ಈ ಗಾಢ ಗುಲಾಬಿ ಬಣ್ಣದ ಈವ್ನಿಂಗ್‌ ಗೌನ್‌, ಪಾರ್ಟಿಗಳಿಗೆ ಸಂಜೆಯ ಪರ್ಫೆಕ್ಟ್ ಚಾಯ್ಸ್ ಆಗಿದೆ!

ಈ ಕಡು ಕಪ್ಪಾದ ಈವ್ನಿಂಗ್‌ ಗೌನ್‌ ಹಾಗೂ ವಿಶಿಷ್ಟ ವಿನ್ಯಾಸಗಳ ಮ್ಯಾಚಿಂಗ್‌ ಟಾಪ್‌, ಇವಳನ್ನು ಪಾರ್ಟಿಯ ಆಕರ್ಷಣೆಯ ಕೇಂದ್ರಬಿಂದು ಆಗಿಸಿದೆ.

Fashion-B

ಸ್ಟ್ರೇಟ್‌ ಪ್ಯಾಟರ್ನಿನ ಈ ಸಿಲ್ವರ್‌ ಕಲರ್ಡ್‌ ಸ್ಲೀವ್ ಲೆ‌ಸ್‌ ಗೌನ್‌, ಎಲ್ಲಾ ಪಾರ್ಟಿಗಳಿಗೂ ಚೆನ್ನಾಗಿ ಒಪ್ಪುತ್ತದೆ.

ಫ್ರೆಂಟ್‌ ಸ್ಲಿಟ್‌ ವಳ್ಳ ಈ ಮಲ್ಟಿ ಕಲರ್ಡ್‌ ಶೈನಿಂಗ್‌ ಡ್ರೆಸ್‌ ಇವಳಿಗೆ ಸೂಪರ್ಬ್‌ ಗ್ಲಾಮರ್‌ ತಂದುಕೊಟ್ಟಿದೆ.

ಈ ಸೀರೆ ಸ್ಟೈಲ್ ‌ಗೌನ್‌, ಪಾರ್ಟಿ ಮಾತ್ರವಲ್ಲದೆ, ಎಲ್ಲಾ ಶುಭ ಸಮಾರಂಭಗಳಿಗೂ ಒಪ್ಪುತ್ತದೆ.

Fashion-C

ದಟ್ಟ ಬ್ಲ್ಯಾಕ್‌ ಗೌನಿನ ಮೇಲೆ ಮೂಡಿರುವ ಗೋಲ್ಡನ್‌ ಚಿತ್ತಾರ, ಇವಳ ಗ್ಲಾಮರ್‌ ಕೋಶಂಟ್‌ ಹೆಚ್ಚಿಸಿದೆ!

ಯುಗಾದಿಗೆ ಮುದ ನೀಡುವ  ಸುರಸುಂದರ ಸೀರೆಗಳು…..

ನೀವು ಯಾವುದೇ ಹಬ್ಬ, ಹರಿದಿನ, ಮಂಗಳಕರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವಾಗ ಗಾರ್ಜಿಯಸ್‌ ಬ್ಯೂಟಿಫುಲ್ ಆಗಿ ಕಾಣಿಸಿಕೊಳ್ಳಲು ಸೀರೆಗಿಂತ ಉತ್ಕೃಷ್ಟ ಉಡುಗೆ ಮತ್ತೊಂದಿಲ್ಲ. ಇಲ್ಲಿನ ಅತ್ಯಾಕರ್ಷಕ ಕಲರ್‌ ಫುಲ್ ಸೀರೆಗಳು, ನಿಮಗೆ ಅದ್ಭುತ ಹೊಸ ಲುಕ್ಸ್ ನೀಡಲಿವೆ. ಯುಗಾದಿಯ ಸಂಭ್ರಮಿಸಲು ಇನ್ನಿದಕ್ಕಿಂತ ಬೇಕೇ…..

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ