ಇದೀಗ ಫ್ಯಾಷನ್ ಝಮಾನಾ. ಅದರಲ್ಲಿ ಔಟ್ ಫಿಟ್, ಮ್ಯಾಚಿಂಗ್ ಆ್ಯಕ್ಸೆಸರೀಸ್ ಯಾ ಮ್ಯಾಚಿಂಗ್ ಫುಟ್ ವೇರ್ಸ್ ಯಾವ ವಿಷಯ ಇರಲಿ, ಮಹಿಳೆಯರು ತಮ್ಮನ್ನು ತಾವು ಅಪ್ ಡೇಟೆಡ್ ಆಗಿರಿಸಿಕೊಂಡು ಸ್ಟೈಲಿಶ್ ಆಗಿ ತೋರ್ಪಡಿಸಿಕೊಳ್ಳುತ್ತಾರೆ. ಈ ಫ್ಯಾಷನ್ ಓಟದಲ್ಲಿ ತಾವು ಹಿಂದುಳಿಯಬಾರದು, ಅದರಲ್ಲೂ ಫುಟ್ ವೇರ್ಸ್ ವಿಷಯದಲ್ಲಿ ಎಂದು ಭಾವಿಸುತ್ತಾರೆ. ಇದು ಔಟ್ ಫಿಟ್ಸ್ ಜೊತೆ ಮ್ಯಾಚ್ ಆಗುವುದಲ್ಲದೆ, ನಮ್ಮ ಪರ್ಸನಾಲ್ಟಿಯನ್ನು ಪರ್ಫೆಕ್ಟ್ ಆಗಿಸುತ್ತದೆ. ಜೊತೆಗೆ ಇದು ವೈಟ್ ವೆಯ್ಟ್ ಮ್ಯಾನೇಜಬೆಲ್ ಆಗಿರುತ್ತದೆ. ಇನ್ನು ಧರಿಸಿ ಔಟಿಂಗ್ ಹೊರಡಬಹುದು ಅಥವಾ ಪಾರ್ಟಿಗೆ, ಎಲ್ಲದರಲ್ಲೂ ಮಜಾ ಎನಿಸುತ್ತದೆ. ಈ ವಿಷಯ ಎಷ್ಟು ನಿರ್ಜೀವ, ಟ್ರೆಡಿಷನಲ್ ಡ್ರೆಸ್ ಜೊತೆ ಎಂಥ ಫುಟ್ ವೇರ್ ಧರಿಸುವುದು ಎಂದು ಜನ ಕನ್ ಫ್ಯೂಸ್ ಆಗುತ್ತಾರೆ. ಹೀಗಾಗಿ ಭಾರತದಲ್ಲಿ ಅಗ್ರ; ಪೀಯು ಫುಟ್ ವೇರ್ ಬ್ರಾಂಡ್ ನಲ್ಲಿ `ವಾಕರೂ ಫುಟ್ ವೇರ್' ಬ್ರಾಂಡ್, ಭಾರತೀಯರಿಗೆಂದೇ ಟ್ರೆಡಿಷನಲ್ ಫುಟ್ ವೇರ್ ಬ್ರಾಂಡ್ ನ್ನು ಸಮರ್ಪಿಸುತ್ತಿದೆ. ಇದನ್ನು ಗಂಡಸರು, ಹೆಂಗಸರು ಇಬ್ಬರಿಗಾಗಿಯೂ ರೂಪಿಸಲಾಗಿದೆ. ತಮ್ಮ ಟ್ರೆಡಿಷನಲ್ ವೇರ್ ನ್ನು ಗಮನದಲ್ಲಿರಿಸಿಕೊಂಡು ಇವರುಗಳು ಸೂಕ್ತ ಫುಟ್ ವೇರ್ ಆರಿಸಿಕೊಳ್ಳಬೇಕಷ್ಟೆ.
VKC ಟ್ರೆಡಿಷನಲ್ ಫುಟ್ ವೇರ್ ಕಲೆಕ್ಷನ್ಸ್ ಕುರಿತು ಹೇಳುವುದಾದರೆ ಇದರಲ್ಲಿ ಸ್ಟೈಲ್, ಫ್ಲೇರ್, ಕಂಫರ್ಟ್ ನ ಪರ್ಫೆಕ್ಟ್ ಕಾಂಬಿನೇಶನ್ ಇದೆ. ಜೊತೆಗೆ ಇದು ಎಷ್ಟು ಅಫೋರ್ಡೆಬೆಲ್ ಎಂದರೆ, ಎಲ್ಲಾ ವರ್ಗದವರಿಗೂ ಇದು ಪಾಕೆಟ್ ಫ್ರೆಂಡ್ಲಿ ಎನಿಸುತ್ತದೆ. ಏಕೆಂದರೆ ಇದೂ ರೂ.499ಕ್ಕಿಂತಲೂ ಕಡಿಮೆ ದರಕ್ಕೆ ಸಿಗುತ್ತದೆ. ಜೊತೆಗೆ ಇದ ಫುಟ್ ವೇರ್ ಕಲೆಕ್ಷನ್ ಬಲು ಕ್ಲಾಸ್, ಏಕೆಂದರೆ, ಇದು ತನ್ನ ಫುಟ್ ವೇರ್ಸ್ ನಲ್ಲಿ ಬಹುದಿನ ಬಾಳಿಕೆ ಬರುವಂಥ ಪೀಯು ಬೇಸ್ ಸೋಲ್ ಹಾಗೂ ಎಕ್ಸ್ ಟ್ರಾ ಕಂಫರ್ಟ್ ಗಾಗಿ ಇದರಲ್ಲಿನ ಸಾಫ್ಟ್ ಕುಶನ್ಸ್, ಹಾಗಾಗಿ ಪಾದಕ್ಕೆ ಬಹಳ ಆರಾಮ. ಜೊತೆಗೆ ಈ ಫುಟ್ ವೇರ್ಸ್ ಗ್ರೇ, ಬ್ಲ್ಯಾಕ್, ಬ್ಲೂ, ಬ್ರೌನ್, ಬ್ಲೂಬೇಜ್ ಮುಂತಾದ ಎಲ್ಲಾ ಬಣ್ಣಗಳಲ್ಲೂ ಲಭ್ಯ. ಇವು ನಿಮ್ಮ ಟ್ರೆಡಿಷನಲ್ ಡ್ರೆಸ್ ಗೆ ಬಹಳ ಸೂಟ್ ಆಗುತ್ತವೆ. ಬನ್ನಿ, ಈ ಫೆಂಟಾಸ್ಟಿಕ್ ಫೆಸ್ಟಿವ್ ಫುಟ್ ವೇರ್ ಗಳನ್ನು ಸ್ಟೈಲಾಗಿ ಧರಿಸುವ ವಿಧಾನಗಳ ಬಗ್ಗೆ ತಿಳಿಯೋಣ.
ಎಥ್ನಿಕ್ ಡ್ರೆಸ್ ಜೊತೆ (ಗಂಡಸರು) ಸ್ಟ್ರಾಪ್ ವುಳ್ಳ ಮಾಡರ್ನ್ ಸೆಮಿ ಕವರಿಂಗ್ ಸಿಪ್ಲರ್ ಯಾ ಕ್ಲಾಸಿಕ್ ರೋಮನ್ ಮಲ್ಸ್ ಅದರಲ್ಲಿ ಲೆದರ್ ಫಿನಿಶ್ ಇರುತ್ತೆ, ಇವನ್ನು ನೀವು ಪಂಚೆ ಅಥವಾ ಕುರ್ತಾ ಜೊತೆ ಧರಿಸಿದರೆ, ಇವು ನಿಮ್ಮ ಸ್ಟೈಲ್ ನ್ನು ಹಲವುಪಟ್ಟು ಹೆಚ್ಚಿಸುತ್ತವೆ. ನೀವು ಇತರೆ ಯಾವುದೇ ಎಥ್ನಿಕ್ ಡ್ರೆಸ್ ಜೊತೆ ಪೀಯು ಸೋಲ್ ನ ಸಿಂಪಲ್ ಆದ ಕೊಲ್ಹಾಪುರಿ ಸ್ಟೈಲ್ ಸ್ಲಿಪರ್ ಕ್ಯಾರಿ ಮಾಡಬಹುದು. ಇದು ನಿಮಗೆ ಬೆಟರ್ ಸ್ಟೈಲ್ ನೀಡುತ್ತದೆ. ಪೀಯೂ ಸ್ಲಿಪರ್ಸ್ ಪೀ ಸೋಲ್ ಅಪ್ಪರ್ ಸ್ಟ್ರಾಪ್ಸ್ ಕೃತಕ ಲೆದರ್ ನಿಂದ ತಯಾರಾಗಿರುತ್ತದೆ. ಜೊತೆಗೆ ಇವುಗಳಲ್ಲಿ ಸಾಫ್ಟ್ ಕುಶನ್ಸ್ ನಿಮ್ಮ ಇಡೀ ದಿನದ ಓಡಾಟಕ್ಕೆ ಹಿತಕರ ಎನಿಸುತ್ತದೆ.