ಹೀಲ್‌ಸ್ಯಾಂಡಲ್ಸ್ ಇದ್ದು ಇನ್ನು ನೀವು ಯಾವುದೇ ಉಡುಗೆಗಳೊಂದಿಗೆ ಧರಿಸಬಹುದು. ಇದರ ಬಣ್ಣಗಳೂ ಅಷ್ಟೇ ಆಕರ್ಷಕ, ಇವನ್ನು ಧರಿಸಿ ನೀವು ತಾರೆಯರ ತರಹ ಗ್ಲಾಮರಸ್‌ ಲುಕ್ಸ್ ಹೊಂದಬಹುದು.

ವಿಶ್ವಾಸ ಹೆಚ್ಚಿಸುವ ಹೆಜ್ಜೆಗಳು

Bata--3rd-Feb1039

ನೀವು ಹೋಮ್ ಅಥವಾ ವರ್ಕ್‌ ಪ್ಲೇಸ್‌ನಲ್ಲಿರಿ, ಎಲ್ಲಿಯವರೆಗೂ ನಿಮ್ಮನ್ನು ನೀವು ಆತ್ಮವಿಶ್ವಾಸದಿಂದ ಪ್ರಸೆಂಟೆಬಲ್ ಆಗಿ ಪ್ರಸ್ತುತಪಡಿಸಿಕೊಳ್ಳುವುದಿಲ್ಲವೋ, ಅಲ್ಲಿಯವರೆಗೂ ನಿಮ್ಮ ಪರ್ಸನಾಲಿಟಿ ಯಾರ ಮೇಲೂ ಮೋಡಿ ಮಾಡಲಾಗದು. ಹೀಗಿರುವಾಗ ಬಾಟಾ ಶೂಸ್‌ ಜೊತೆ ನೀವು ನಿಮ್ಮ ಪ್ರತಿಯೊಂದು ಹೆಜ್ಜೆಯನ್ನೂ ಆತ್ಮವಿಶ್ವಾಸದಿಂದಲೇ ಇಡಬಹುದು, ಏಕೆಂದರೆ ಇದರ ಸ್ಟೈಲ್ ‌ಸೂಪರ್‌ ಹಿಟ್‌ ಎನಿಸಿದೆ.

ಹಳೆಯ ಸ್ಟೈಲ್ ‌ಬಿಟ್ಟುಬಿಡಿ

Bata--3rd-Feb5677

99 ಕಲೆಕ್ಷನ್ನು ಉದ್ಯೋಗಸ್ಥ ವನಿತೆಯರಿಗೆಂದೇ ವಿಶೇಷವಾಗಿ ರೂಪಿಸಲಾಗಿದೆ, ಏಕೆಂದರೆ ಅವರಿಗೆ ಸ್ಟೈಲ್ ‌ಜೊತೆ ಕಾಂಪ್ರಮೈಸ್ ಆಗಲು ಎಂದೂ ಇಷ್ಟವಿರುವುದಿಲ್ಲ.

ಇದೀಗ 99 ಕಲೆಕ್ಷನ್‌ ಅವರಿಗೆ ನಾನ್‌ಸ್ಟಾಪ್‌ ಕಂಫರ್ಟ್‌ ನೀಡುತ್ತದೆ. ಅದನ್ನು ಧರಿಸಿದ ನಂತರ ಅವರು ಫೀಲ್ಡ್ ವರ್ಕ್‌, ಮೀಟಿಂಗ್‌ಅಥವಾ ಪೋಸ್ಟ್ ವರ್ಕ್‌ ಡಿನ್ನರ್‌ಗೂ ಹೊರಡಬಹುದು. ಹೀಗಾಗಿ ಈ ಕಲೆಕ್ಷನ್‌ ಅನುಪಮ ಎನಿಸಿದೆ.

ಈ ಮಾತುಗಳನ್ನು ನೆನಪಿಡಿ

Bata--3rd-Feb4616

ಬ್ರಾಂಡೆಡ್‌ ಶೂಸ್‌ನ್ನು ಮಾತ್ರ ಖರೀದಿಸಿ : ಸ್ಟೈಲಿಶ್‌ ಆಗಿದೆ ಎಂದು ಅಗ್ಗದ ಫುಟ್‌ವೇರ್‌ ಕೊಳ್ಳಲು ಹೋಗಬಾರದು. ಬದಲಿಗೆ ಗುಣಮಟ್ಟ ಮತ್ತು ಬ್ರಾಂಡ್‌ಗೆ ಪ್ರಾಮುಖ್ಯತೆ ಕೊಡಿ. ಏಕೆಂದರೆ ಬ್ರಾಂಡೆಡ್‌ ಶೂಸ್‌ ಪ್ರಾಪರ್‌ ಟೆಸ್ಟಿಂಗ್‌ ಪಾಸಾಗಿ ಬರುವ ಕಾರಣ ಇವು ನಿಮ್ಮ ಪಾದಕ್ಕೆ ಎಂದೂ ಹಾನಿ ಮಾಡುವುದಿಲ್ಲ.

ಪರ್ಫೆಕ್ಟ್ ಸೈಜ್‌ ಇರಲಿ : ನೀವು ಯಾವಾಗ ಚಪ್ಪಲಿ, ಶೂ ಕೊಂಡರೂ ಅದರ ಸೈಜ್‌ ಬಗ್ಗೆ ವಿಶೇಷ ಗಮನವಿರಲಿ. ಶೂ ತುಸು ಸಡಿಲ ಆದರೆ ನಿಮಗೆ ಅದು ಗ್ರಿಪ್‌ಗೆ ಸಿಗುವುದಿಲ್ಲ, ಅದೇ ಟೈಟ್‌ ಆಗಿಹೋದರೆ ಪಾದಗಳ ಮಾಂಸಖಂಡಗಳಿಗೆ ಹೆಚ್ಚಿನ ಒತ್ತಡ ಬೀಳುವುದರಿಂದ ಪ್ರತಿ ಹೆಜ್ಜೆ ಇಡುವಾಗಲೂ ಹಿಂಸೆ ಎನಿಸುತ್ತದೆ. ಹೀಗಾಗಿ ಚಪ್ಪಲಿ ಶೂ ಕೊಳ್ಳುವಾಗ ಅದರ ಸೈಜ್‌ ಕಡೆ ವಿಶೇಷ ಗಮನವಿರಲಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ