‘ದಿ ಡೆವಿಲ್’ ಸಿನಿಮಾ ಹೀರೋ ನಟ ದರ್ಶನ್ ತೂಗುದೀಪ ವಿದೇಶಕ್ಕೆ ಹಾರಿದ್ದಾರೆ ಹಾಂಕಾಂಗ್ , ಥೈಲ್ಯಾಂಡ್ ನಲ್ಲಿ ಶೂಟಿಂಗ್ ಮುಗಿಸಿ ಅಲ್ಲಿಯೇ ಒಂದಷ್ಟು ಸಮಯ ಫ್ಯಾಮಿಲಿ ಅಂಡ್ ಫ್ರೆಂಡ್ಸ್ ಜೊತೆ ಕಾಲ ಕಳೆದರು. . ಥೈಲ್ಯಾಂಡ್‌ಗೆ ನಟ ದರ್ಶನ್ ಅವರು ಪತ್ನಿ ವಿಜಯಲಕ್ಷ್ಮೀ ಜೊತೆಗೆ ಶೂಟಿಂಗ್‌ಗೆ ತೆರಳಿದ್ದರು . ಚಿತ್ರಕಥೆಯಲ್ಲೇ ಥೈಲ್ಯಾಂಡ್ ಶೂಟಿಂಗ್ ಕೂಡ ಅಗತ್ಯ ಇರಬಹುದು, ಆ ಕಾರಣಕ್ಕೆ ಕೂಡ ಹೋಗಿರಬಹುದು. ಒಟ್ಟಿನಲ್ಲಿ ನಟ ದರ್ಶನ್ ಅವರು ಈ ಮೂಲಕ ವಿದೇಶಕ್ಕೆ ಕಾಲಿಟ್ಟಂತಾಗಿದೆ.
ಮಿಲನ ಪ್ರಕಾಶ್ ನಿರ್ದೇಶನದ ‘ದಿ ಡೆವಿಲ್’ ಸಿನಿಮಾದ ದರ್ಶನ್ ವೃತ್ತಿ ಜೀವನದ ಬಹು ನಿರೀಕ್ಷಿತ ಚಿತ್ರ ಎನ್ನಲಾಗುತ್ತಿದೆ.
ದಿ ಡೆವಿಲ್’ನಲ್ಲಿ ದರ್ಶನ್ ಪುತ್ರ ವಿನೀಶ್ ಕೂಡ ನಟಿಸುವ ಸುದ್ದಿ ಹಬ್ಬಿದೆ.
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ