ಜಾಗೀರ್ದಾರ್*

ಮಣಿರತ್ನಂ ಭಾರತ ಚಿತ್ರರಂಗ ಕಂಡಂಥ ಅದ್ಭುತ ನಿರ್ದೇಶಕ, ಸಿನಿಮಾ ಪರದೆ ಮೇಲೆ ಹೊಸ ಕಾವ್ಯ ಸೃಷ್ಟಿಸಿದವರು , ನಾಯಗನ್ ಕಮಲ್ ಹಾಸನ್ ಗೆ ಒಂದು ಹೊಸ ಇಮೇಜ್ ಕೊಟ್ಟ ಚಿತ್ರ. ದೇಸಿ ಗಾಡ್ ಫಾದರ್ ಅಂತಾನೇ ಫೇಮಸ್ ಆಯಿತು. ನಾಯಗನ್ ದೊಡ್ಡ ಯಶಸ್ಸು ಕಂಡ ನಂತರವೂ ಇವರಿಬ್ಬರೂ ಒಟ್ಟಿಗೆ ಸೇರಿ ಸಿನಿಮಾ ಕೊಟ್ಟಿರಲಿಲ್ಲ..ಕಾರಣ ಗೊತ್ತಿಲ್ಲ. ಈಗ’ ಥಗ್ ಲೈಫ್’ ಮೂಲಕ ಇಬ್ಬರೂ ಗ್ರಾಂಡಾಗಿ ಬರುತ್ತಿದ್ದಾರೆ. ಪ್ರಚಾರ ಜೋರಾಗಿಯೇ ನಡೆಯುತ್ತಿದೆ..ಈ ಭರಾಟೆಯಲ್ಲಿ ವಿವಾದವನ್ನು ಮೈಮೇಲೆ ಎಳೆದುಕೊಂಡು ಕರ್ನಾಟಕದಲ್ಲಿ ಈ ಸಿನಿಮಾಗೆ ಬ್ಯಾನ್ ಎದುರಾಗಿದೆ.. ರಿಲೀಸಿಗೆ ಮುನ್ನ ಕನ್ನಡಿಗರಲ್ಲಿ ಕ್ಷಮೆ ಕೇಳ್ತಾರಾ….ಸಿನಿಮಾ ರಿಲೀಸ್ ಭರಾಟೆಯ ನಡುವೆ ಮಣಿರತ್ನಂ ಹುಟ್ಟು ಹಬ್ಬ ಸಂಭ್ರಮ. ತನ್ನ ಮೆಚ್ಚಿನ ,ಸ್ನೇಹಿತ, ಡೈರೆಕ್ಟರ್, ಕುಟುಂಬಕ್ಕೂ ಸೇರಿರುವ ಮಣಿರತ್ನಂ ಅವರಿಗೆ ಕಮಲ್ ಸೋಷಿಯಲ್ ಮೀಡಿಯಾ ಮೂಲಕ ಶುಭಾಷಯ ತಿಳಿಸಿದ್ದಾರೆ.

Happy Birthday, Mani Ratnam.

From Nayakan to Thug Life, we’ve journeyed through time together — as colleagues, family, co-dreamers, and above all, as lifelong students of cinema. Through every chapter, your presence has been a source of strength — a mind I turn to in moments of doubt, and a soul deeply attuned to the language of film like few others.

May your stories keep unfolding, for with every frame, your vision brings depth, beauty, and meaning to cinema.

Forever your friend,

Kamal Haasan

 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ