ಇದೀಗ ಫ್ಯಾಷನ್‌ ಝಮಾನಾ. ಅದರಲ್ಲಿ ಔಟ್‌ ಫಿಟ್‌, ಮ್ಯಾಚಿಂಗ್‌ ಆ್ಯಕ್ಸೆಸರೀಸ್‌ ಯಾ ಮ್ಯಾಚಿಂಗ್‌ ಫುಟ್‌ ವೇರ್ಸ್‌ ಯಾವ ವಿಷಯ ಇರಲಿ, ಮಹಿಳೆಯರು ತಮ್ಮನ್ನು ತಾವು ಅಪ್‌ ಡೇಟೆಡ್‌ ಆಗಿರಿಸಿಕೊಂಡು ಸ್ಟೈಲಿಶ್‌ ಆಗಿ ತೋರ್ಪಡಿಸಿಕೊಳ್ಳುತ್ತಾರೆ. ಈ ಫ್ಯಾಷನ್‌ ಓಟದಲ್ಲಿ ತಾವು ಹಿಂದುಳಿಯಬಾರದು, ಅದರಲ್ಲೂ ಫುಟ್‌ ವೇರ್ಸ್‌ ವಿಷಯದಲ್ಲಿ ಎಂದು ಭಾವಿಸುತ್ತಾರೆ. ಇದು ಔಟ್‌ ಫಿಟ್ಸ್ ಜೊತೆ ಮ್ಯಾಚ್‌ ಆಗುವುದಲ್ಲದೆ, ನಮ್ಮ ಪರ್ಸನಾಲ್ಟಿಯನ್ನು ಪರ್ಫೆಕ್ಟ್ ಆಗಿಸುತ್ತದೆ. ಜೊತೆಗೆ ಇದು ವೈಟ್‌ ವೆಯ್ಟ್  ಮ್ಯಾನೇಜಬೆಲ್ ‌ಆಗಿರುತ್ತದೆ. ಇನ್ನು ಧರಿಸಿ ಔಟಿಂಗ್‌ ಹೊರಡಬಹುದು ಅಥವಾ ಪಾರ್ಟಿಗೆ, ಎಲ್ಲದರಲ್ಲೂ ಮಜಾ ಎನಿಸುತ್ತದೆ. ಈ ವಿಷಯ ಎಷ್ಟು ನಿರ್ಜೀವ, ಟ್ರೆಡಿಷನಲ್ ಡ್ರೆಸ್‌ ಜೊತೆ ಎಂಥ ಫುಟ್‌ ವೇರ್‌ ಧರಿಸುವುದು ಎಂದು ಜನ ಕನ್‌ ಫ್ಯೂಸ್‌ ಆಗುತ್ತಾರೆ. ಹೀಗಾಗಿ ಭಾರತದಲ್ಲಿ ಅಗ್ರ; ಪೀಯು ಫುಟ್‌ ವೇರ್‌ ಬ್ರಾಂಡ್‌ ನಲ್ಲಿ  `ವಾಕರೂ ಫುಟ್‌ ವೇರ್‌’ ಬ್ರಾಂಡ್‌, ಭಾರತೀಯರಿಗೆಂದೇ ಟ್ರೆಡಿಷನಲ್ ಫುಟ್‌ ವೇರ್‌ ಬ್ರಾಂಡ್‌ ನ್ನು ಸಮರ್ಪಿಸುತ್ತಿದೆ. ಇದನ್ನು ಗಂಡಸರು, ಹೆಂಗಸರು ಇಬ್ಬರಿಗಾಗಿಯೂ ರೂಪಿಸಲಾಗಿದೆ. ತಮ್ಮ ಟ್ರೆಡಿಷನಲ್ ವೇರ್‌ ನ್ನು ಗಮನದಲ್ಲಿರಿಸಿಕೊಂಡು ಇವರುಗಳು ಸೂಕ್ತ ಫುಟ್‌ ವೇರ್‌ ಆರಿಸಿಕೊಳ್ಳಬೇಕಷ್ಟೆ.

VKC ಟ್ರೆಡಿಷನಲ್  ಫುಟ್‌ ವೇರ್‌ ಕಲೆಕ್ಷನ್ಸ್ ಕುರಿತು ಹೇಳುವುದಾದರೆ ಇದರಲ್ಲಿ ಸ್ಟೈಲ್‌, ಫ್ಲೇರ್‌, ಕಂಫರ್ಟ್‌ ನ ಪರ್ಫೆಕ್ಟ್ ಕಾಂಬಿನೇಶನ್‌ ಇದೆ. ಜೊತೆಗೆ ಇದು ಎಷ್ಟು ಅಫೋರ್ಡೆಬೆಲ್ ‌ಎಂದರೆ, ಎಲ್ಲಾ ವರ್ಗದವರಿಗೂ ಇದು ಪಾಕೆಟ್‌ ಫ್ರೆಂಡ್ಲಿ ಎನಿಸುತ್ತದೆ. ಏಕೆಂದರೆ ಇದೂ ರೂ.499ಕ್ಕಿಂತಲೂ ಕಡಿಮೆ ದರಕ್ಕೆ ಸಿಗುತ್ತದೆ. ಜೊತೆಗೆ ಇದ ಫುಟ್‌ ವೇರ್‌ ಕಲೆಕ್ಷನ್‌ ಬಲು ಕ್ಲಾಸ್‌, ಏಕೆಂದರೆ, ಇದು ತನ್ನ ಫುಟ್‌ ವೇರ್ಸ್‌ ನಲ್ಲಿ ಬಹುದಿನ ಬಾಳಿಕೆ ಬರುವಂಥ ಪೀಯು ಬೇಸ್‌ ಸೋಲ್ ಹಾಗೂ ಎಕ್ಸ್ ಟ್ರಾ ಕಂಫರ್ಟ್‌ ಗಾಗಿ ಇದರಲ್ಲಿನ ಸಾಫ್ಟ್ ಕುಶನ್ಸ್, ಹಾಗಾಗಿ ಪಾದಕ್ಕೆ ಬಹಳ ಆರಾಮ. ಜೊತೆಗೆ ಈ ಫುಟ್‌ ವೇರ್ಸ್‌ ಗ್ರೇ, ಬ್ಲ್ಯಾಕ್‌, ಬ್ಲೂ, ಬ್ರೌನ್‌, ಬ್ಲೂಬೇಜ್‌ ಮುಂತಾದ ಎಲ್ಲಾ ಬಣ್ಣಗಳಲ್ಲೂ ಲಭ್ಯ. ಇವು ನಿಮ್ಮ ಟ್ರೆಡಿಷನಲ್ ಡ್ರೆಸ್‌ ಗೆ ಬಹಳ ಸೂಟ್‌ ಆಗುತ್ತವೆ. ಬನ್ನಿ, ಈ ಫೆಂಟಾಸ್ಟಿಕ್‌ ಫೆಸ್ಟಿವ್ ಫುಟ್‌ ವೇರ್‌ ಗಳನ್ನು ಸ್ಟೈಲಾಗಿ ಧರಿಸುವ ವಿಧಾನಗಳ ಬಗ್ಗೆ ತಿಳಿಯೋಣ.

ಎಥ್ನಿಕ್‌ ಡ್ರೆಸ್‌ ಜೊತೆ (ಗಂಡಸರು) ಸ್ಟ್ರಾಪ್‌ ವುಳ್ಳ ಮಾಡರ್ನ್‌ ಸೆಮಿ ಕವರಿಂಗ್‌ ಸಿಪ್ಲರ್‌ ಯಾ ಕ್ಲಾಸಿಕ್‌ ರೋಮನ್‌ ಮಲ್ಸ್ ‌ಅದರಲ್ಲಿ ಲೆದರ್‌ ಫಿನಿಶ್‌ ಇರುತ್ತೆ, ಇವನ್ನು ನೀವು ಪಂಚೆ ಅಥವಾ ಕುರ್ತಾ ಜೊತೆ ಧರಿಸಿದರೆ, ಇವು ನಿಮ್ಮ ಸ್ಟೈಲ್ ನ್ನು ಹಲವುಪಟ್ಟು ಹೆಚ್ಚಿಸುತ್ತವೆ. ನೀವು ಇತರೆ ಯಾವುದೇ ಎಥ್ನಿಕ್‌ ಡ್ರೆಸ್‌ ಜೊತೆ ಪೀಯು ಸೋಲ್ ‌ನ ಸಿಂಪಲ್ ಆದ ಕೊಲ್ಹಾಪುರಿ ಸ್ಟೈಲ್‌ ಸ್ಲಿಪರ್‌ ಕ್ಯಾರಿ ಮಾಡಬಹುದು. ಇದು ನಿಮಗೆ ಬೆಟರ್‌ ಸ್ಟೈಲ್ ನೀಡುತ್ತದೆ. ಪೀಯೂ ಸ್ಲಿಪರ್ಸ್‌ ಪೀ ಸೋಲ್‌ ಅಪ್ಪರ್‌ ಸ್ಟ್ರಾಪ್ಸ್ ಕೃತಕ ಲೆದರ್ ನಿಂದ ತಯಾರಾಗಿರುತ್ತದೆ. ಜೊತೆಗೆ ಇವುಗಳಲ್ಲಿ ಸಾಫ್ಟ್ ಕುಶನ್ಸ್ ನಿಮ್ಮ ಇಡೀ ದಿನದ ಓಡಾಟಕ್ಕೆ ಹಿತಕರ ಎನಿಸುತ್ತದೆ.

ಕ್ಲಾಸಿಕ್‌ ಸ್ಲಿಪರ್ಸ್‌ಸ್ಯಾಂಡಲ್ಸ್ (ಹೆಂಗಸರು) ನೀವು ಘಾಘ್ರಾ ಚೋಲಿ, ರೇಷ್ಮೆ ಸೀರೆ, ಯಾವುದೇ ಎಥ್ನಿಕ್‌ ಡ್ರೆಸ್‌ ಧರಿಸುವಿರಾದರೆ, ನೀವು ಅದರ ಜೊತೆ ವೀ ಸ್ಟ್ರಾಪಿನ ಕ್ಲಾಸಿಕ್‌ ಪೀಯು ಸ್ಲಿಪರ್ಸ್‌ಯಾ ಸ್ಯಾಂಡಲ್ಸ್ ನ ಫ್ಯಾಷನ್‌ ನ್ನು ಕ್ಯಾರಿ ಮಾಡಿ. ಇದರಲ್ಲಿ ನೀವು ವೆರಿ ಫ್ಯಾಷನೆಬಲ್ ಎನಿಸುವಿರಿ. ಇವು ಎಥ್ನಿಕ್‌ ಸ್ಟೈಲ್ ನಲ್ಲಿ ಇರುವುದರಿಂದ, ನೀವು ಇನ್ನು ಯಾವುದೇ ಭಾರತೀಯ ಉಡುಗೆಯ ಜೊತೆ ಧರಿಸಿ ನಿಮಗೆ ಪರ್ಫೆಕ್ಟ್ ಲುಕ್‌ ತಂದುಕೊಳ್ಳಿ ಹಾಗೂ ನಿಮ್ಮ ಪಾದಗಳಿಗೆ ಸಾಕಷ್ಟು ಆರಾಮ ಸ್ಟೈಲ್ ‌ನೀಡಿ.

ವ್ಸ್ರ್ಜಿಶಿಶಿದ ಇಂಟರ್‌ ನ್ಯಾಷನಲ್ ಪ್ರೈ.ಲಿ.ನ ಡೈರೆಕ್ಟರ್‌ ರಾಜೇಶ್‌ ಕುರಿಯನ್‌ ಈ ಹೊಸ ಕಲೆಕ್ಷನ್ಸ್ ಬಗ್ಗೆ ತಿಳಿಸುತ್ತಾ, “ನಾವು ಈ ಹೊಸ ಕಲೆಕ್ಷನ್‌ ನ್ನು ಗಮನಿಸಿಕೊಂಡೇ ಪ್ರಸ್ತುತಪಡಿಸಿದ್ದೇವೆ. ಇವುಗಳ ಕಂಫರ್ಟ್‌ ವಿಷಯದಲ್ಲಿ ಎರಡು ಮಾತಿಲ್ಲ! ಔಟ್‌ ಡೋರ್

ಓಡಾಟಕ್ಕೆ ಬಲು ಪರ್ಫೆಕ್ಟ್. ಇವುಗಳ ಮೇಲ್ಭಾಗವನ್ನು ನೇರ ಮೋಲ್ಡಿಂಗ್‌ ಮಾಧ್ಯಮದಿಂದ ಕೆಳಗಿನ ಅಡಿ ಭಾಗಕ್ಕೆ ಜೋಡಿಸಲಾಗಿದೆ. ಇದರಲ್ಲಿ ಯಾವುದೇ ಅಂಟಿನ ಪದಾರ್ಥ ಬಳಕೆಯಾಗಿಲ್ಲ. ಹೀಗಾಗಿ ಇದನ್ನು ಧರಿಸಿ ಮಳೆಯಲ್ಲಿ ನಡೆದರೂ ಅದು ಬಿಟ್ಟುಕೊಳ್ಳುತ್ತದೆನ್ನುವ ಚಿಂತೆ ಖಂಡಿತಾ ಬೇಡ! ನಮ್ಮ ಡಿಸೈನಿಂಗ್‌ ತಂಡ ಎಂಥ ಸ್ಟೈಲ್ ಪ್ಯಾಟರ್ಲ್ ಫಾಲೋ ಮಾಡಿದ್ದಾರೆಂದರೆ, ಅವು ಧಾರಾಳ ಅಟ್ರಾಕ್ಟಿವ್ ‌ಆಗಿರುವುದರ ಜೊತೆ ಎಲ್ಲಾ ಡ್ರೆಸ್‌ ಗೂ ಸೂಕ್ತವಾಗಿವೆ.”

ಇದರ ಜೊತೆ VKC ಫುಟ್‌ ವೇರ್‌ ಬ್ರಾಂಡ್‌, ಮುಖ್ಯವಾಗಿ ಇಂದಿನ ಆಧುನಿಕ ತರುಣಿಯರಿಗೆಂದೇ `ಬೆಲೆರಿನಾ ಕಲೆಕ್ಷನ್‌’ ಲಾಂಚ್‌ ಮಾಡಿದೆ. ಫ್ರೆಂಡ್‌ ಜೊತೆ ಮೀಟಿಂಗ್‌, ಯಾವುದೇ ಶುಭ ಸಮಾರಂಭ, ಕ್ಯಾಶ್ಯುಯೆಲ್ ‌ಪಾರ್ಟಿ, ಎಲ್ಲಾ ಸಂದರ್ಭಗಳಲ್ಲೂ ನಿಮ್ಮನ್ನು ಅತಿ ಸ್ಟೈಲಿಶ್‌ ಆಗಿ ತೋರಿಸುತ್ತದೆ.

ಈ ಲೈಟ್‌ ವೆಯ್ಟ್ ಶೂಸ್‌ ಪಿವಿಸಿ ಪೀಯು ಸೋಲ್ ನಿಂದ ತಯಾರಾಗಿದ್ದು, ವೈಬ್ರೆಂಟ್‌ ಕಲರ್ಸ್‌ ನ  ನಿಟೆಡ್‌ ಫ್ಯಾಬ್ರಿಕ್ಸ್ ನ್ನು ಒಳಗೊಂಡಿದೆ. ಇವು ವೈಬ್ರೆಂಟ್‌ ಕಲರ್ಸ್‌ ನ ವಿಭಿನ್ನ ಶೇಡ್‌ ನಲ್ಲಿ ಲಭ್ಯವಿದ್ದು, ಬೆಲೆ 350-500 ರೂ. ನಡುವಿದೆ. ಇವುಗಳ ಫೈನ್ ಕ್ವಾಲಿಟಿ, ಫಿನಿಶಿಂಗ್‌ಕಲರ್ಸ್‌ ಪ್ರತಿ ಪರ್ಸನಾಲ್ಟಿಗೂ ಸೂಟ್‌ ಆಗುತ್ತದೆ. ಇದನ್ನು ಧರಿಸಿ ನಗರದಲ್ಲಿ ದಿನವಿಡೀ ಓಡಾಡಿ, ಇವು ನಿಮಗೆ ಎಲ್ಲಾ ಸಂದರ್ಭಗಳಲ್ಲೂ ಆರಾಮ ಒದಗಿಸುತ್ತವೆ.

VKC ಇಂಟರ್‌ ನ್ಯಾಷನ್‌ ಪ್ರೈ.ಲಿ.ನ ಎಂ.ಡಿ. ವಿ. ನೌಶಾದ್‌ ರ ಪ್ರಕಾರ, “ಫ್ಯಾಷನೆಬಲ್ ಆರಾಮದಾಯಕ ಫುಟ್‌ ವೇರ್‌ ಗಾಗಿ ಹುಡುಕಾಟ ನಿಜಕ್ಕೂ ಒಂದು ಸವಾಲೇ ಸರಿ. ಆದರೆ ನಾವು ಬೆಲೆರಿನಾ ಶೂಸ್‌ ನ ಈ ಹೊಸ ರೇಂಜ್‌ ನ್ನು ನಮ್ಮ ಗ್ರಾಹಕರಿಗಾಗಿ ವಿಭಿನ್ನ ಬಣ್ಣಗಳಲ್ಲಿ, ಸ್ಟೈಲ್ ಕಂಫರ್ಟ್‌ ನ್ನು ವಿಶೇಷವಾಗಿ ಗಮನಿಸಿ ರೂಪಿಸಿದ್ದೇವೆ. ಈ ಶೂಗಳ ಬೇಸ್‌ ನ್ನು ಪಿವಿಸಿ ಪೀಯು ಸೋಲ್ಸ್ ನಿಂದ ತಯಾರಿಸಲಾಗಿದ್ದು, ಇಡೀ ದಿನದ ಓಡಾಟಕ್ಕೆ ಬಲು ಹಿತಕರ ಎನಿಸಿದೆ. ನಮ್ಮ ಡಿಸೈನಿಂಗ್‌ ತಂಡ ಈ ಶೂಸ್‌ ನ್ನು ವೈಬ್ರೆಂಟ್‌ ಬಣ್ಣಗಳಲ್ಲಿ ನಿಟೆಡ್‌ ಫ್ಯಾಬ್ರಿಕ್ಸ್ ನಲ್ಲಿ ನಮ್ಮ ಗ್ರಾಹಕರ ಎದುರು ಪ್ರಸ್ತುತಪಡಿಸಿದೆ. ಇದು ಎಲ್ಲಾ ವಯಸ್ಸಿನ ಹೆಂಗಸರಿಗೂ ಸೂಟ್‌ ಆಗುವುದಲ್ಲದೆ, ಅವರ ಟೇಸ್ಟ್ ಗೆ ತಕ್ಕಂತಿದೆ. ಈ ನಿಟೆಡ್‌ ಬೆಲೆರಿನಾ ಶೂಸ್‌ ಈ ಪ್ರಾಡಕ್ಟ್ ರೇಂಜ್‌ ನಲ್ಲಿ ನಿಮಗೆ ಫ್ಯಾಷನ್‌ಸ್ಟೈಲ್ ಎರಡನ್ನೂ ನೀಡುತ್ತದೆ.” ಹೀಗಾಗಿ ಮುಂಬರುವ ಹಬ್ಬಗಳಿಗಾಗಿ VKC ಬೆವೆರಿನಾ ಶೂಸ್‌ ಟ್ರೆಡಿಷನಲ್ ಫುಟ್‌ ವೇರ್‌ ನ್ನು ನಿಮ್ಮ ಹತ್ತಿರದ ರೀಟೇಲ್ ‌ಔಟ್‌ ಲೆಟ್‌ ಅಥವಾ ಕಂಪನಿಯ ವೆಬ್‌ ಸ್ಟೋರ್‌ ನಿಂದ ಖರೀದಿಸಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ