ಇಗೊಳ್ಳಿ ಬೇಸಿಗೆ ಬಂದೇಬಿಟ್ಟಿತು! ಬಹುಶಃ ಬೇಸಿಗೆಯ ರಜಾ ದಿನಗಳಲ್ಲಿ ನಿಮ್ಮ ಕುಟುಂಬದ ಸದಸ್ಯರು, ಫ್ರೆಂಡ್ಸ್ ಜೊತೆ ಸಾಗರ ತೀರದ ಪ್ರವಾಸದ ಬಗ್ಗೆ ಯೋಜಿಸಿರಬಹುದು. ಅಷ್ಟರಲ್ಲಿ ನಿಮಗೆ ಈ ವರ್ಷದ ಆರಂಭದಲ್ಲಿ ಕೈಗೊಂಡ ಹೊಸ ಸಂಕಲ್ಪಗಳು ಅದರಲ್ಲೂ ನಿಯಮಿತ ವ್ಯಾಯಾಮ, ಸ್ಟ್ರಿಕ್ಟ್ ಡಯೆಟ್ ಇತ್ಯಾದಿ ನೆನಪಾಗಿ ಪರ್ಫೆಕ್ಟ್ ಬಾಡಿ ಶೇಪ್ ಹೊಂದಿ, ಲೇಟೆಸ್ಟ್ ಫ್ಯಾಷನೆಬಲ್ ಡ್ರೆಸ್ ಧರಿಸಿ ಪಾರ್ಟಿ ಕ್ವೀನ್ ಎನಿಸುವುದು ಹೇಗೆ…. ಎಂಬುದೆಲ್ಲ ಒಟ್ಟಾರೆ ಕಾಡಬಹುದು. ಅದರಲ್ಲೂ ಸಮ್ಮರ್‌ಕ್ಲೋಟ್ಸ್, ಬಾತಿಂಗ್ ಸೂಟ್ಸ್, ಮಿಸ್ ಮಾಡಿಕೊಳ್ಳಲು ನೀವಂತೂ ರೆಡಿ ಇಲ್ಲ ಅಲ್ಲವೇ?
ಚಿಂತೆ ಬಿಡಿ, ಇವೆಲ್ಲದಕ್ಕೂ ಒಂದು ಪರಿಹಾರ ಇದ್ದೇ ಇದೆ. ನಿಮ್ಮನ್ನು ಅತ್ಯುತ್ತಮ ಜೀವನಶೈಲಿಗೆ ಸುಸಜ್ಜಿತಗೊಳಿಸಲು ಪರ್ಮನೆಂಟ್ ಮಾರ್ಗ ಇದ್ದೇ ಇದೆ. ಅತ್ಯಾಧುನಿಕ ಲೈಪೋಸಕ್ಷನ್ ಟೆಕ್ನಿಕ್ಸ್ ಟೆಕ್ನಾಲಜಿ ಅನುಸರಿಸಿ ಲೈಪೋಸ್ಕಲ್ಪಟಿಂಗ್ ಮೂಲಕ, ನಿಮ್ಮ ದೇಹ ಬಯಸುವ ಶೇಪ್ ಪಡೆಯಬಹುದು. ಈ ಗೋಲ್ಡ್ ಸ್ಟಾಂಡರ್ಡ್ ಮಿನಿಮಮ್ ಇಲ್ ವೇಸಿವ್ ವಿಧಾನದಿಂದ ನಿಮ್ಮ ದೇಹದ ಮೇಲೆ ಯಾವುದೇ ಆಪರೇಶನ್ನಿನ ಗುರುತು ಉಳಿಯುವುದಿಲ್ಲ, ನೀವು ಚೇತರಿಸಿಕೊಳ್ಳುವ ಕಾಲಾವಧಿ ಸಹ ಬಲು ಕಡಿಮೆ. ಒಂದು ನಿರ್ದಿಷ್ಟ ಕಾಲಾವಧಿಯವರೆಗೆ ಕಂಪ್ರೆಶನ್ ಗಾರ್ಮೆಂಟ್ಸ್ ಧರಿಸಬೇಕಾಗುತ್ತದೆ, ಇದು ನಿಮ್ಮ ಬಾಡಿ ಬೇಡುವ ಫೈನ್ ಶೇಪ್ ಪಡೆಯಲು ಸಮಯವನ್ನು ಕಡಿಮೆ ಮಾಡುತ್ತದೆ.
ನಿಮಗೆ ಈ ಎಲ್ಲಾ ಸೌಲಭ್ಯಗಳೂ ಏಸ್ಥೆಟಿಕ್ ಸೆಂಟರ್ ನಲ್ಲಿ ಲಭ್ಯ. ಇಲ್ಲಿ ನಿಮಗೆ ಲೇಟೆಸ್ಟ್ ಪ್ರಮಾಣಿತ ಟೆಕ್ನಿಕ್ಸ್ ಟೆಕ್ನಾಲಜಿ ಲಭ್ಯ. ಉದಾ : 3ನೇ ತಲೆಮಾರಿನ ಅಲ್ಟ್ರಾಸೌಂಡ್ ಲೈಪೋಸಕ್ಷನ್ ಡಿವೈಸ್ ಆಗಿದೆ. ಹಾಗೆಯೇ ಅತ್ಯಾಧುನಿಕ ರೇಡಿಯೋ ಫ್ರೀಕ್ವೆನ್ಸಿ ಸ್ಕಿನ್ ಟೈಟ್ ನಿಂಗ್ ಡಿವೈಸ್ ಆಗಿದೆ. ಇವು ನಿಮಗೆ ಅತಿ ಉತ್ಕೃಷ್ಟ ಪರಿಣಾಮ ನೀಡುವುದಲ್ಲದೆ, ಆದಷ್ಟು ಬೇಗ ಗುಣಮುಖರಾಗಲು ನೆರವು ನೀಡುತ್ತವೆ.
ನಮ್ಮಲ್ಲಿನ ಅತ್ಯಾಧುನಿಕ ತಂತ್ರಜ್ಞಾನದಿಂದಾಗಿ ನಾವು ಮಸ್ಕ್ಯುಲರ್ ಡೆಫ್ ನಿಶನ್ಸ್ ರೀಕ್ರೆಯೇಟ್ ಮಾಡಬಲ್ಲವು. ನೀವು ಇದನ್ನು ಹೊಂದಲಾಗದೆ ದಶಕಗಳಿಂದ ವ್ಯಾಯಾಮ ಮಾಡುತ್ತಿರಬಹುದು. ಹೈ ಡೆಫನಿಶನ್ ಲೈಪೋಸಕ್ಷನ್ ಈ ನಿಟ್ಟಿನಲ್ಲಿ ನಿಮಗೆ ವರದಾನವೇ ಸರಿ.
ಹೀಗಾಗಿ ನೀವು ಕರಗಿಸಲಾಗದ ಕೊಬ್ಬಿನಿಂದ ಬೇಸತ್ತು ಚಿಂತಿಸುತ್ತಿದ್ದೀರಾ? ಬ್ರಾ ರೋಲ್ಸ್, ಲವ್ ಹ್ಯಾಂಡ್ಸ್, ತೊಡೆ, ತೋಳು, ಗಲ್ಲದ (ಡಬಲ್ ಚಿನ್) ಬಳಿ ಕೊಬ್ಬು ಕರಗುತ್ತಿಲ್ಲವೆಂದು ಚಿಂತಿಸದೆ, ಕೂಡಲೇ ಆಸ್ಪತ್ರೆಗೆ ಧಾವಿಸಿ, ನಿಮ್ಮ ಇಡೀ ದೇಹ ಬದಲಾಗುವುದನ್ನು ಈ ಬೇಸಿಗೆಯಲ್ಲಿ ಗಮನಿಸಿ, ಜೀವನವಿಡೀ ಖುಷಿಪಡಿ!
ಈ ಬೇಸಿಗೆಯಲ್ಲಿ ನೀವು ಸ್ಲೀವ್ ಲೆಸ್ ಮತ್ತಿತರ ಮಾಡ್ ಡ್ರೆಸ್ ಗಳಿಂದ ಪಾರ್ಟಿಗಳಲ್ಲಿ ನಿಮ್ಮ ಉಬ್ಬು ತಗ್ಗುಗಳೊಡನೆ ಮಿಂಚಲು ಬಯಸುವಿರಲ್ಲವೇ? ಕಸುವು ತುಂಬಿರುವ, ಎಳೆಯ ಚರ್ಮ ಯಾರಿಗೆ ಬೇಡ? ನಿಮ್ಮ ಕಣ್ಣು ಕೆಳಗಿನ ಐ ಬ್ಯಾಗ್ಸ್, ಡಾರ್ಕ್ ಸರ್ಕಲ್ಸ್ ತೊಲಗಬೇಕಲ್ಲವೇ? ಒಟ್ಟಾರೆ ಹೇಳಬೇಕೆಂದರೆ, ಈ ಬೇಸಿಗೆಯಲ್ಲಿ ನೀವು ಬಯಸಿದಂಥ ಪರ್ಫೆಕ್ಟ್ ಫಿಗರ್ ನ ಸೆಲ್ಛಿ, ಫೋಟೋಗಳು ಜೀವನವಿಡೀ ಉಳಿಯಬೇಕಲ್ಲವೇ? ಇದಕ್ಕಾಗಿಯೇ ನಾನ್ ಇನ್ ವೇಸಿವ್ ಪ್ರೊಸೀಜರ್ಸ್, ಬೊಟಾಕ್ಸ್ ಫಿಲ್ಲರ್ಸ್ ಜೊತೆ ಬೆರೆತು ನಿಮ್ಮ ಮುಖದಲ್ಲಿನ ಅನಗತ್ಯ ರಿಂಕಲ್ಸ್, ಡಾರ್ಕ್ ಸರ್ಕಲ್ಸ್ ತೊಲಗಿಸಿ, ನಿಮ್ಮ ಚರ್ಮವನ್ನೂ ಪುನರುಜ್ಜೀವಗೊಳಿಸುತ್ತವೆ. ಇಂಥ ಸೆಲ್ಛಿ ಬೇಕೆಂದರೆ ನೀವು ಬಂದು, ಈ ನೋವುರಹಿತ ವಿಧಾನ ಅನುಸರಿಸಿ, ಅತಿ ಶೀಘ್ರದಲ್ಲಿ ಬೇಕಾದ ಪರಿಣಾಮ ಪಡೆದುಕೊಳ್ಳಿ.
ಬೇಸಿಗೆ ರಜೆಯಲ್ಲಿ ಸಾಗರ ತೀರದ ಪ್ರವಾಸಕ್ಕಾಗಿ ದೇಹದ ಮೇಲಿನ ಅನಗತ್ಯ ಕೂದಲನ್ನು ತೊಲಗಿಸಬೇಕಾದುದೂ ಅನಿವಾರ್ಯ. ಹೀಗಾಗಿ ನಿಮ್ಮಂಥ ಬೀಚ್ ಪ್ರೇಮಿಗಳಿಗೆ ಲೇಸರ್ ಹೇರ್ ರಿಮೂವ್, ಅನಗತ್ಯ ಕೂದಲು ತೊಲಗಿಸುವ ಒಂದು ಶಾಶ್ವತ ವಿಧಾನವಾಗಿದೆ. ಪಾರ್ಲರ್ ಗಳಲ್ಲಿನ ವ್ಯಾಕ್ಸಿಂಗ್ ಕೇವಲ ತಾತ್ಕಾಲಿಕ ವಿಧಾನಗಳಷ್ಟೆ.
ಹೀಗಾಗಿ ನಿಮ್ಮ ಇಂಥ ಕನಸನ್ನು ನನಸಾಗಿಸಲು, ಕೂಡಲೇ ಬೆಂಗಳೂರಿನ ಲಾಂಗ್ ಪೋರ್ಡ್ ಟೌನ್ ನಲ್ಲಿರುವ ಏಸ್ಥೆಟಿಕ್ ಸೆಂಟರ್ ಗೆ ಭೇಟಿ ನೀಡಿ, ಒಂದು ಅಪೂರ್ವ ಅನನ್ಯ ಅನುಭೂತಿ ಹೊಂದಿರಿ. ನಿಮ್ಮ ದೇಹ ಬಯಸುವ ಇಂಥ ಎಲ್ಲಾ ಅಗತ್ಯಗಳ ಪೂರೈಕೆಗಾಗಿ, ಈ ಸಲದ ಬೇಸಿಗೆಯಲ್ಲಿ ಅಗತ್ಯ ಇಲ್ಲಿಗೆ ಬಂದು ಹೊಳೆ ಹೊಳೆಯುವ, ನುಣುಪಾದ, ಕಲೆಗುರುತಿಲ್ಲದ ನಳನಳಿಸುವ ಚರ್ಮ ಹೊಂದಿರಿ!
– ಡಾ. ಮಯೂರ್ ಆರ್. ಶೆಟ್ಟಿ, ಕನ್ಸಲ್ಟೆಂಟ್, ಪ್ಲಾಸ್ಟಿಕ್ ಕಾಸ್ಮೆಟಿಕ್ ಸರ್ಜರಿ ಮತ್ತು ಡಾ. ಸಂಧ್ಯಾ ಸುವರ್ಣಾ, ಸೀನಿಯರ್‌ಕನ್ಸಲ್ಟೆಂಟ್ ಡರ್ಮಟಾಲಜಿ ಕಾಸ್ಮೆಟಾಲಜಿ, ಏಸ್ಥೆಟಿಕ್ ಸೆಂಟರ್, ಲಾಂಗ್ ಪೋರ್ಡ್ ಟೌನ್, ಹೊಸೂರು ರಸ್ತೆ, ಬೆಂಗಳೂರು.