ವಿಭಾ*

ಕೊತ್ತಲವಾಡಿ ಸಿನಿಮಾಗೆ ಭರ್ಜರಿ ಪ್ರಮೋಷನ್ ನಡೆದಿದೆ, ಯಶ್ ತಾಯಿ ನಿರ್ಮಾಣದ ಈ ಚಿತ್ರಕ್ಕಾಗಿ ಹಗಲು ರಾತ್ರಿ ಎನ್ನದೆ ಇಡೀ ತಂಡದ ಜೊತೆ ನಿರ್ಮಾಪಕಿ ಪುಷ್ಪ ಅರುಣ್ ಕುಮಾರ್ ಕೆಲಸ ಮಾಡುತ್ತಿದ್ದಾರೆ.

ಮುಂಚೆ BMTC, KSRTC ಡ್ರೈವರ್ ಕೆಲಸ ಮಾಡಿದ್ದ ಯಶ್ ಅವರ ತಂದೆ ಅರುಣ್ ಕುಮಾರ್.

ಅರುಣ್ ಕುಮಾರ್ ಕೆಲಸ ನೆನೆದ ಚಾಲಕರು.

sibbandi1

ಯಶ್ ಅವರ ಪೋಷಕರು ನಿರ್ಮಾಣ ಮಾಡಿದ ಸಿನಿಮಾ ಕೊತ್ತಲವಾಡಿ ಇದೇ ಆಗಸ್ಟ್ 1 ಕ್ಕೆ ಬಿಡುಗಡೆ ಆಗಲಿದೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ