ಎಸ್. ಜೆ.*

#Samyukthahegde #Photos  #Style

‘ಕಿರಿಕ್ ಪಾರ್ಟಿ’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣಳನ್ನೇ ಹಿಂದೆ ಹಾಕಿದ್ದ ಬೆಡಗಿ ಸಂಯುಕ್ತ ಆನಂತರದ ದಿನಗಳಲ್ಲಿ ರಿಯಾಲಿಟಿ ಶೋಗಳಲ್ಲಿ, ಹಾಗು ಪರಭಾಷಗಳಲ್ಲಿ ಹೆಚ್ಚು

samyuktha 1

ಕಾಣಿಸಿಕೊಂಡಳು. ತನ್ನ ನೃತ್ಯ ಪ್ರತಿಭೆಯಿಂದ ಎಲ್ಲರನ್ನು ಬೆರಗುಗೊಳಿಸುವ ಸಂಯುಕ್ತ ಇತ್ತೀಚೆಗೆ ಇವೆಂಟ್ ಒಂದರಲ್ಲಿ  stylish ಆಗಿ ಬಂದಾಗ ನ್ಯಾಚುರಲಿ ಎಲ್ಲರ ಗಮನ ಸೆಳೆದಳು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ