#Agnyathavasi  ಒಳ್ಳೆಯ ಕನ್ನಡ ಸಿನಿಮಾ ಬಿಡುಗಡೆ ಮಾಡಿದೀವಿ..ನೋಡಿದವರೆಲ್ಲ ಇಷ್ಟ ಪಟ್ಟಿದ್ದಾರೆ.. ಇದೇ ರೀತಿಯ ಮಲಯಾಳಂ, ತೆಲುಗು ಸಿನಿಮಾಗಳನ್ನು ವಿತರಣೆ ಮಾಡಿ ನಾನು ಗೆದ್ದಿದೀನಿ…. ಆದರೆ ಕನ್ನಡದ ಪ್ರೇಕ್ಷಕರು ಮಾತ್ರ ಚೆನ್ನಾಗಿರೋ ಕನ್ನಡ ಸಿನಿಮಾಗಳನ್ನು ನೋಡಲ್ಲ.. ಸುಮ್ನೆ ಟ್ವಿಟ್ಟರ್ ನಲ್ಲಿ , ಇನ್ಸ್ಟಾಗ್ರಾಮ್ ಅಲ್ಲಿ ಬೊಬ್ಬೆ ಹೊಡೀತಾರೆ ವಿನಃ ಒಳ್ಳೆ ಸಿನಿಮಾಗಳನ್ನು ನೋಡಲ್ಲ ಅನ್ನೋದು ಮತ್ತೊಮ್ಮೆ prove ಮಾಡ್ತಿದಾರೆ.

ಒಳ್ಳೆಯ ಕನ್ನಡ ಸಿನಿಮಾ ನೀಡಬೇಕೆಂದು ಇಡೀ #ಅಜ್ಞಾತವಾಸಿ ಚಿತ್ರತಂಡ ಬಹಳಷ್ಟು ಶ್ರಮ ಹಾಕಿದ್ದಾರೆ. ಅವರ ಶ್ರಮಕ್ಕೆ ಪ್ರತಿಫಲ ಸಿಗೋದು ನೀವೆಲ್ಲ ಬಂದು ಸಿನಿಮಾ ನೋಡಿದಾಗ ಮಾತ್ರ.

ಕರ್ನಾಟಕದಲ್ಲಿ ಕನ್ನಡ ಸಿನಿಮಾ ನೋಡಲು ಪ್ರೇಕ್ಷಕರಿದ್ದಾರಾ??

ಎಂದು ವಿತರಕರಾದ ಬ್ಯಾಂಗಳೂರ್ ಕುಮಾರ್ ಫಿಲ್ಮ್ಸ್ ಟ್ವೀಟ್ ಮಾಡಿದ್ದಾರೆ.

 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ